Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೇಕು ಅಂತಲೇ ಗಂಡ ತೀರಿಕೊಂಡ ಮಹಿಮೆಯನ್ನು ಮದುವೆಯಾದ Su From So Movie ಬಾವ!
ಕರ್ನಾಟಕಪ್ರಮುಖಮನರಂಜನೆ

ಬೇಕು ಅಂತಲೇ ಗಂಡ ತೀರಿಕೊಂಡ ಮಹಿಮೆಯನ್ನು ಮದುವೆಯಾದ Su From So Movie ಬಾವ!

Share
1 Min Read
SHARE

newsics.com

‘ಸು ಫ್ರಮ್ ಸೋ’ ಸಿನಿಮಾದಲ್ಲಿ ಬಾವನ ಪಾತ್ರದಲ್ಲಿ ಪುಷ್ಪರಾಜ್ ಬೋಳಾರ್ ಮಿಂಚಿದ್ದಾರೆ. ಅವರು ತುಳು ನಾಟಕ, ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲೂ ಅವರು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಕನ್ನಡದ ‘ಕಾಂತಾರ’ ಸಿನಿಮಾ. ಇದೀಗ ನಟ ಪುಷ್ಪರಾಜ್‌ ಬೋಳಾರ್‌ ಅವರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ಗಂಡ ತೀರಿಕೊಂಡ ಮಹಿಮೆಯನ್ನು ಮದುವೆಯಾಗಿದ್ದು ಯಾಕೆ ಎಂದು ಹೇಳಿದ್ದಾರೆ.

The Power House ಎನ್ನುವ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪುಷ್ಪರಾಜ್‌ ಅವರು ಮದುವೆ ಜೀವನದ ಬಗ್ಗೆ ಮಾತನಾಡಿದ್ದಾರೆ.

 

ನನಗೆ ಮದುವೆ ಆಗಲು ಇಷ್ಟವೇ ಇರಲಿಲ್ಲ, ಮದುವೆ ಆಗಿಲ್ಲ ಎಂದರೆ ಬ್ರಹ್ಮರಾಕ್ಷಸ ಆಗ್ತೀಯಾ ಎಂದರು. ಸಂಬಂಧಿಕರಂತೂ ಯಾವಾಗ ಮದುವೆ ಎಂದು ಕೇಳುತ್ತಲೇ ಇದ್ದರು. ನಾನು ಮದುವೆ ಆಗ್ತೀನಿ, ಹುಡುಗಿ ಹುಡುಕು ಎಂದು ಹೇಳಿದೆನು, ಅನಾಥಾಶ್ರಮದಲ್ಲಿ ಹುಡುಗಿ ಇದ್ದರೆ ಹೇಳಿ ಎಂದೆನು ಎಂದು ಪುಷ್ಪರಾಜ್‌ ಹೇಳಿದ್ದಾರೆ.

ನಾವು ಜೀವನದಲ್ಲಿ ಯಾರಿಗೂ ಏನೂ ಸಹಾಯ ಮಾಡಿರೋದಿಲ್ಲ. ಯಾರಿಗೆ ಬದುಕು ಇರೋದಿಲ್ಲವೋ ಅವರಿಗೆ ಬದುಕು ಕೊಡೋಣ ಎಂಬುದು ಮನಸ್ಸಿನಲ್ಲಿತ್ತು. ಮೂರು ಅನಾಥಾಶ್ರಮ ಹುಡುಕಿದರೂ ಕೂಡ ಹುಡುಗಿ ಸಿಗಲಿಲ್ಲ ಎಂದು ಪುಷ್ಪರಾಜ್‌ ಹೇಳಿದ್ದಾರೆ.

ಗಂಡ ಸತ್ತು ಹೋಗಿರೋ ಹುಡುಗಿ ಇದ್ದಾಳಾ ಎಂದು ಕೇಳಿದೆ. ಆಗ ಅವರು ನೀನು ಕಲಾವಿದ, ಜನರು ಏನಾದರೂ ಹೇಳ್ತಾರೆ, ನಿನಗೆ ತಲೆ ಕೆಟ್ಟಿದ್ಯಾ ಎಂದು ಹೇಳಿದರು. ಗಂಡ ತೀರಿಕೊಂಡ ಮಹಿಳೆಗೆ ಜೀವನ ಕೊಡಬಾರದಾ ಎಂದು ಕೇಳಿದೆ ಎಂದು ಪುಷ್ಪರಾಜ್‌ ಹೇಳಿದ್ದಾರೆ.

ಒಂದು ಮಹಿಳೆಗೆ ನಾಲ್ಕು ವರ್ಷದ ಮಗ ಇದ್ದಾನೆ, ಅವಳಿಗೆ ಪಾಲಕರು ಇರಲಿಲ್ಲ. ನಾವೀಗ ಖುಷಿಯಿಂದ ಇದ್ದೇವೆ. ಸಮಾಜ ಏನು ಹೇಳುತ್ತೆ ಎಂದು ನಾನು ಯಾಕೆ ತಲೆ ಕೆಡಿಸಿಕೊಳ್ಳಬೇಕು? ಇದು ನನ್ನ ಜೀವನ. ಈಗ ಮಗ ಪಿಯುಸಿಯಲ್ಲಿ ಓದುತ್ತಿದ್ದಾನೆ, ಮಗಳು ಎಲ್‌ಕೆಜಿ ಓದುತ್ತಿದ್ದಾಳೆ ಎಂದು ಪುಷ್ಪರಾಜ್‌ ಹೇಳಿದ್ದಾರೆ.

https://www.newsics.com/2026/04/08/beloved-hanged-himself-knowing-the-thought-the-lover-committed-suicide/

TAGGED:just because she wanted to!Su From So Movie's sister-in-law married Mahimawhose husband died
Share This Article
Facebook Twitter Copy Link Print
Previous Article ನೇಣಿಗೆ ಕೊರಳೊಡ್ಡಿದ ಪ್ರಿಯತಮೆ :ವಿಚಾರ ತಿಳಿದು, ಪ್ರಿಯಕರನು ಆತ್ಮ*ಹತ್ಯೆ
Next Article ರಂಗಭೂಮಿ ಯುವ ಕಲಾವಿದ, ಕಿರುತೆರೆ ನಟ ಆತ್ಮ*ಹತ್ಯೆ

Popular Posts

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

You Might Also Like

ಕರ್ನಾಟಕಪ್ರಮುಖ

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read
ದೇಶಪ್ರಮುಖಮನರಂಜನೆ

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read
ದೇಶಪ್ರಮುಖ

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read
ದೇಶಪ್ರಮುಖ

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?