Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 15 ದಿನಗಳ ಕಾಲ ರೂಮಲ್ಲಿ ಒಂಟಿಯಾಗಿ ತಾಯಿಗಾಗಿ ಕಾದ 6 ವರ್ಷದ ಬಾಲಕ!
ಪ್ರಮುಖವಿದೇಶ

15 ದಿನಗಳ ಕಾಲ ರೂಮಲ್ಲಿ ಒಂಟಿಯಾಗಿ ತಾಯಿಗಾಗಿ ಕಾದ 6 ವರ್ಷದ ಬಾಲಕ!

Share
1 Min Read
SHARE

https://youtube.com/shorts/G0oN8U59OVY?si=rbIwZ4fR9fKtFNQ-

newsics.com

6 ವರ್ಷದ ಪುಟ್ಟ ಮಗುವನ್ನ ಹೋಟೆಲ್ ರೂಮಿನಲ್ಲಿ ಒಂಟಿಯಾಗಿ ಬಿಟ್ಟು ಹೋಗಿದ್ದಳು ಒಬ್ಬ ತಾಯಿ.ಬರೋಬ್ಬರಿ 15 ದಿನಗಳ ಕಾಲ ಆ ತಾಯಿಗಾಗಿ ಕಾಯುತ್ತಾ ಮಗುವನ್ನು ಹೋಟೆಲ್ ಸಿಬ್ಬಂದಿಯನ್ನು ನೋಡಿಕೊಂಡ ಘಟನೆ  ಚೀನಾದಲ್ಲಿ ನಡೆದಿದೆ.

ಚೆಂಗ್‌ಚೆಂಗ್ ಎಂಬ ಹೆಸರಿನ ಈ 6 ವರ್ಷದ ಬಾಲಕ, ಫೆಬ್ರವರಿ ತಿಂಗಳಲ್ಲಿ ತನ್ನ 25 ವರ್ಷದ ತಾಯಿ ಯುಯೆ ಜೊತೆಗೆ ಝೆಂಗ್‌ಝೌನಲ್ಲಿರುವ ಹೋಟೆಲ್‌ಗೆ ಬಂದಿದ್ದನು. ಆರಂಭದಲ್ಲಿ ಈ ತಾಯಿ ರಾತ್ರಿ ಹೊತ್ತು ಹೊರಗಡೆ ಹೋಗಿ ಬೆಳಗ್ಗೆ ವಾಪಸ್ ಬರುತ್ತಿದ್ದಳು. ಆದರೆ ಮಾರ್ಚ್ ಶುರುವಾಗುತ್ತಿದ್ದಂತೆ, ಹೊರಗೆ ಹೋದವಳು ಮರಳಿ ಬರಲೇ ಇಲ್ಲ. ಹೋಟೆಲ್ ಸಿಬ್ಬಂದಿಗೂ ಯಾವುದೇ ಸಂಪರ್ಕದ ಮಾಹಿತಿಯನ್ನು ಆಕೆ ನೀಡಿರಲಿಲ್ಲ.

ಬರೋಬ್ಬರಿ ಅರ್ಧ ತಿಂಗಳಿಗೂ ಹೆಚ್ಚು ಕಾಲ ಈ ಪುಟ್ಟ ಬಾಲಕ ಆ ಹೋಟೆಲ್ ರೂಮಿನಲ್ಲೇ ಒಂಟಿಯಾಗಿ ಕಾಲ ಕಳೆದಿದ್ದಾನೆ. ಈ ಸಮಯದಲ್ಲಿ ಆತ ಹೋಟೆಲ್ ಕೆಲಸಗಾರರು ಮತ್ತು ಕ್ಲೀನಿಂಗ್ ಮಾಡುವವರ ಜೊತೆ ಮಾತನಾಡಲು ಶುರು ಮಾಡಿದನು. ಪಾಪ ಆ ಮಗುವಿನ ಪರಿಸ್ಥಿತಿ ನೋಡಿ, ಸಿಬ್ಬಂದಿ ಕೂಡ ಆತನನ್ನು ಆಗಾಗ ತಬ್ಬಿಕೊಂಡು ಸಮಾಧಾನ ಮಾಡುತ್ತಿದ್ದರು.

ಈ ಮಗುವಿನ ಸ್ಥಿತಿ ನೋಡಿ ಮರುಗಿದ ಹೋಟೆಲ್ ಸಿಬ್ಬಂದಿ, ಆತನಿಗೆ ತಾಯಿಯ ಸ್ಥಾನದಲ್ಲಿ ನಿಂತು ಆರೈಕೆ ಮಾಡಲು ಶುರು ಮಾಡಿದರು. ಆತನಿಗೆ ಹೊತ್ತಿಗೆ ಸರಿಯಾಗಿ ಊಟ, ಹಣ್ಣುಗಳನ್ನು ತಂದುಕೊಡುತ್ತಿದ್ದರು. ಯಾರಾದರೊಬ್ಬರು ಸದಾ ಕಾಲ ಆತನ ಜೊತೆಯಲ್ಲಿ ಇರುವಂತೆ ಪಾಳಿಗಳ ಲೆಕ್ಕದಲ್ಲಿ ಮಗುವನ್ನು ನೋಡಿಕೊಳ್ಳುತ್ತಿದ್ದರು.

ಮಾರ್ಚ್ 24 ರಂದು ಕೊನೆಗೂ ಆ ತಾಯಿ ಹೋಟೆಲ್‌ಗೆ ಹಿಂತಿರುಗಿದಳು. ತಾಯಿಯನ್ನು ನೋಡಿದ ತಕ್ಷಣ ಮಗು ಓಡಿಹೋಗಿ ತಬ್ಬಿಕೊಂಡಿತು. ತನಗೆ ಹುಷಾರಿಲ್ಲದ ಕಾರಣ ಮಗುವಿಗೂ ಸೋಂಕು ತಗುಲಬಹುದೆಂಬ ಭಯ ಹಾಗೂ ಆರ್ಥಿಕ ಸಮಸ್ಯೆಯಿಂದ ಹೀಗೆ ಮಾಡಿದೆ ಎಂದು ಆಕೆ ಕ್ಷಮೆ ಕೇಳಿದಳು.

https://www.newsics.com/2026/04/03/new-twist-in-hubballi-love-jihad-case-young-woman-raped-video-recorded-and-blackmailed/

TAGGED:6-year-old boy waits alone in room for 15 days for his mother!
Share This Article
Facebook Twitter Copy Link Print
Previous Article ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ :ಯುವತಿ ಮೇಲೆ ಅತ್ಯಾಚಾರ; ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್
Next Article ಇರಾನ್-ಅಮೆರಿಕ ಶಾಂತಿ ಸ್ಥಾಪನೆಗೆ ಮುಂದಾದ ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಯುಎಇ

Popular Posts

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?