Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅಮೆರಿಕದ ಎಫ್‌ 35 ವಿಮಾನದ ಸಣ್ಣ ರಹಸ್ಯ ಪತ್ತೆ ಮಾಡಿ ಹೊಡೆದ ಸೇನೆ
ದೇಶಪ್ರಮುಖವಿದೇಶ

ಅಮೆರಿಕದ ಎಫ್‌ 35 ವಿಮಾನದ ಸಣ್ಣ ರಹಸ್ಯ ಪತ್ತೆ ಮಾಡಿ ಹೊಡೆದ ಸೇನೆ

Share
2 Min Read
SHARE

https://youtube.com/shorts/T_aMW9fkptU?si=5dNoX3esn0X-svY6

newsics.com

2019ರಲ್ಲಿ ಅಮೆರಿಕ ವಾಯುಪಡೆಗೆ ಸೇರಿದ 950 ಕೋಟಿ ರು. ಮೌಲ್ಯದ ಈ ವಿಮಾನವು, ರಷ್ಯಾದ ಅತಿ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆಯಾದ ಎಸ್‌-400 ಕಣ್ಣಿಗೂ ಈ ವಿಮಾನವು ಕಾಣಿಸದು. ಹೀಗಿರುವಾಗ, ತನ್ನ ಅತ್ಯಾಧುನಿಕ ಸ್ಟೆಲ್ತ್‌ (ರಾಡಾರ್‌ ಕಣ್ಣಿಂದ ತಪ್ಪಿಸಿಕೊಳ್ಳುವ) ತಂತ್ರಜ್ಞಾನದಿಂದಲೇ ಖ್ಯಾತವಾಗಿರುವ ಅಮೆರಿಕ ಎಫ್‌-35 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಾಗಿ ಇರಾನ್‌ ಹೇಳಿಕೊಂಡಿದೆ.

ಎಫ್‌ 35 ಮೇಲೆ ಶತ್ರು ದಾಳಿ ಇದೇ ಮೊದಲು. 2019ರಲ್ಲಿ ಅಮೆರಿಕ ವಾಯುಪಡೆಗೆ ಸೇರಿದ 950 ಕೋಟಿ ರು. ಮೌಲ್ಯದ ಈ ವಿಮಾನವು, ರಷ್ಯಾದ ಅತಿ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆಯಾದ ಎಸ್‌-400 ಕಣ್ಣಿಗೂ ಈ ವಿಮಾನವು ಕಾಣಿಸದು. ಹೀಗಿರುವಾಗ, ದುರ್ಬಲ ವಾಯುಪಡೆ ಹೊಂದಿರುವ ಇರಾನ್‌ನ ಪುಟ್ಟ ಕ್ಷಿಪಣಿ, ಎಫ್‌ 35 ಗುರುತಿಸಿ ದಾಳಿ ಮಾಡಿದ್ದು ಹೇಗೆ ಎಂಬ ಕುತೂಹಲಕ್ಕೆ ವಿಶ್ಲೇಷಣೆ ಇಲ್ಲಿದೆ.

ಈ ವಿಮಾನದಲ್ಲಿ ಸಣ್ಣ ರಹಸ್ಯವೊಂದಿದೆ. ಅದೇನೆಂದರೆ ವಿಮಾನ ಹಾರುವಾಗ ಭಾರೀ ಪ್ರಮಾಣದಲ್ಲಿ ಹೊರಹೊಮ್ಮುವ ಬೆಂಕಿಯ ಜ್ವಾಲೆ ಉಗುಳುವ ವಿಮಾನದ ಹಿಂಭಾಗಕ್ಕೆ ಇಂಥ ಲೇಪನ ಮಾಡುವುದು ಸಾಧ್ಯವಿಲ್ಲ. ಇದನ್ನು ಇರಾನ್‌ ಪತ್ತೆ ಮಾಡಿತ್ತು.

ಹೀಗಾಗಿಯೇ ಅಮೆರಿಕದ ವಿಮಾನ ಪತ್ತೆಗೆ ಇರುವ ಎಲೆಕ್ಟ್ರೋ ಮ್ಯಾಗ್ನೆಟಿಕ್‌ ಸಿಗ್ನಲ್‌ ಬಿಟ್ಟು ತನ್ನದೇ ಐಆರ್‌ಎಸ್‌ಟಿ (ಇನ್ಫ್ರಾರೆಡ್ ಹುಡುಕಾಟ ಮತ್ತು ಟ್ರ್ಯಾಕಿಂಗ್‌) ವ್ಯವಸ್ಥೆ ಬಳಸಿಕೊಂಡಿದೆ. ಇದು ಆಗಸದಲ್ಲಿನ ವಸ್ತುಗಳ ಉಷ್ಣಾಂಶ ಟ್ರ್ಯಾಕ್‌ ಮಾಡುತ್ತದೆ.

ಇದೇ ತಂತ್ರಜ್ಞಾನ ಬಳಸಿಕೊಂಡು ತನ್ನ ದೇಶದೊಳಗೆ ಅಮೆರಿಕದ ಯುದ್ಧ ವಿಮಾನ ನುಸುಳಿದಾಗ ಅದನ್ನು ಇರಾನ್‌ ಪತ್ತೆ ಮಾಡಿದೆ. ಐಆರ್‌ಎಸ್‌ಟಿ ಯಾವುದೇ ಸಿಗ್ನಲ್‌ ರವಾನಿಸದ ಕಾರಣ, ತಾನು ಪತ್ತೆಯಾದ ಬಗ್ಗೆ ಎಫ್‌-35ನ ಪೈಲಟ್‌ಗೆ ಸುಳಿವೂ ಸಿಗುವುದಿಲ್ಲ. ಒಂದೊಮ್ಮೆ ತಿಳಿದರೂ ಅದನ್ನು ತಕ್ಷಣಕ್ಕೆ ಜ್ಯಾಮ್‌ ಮಾಡುವುದು ಸಾಧ್ಯವಿಲ್ಲ.

ಯುದ್ಧದ ವಿಮಾನದ ಸುಳಿವು ಪತ್ತೆಯಾಗುತ್ತಲೇ, ಇರಾನ್‌ ತನ್ನ ಅರ್ಧ ಡ್ರೋನ್‌ ಹಾಗೂ ಅರ್ಧ ಕ್ಷಿಪಣಿಯಂತಹ ಎಸ್‌ಎ-67 ಕ್ಷಿಪಣಿಯನ್ನು ಆಗಸಕ್ಕೆ ಹಾರಿಬಿಟ್ಟಿದೆ. ಇತ್ತ ಅಮೆರಿಕದ ಯುದ್ಧವಿಮಾನ ಪತ್ತೆಯಾಗುತ್ತಿದ್ದಂತೆ ವಿಮಾನದ ಮೇಲೆ ಕ್ಷಿಪಣಿ ದಾಳಿ ನಡೆಸಲು ಮುನ್ನುಗ್ಗಿದೆ.

ಹೀಗೆ ಸಿಕ್ಕಿಬಿದ್ದ ಎಫ್‌-35 ಅನ್ನು ಇರಾನ್‌ನ ಮಿಸೈಲ್‌ ಬೆನ್ನು ಹತ್ತಿರುವ ಬಗ್ಗೆ ಅದರ ಪೈಲಟ್‌ಗೆ ತಿಳಿದು ವಿಮಾನದ ದಿಕ್ಕನ್ನು ಬದಲಿಸುತ್ತಾನೆ. ಜತೆಗೆ ಹಿಂಬದಿಯಿಂದ ಬೆಂಕಿಯುಂಡೆ ಹಾರಿಬಿಡುವ ಮೂಲಕ ಆ ಕ್ಷಿಪಣಿಯನ್ನು ಗೊಂದಲಕ್ಕೀಡುಮಾಡಲು ಯತ್ನಿಸಿದ್ದಾನೆ. ಆದರೆ ತನ್ನ ಗುರಿಯನ್ನಷ್ಟೇ ನೋಡುತ್ತಾ ಮುನ್ನುಗ್ಗುತ್ತಿದ್ದ ಎಸ್‌ಎ-67, ಎಫ್‌-35ರ ಸನಿಹಕ್ಕೆ ಬರುತ್ತಿದ್ದಂತೆ ಸ್ಫೋಟಿಸಿದೆ. ಹೀಗೆ ಅಮೆರಿಕ ಸಾವಿರಾರು ಕೋಟಿ ವ್ಯಯಿಸಿ ಅಭಿವೃದ್ಧಿಪಡಿಸಿದ್ದ ವಿಮಾನವನ್ನು ಇರಾನ್ ಸರಳ ತಂತ್ರಜ್ಞಾನ ಬಳಸಿ ಹೊಡೆದುಹಾಕಿದೆ.

https://www.newsics.com/2026/04/05/12-year-old-samarth-fulfills-his-dream-by-tying-a-rope-to-the-goddess-tanimani/

TAGGED:Army discovers and shoots down US F-35 aircraft's little secret
Share This Article
Facebook Twitter Copy Link Print
Previous Article ತನಿಮಾನಿಗ ದೈವಕ್ಕೆ ಗಗ್ಗರ ಕಟ್ಟಿ ಭೂತ ನೆರವೇರಿಸಿದ 12 ವರ್ಷದ ಸಮರ್ಥ್
Next Article ಮಹಿಳಾ ಕಸ್ಟಮ್ ಅಧಿಕಾರಿ ಮೇಲೆ ಅತ್ಯಾಚಾರ ಆರೋಪ : ಉದ್ಯಮಿ ಅರೆಸ್ಟ್​​

Popular Posts

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read

You Might Also Like

ದೇಶಪ್ರಮುಖ

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read
ದೇಶಪ್ರಮುಖ

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read
ಕರ್ನಾಟಕಪ್ರಮುಖ

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read
ದೇಶಪ್ರಮುಖ

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?