Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಟ್ಯಾಂಕರ್ಗಳಲ್ಲಿ ಗ್ಯಾಸ್ ಎಷ್ಟಿದೆ?; ಭಾರತಕ್ಕೆ ಎಷ್ಟು ಎಲ್ಪಿಜಿ ಬೇಕು?
ಪ್ರಮುಖವಿದೇಶ

ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಟ್ಯಾಂಕರ್ಗಳಲ್ಲಿ ಗ್ಯಾಸ್ ಎಷ್ಟಿದೆ?; ಭಾರತಕ್ಕೆ ಎಷ್ಟು ಎಲ್ಪಿಜಿ ಬೇಕು?

Share
2 Min Read
SHARE

https://youtube.com/shorts/DiU6l59Harw?si=ZuaOlVBTxzvWqxLP

newsics.com

ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಗೆ ತಡೆ ಬಿದ್ದಿದ್ದು, ಗಲ್ಫ್ ರಾಷ್ಟ್ರಗಳಿಂದ ತೈಲ ಮತ್ತಿತರ ಸರಕುಗಳನ್ನು ಹೊತ್ತ ಹಡಗುಗಳು ಹೊರ ಹೋಗಲಾಗದೆ ಸಮುದ್ರದ ನೀರಿನಲ್ಲೇ ನೆಲೆ ನಿಂತಿವೆ. ಈ ಸಮುದ್ರ ಮಾರ್ಗದಿಂದಲೇ ಭಾರತಕ್ಕೆ ಬೇಕಾದ ಹೆಚ್ಚಿನ ಎಲ್ಪಿಜಿ ಸರಬರಾಜು ಆಗುವುದು.
ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಗೆ ತಡೆ ಬಿದ್ದಿದ್ದು, ಗಲ್ಫ್ ರಾಷ್ಟ್ರಗಳಿಂದ ತೈಲ ಮತ್ತಿತರ ಸರಕುಗಳನ್ನು ಹೊತ್ತ ಹಡಗುಗಳು ಹೊರ ಹೋಗಲಾಗದೆ ಸಮುದ್ರದ ನೀರಿನಲ್ಲೇ ನೆಲೆ ನಿಂತಿವೆ. ಈ ಸಮುದ್ರ ಮಾರ್ಗದಿಂದಲೇ ಭಾರತಕ್ಕೆ ಬೇಕಾದ ಹೆಚ್ಚಿನ ಎಲ್ಪಿಜಿ ಸರಬರಾಜು ಆಗುವುದು.
ದೇಶದಲ್ಲಿ ಎಲ್ಪಿಜಿಗೆ ಹಾಹಾಕಾರ ನಡೆಯುತ್ತಿರುವಂತೆಯೇ ಹಾರ್ಮುಜ್ ಜಲಸಂಧಿ ಮೂಲಕ ಮೂರು ಭಾರತೀಯ ಎಲ್ಪಿಜಿ ಟ್ಯಾಂಕರ್ಗಳು ಭಾರತವನ್ನು ತಲುಪಿವೆ.
ಈ ಮೂರು ಹೊರತುಪಡಿಸಿ ಇನ್ನೂ 22 ಭಾರತೀಯ ನೌಕೆಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿವೆ. ಈ 22 ಹಡಗುಗಳಲ್ಲಿ ಒಂದು ಎಲ್ಎನ್ಜಿ ಟ್ಯಾಂಕರ್ ಇದೆ. ನಾಲ್ಕು ಹಡುಗಗಳು ಕಚ್ಚಾ ತೈಲ (crude oil) ತುಂಬಿಕೊಂಡಿವೆ. ಒಂದರಲ್ಲಿ ಕೆಮಿಕಲ್ ಮತ್ತಿತರ ಉತ್ಪನ್ನಗಳಿವೆ. ಮೂರು ಕಂಟೇನರ್ ಶಿಪ್ಗಳಿವೆ. ಎರಡು ಬಲ್ಕ್ ಕ್ಯಾರಿಯರ್ಗಳಿವೆ. ಎಲ್ಪಿಜಿ ಹೊತ್ತಿರುವ ಆರು ಹಡಗುಗಳು ಇವೆ.
ಎಲ್ಪಿಜಿ ಹೊತ್ತಿರುವ ಆರು ಹಡಗುಗಳಲ್ಲಿ ಒಟ್ಟು 3 ಲಕ್ಷ ಟನ್ಗಳಷ್ಟು ಗ್ಯಾಸ್ ಇದೆ. ಈಗಾಗಲೇ ಶಿವಾಲಿಕ್, ನಂದಾದೇವಿ ಮತ್ತು ಜಗ್ ಲಾಡ್ಕಿ ಹಡಗುಗಳು ಒಟ್ಟು 1.7 ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ಗಳಷ್ಟು ಎಲ್ಪಿಜಿಯನ್ನು ಭಾರತಕ್ಕೆ ಸಾಗಿಸಿವೆ. ಈಗ ಹಾರ್ಮುಲ್ನಲ್ಲಿರುವ ಆರು ಹಡಗುಗಳಲ್ಲಿ ಇನ್ನೂ 3 ಲಕ್ಷ ಟನ್ಗಳಷ್ಟು ಎಲ್ಪಿಜಿ ಇದೆ.
ಭಾರತಕ್ಕೆ ಎಷ್ಟು ಎಲ್ಪಿಜಿ ಬೇಕು?
ಭಾರತದಲ್ಲಿ ಸದ್ಯ ಒಂದು ದಿನದಲ್ಲಿ ಸರಾಸರಿಯಾಗಿ 80,000ದಿಂದ 85,000 ಟನ್ಗಳಷ್ಟು ಎಲ್ಪಿಜಿ ಬಳಕೆ ಆಗುತ್ತಿದೆ. ಇದರಲ್ಲಿ ಗೃಹಬಳಕೆಗೆಯೇ ಹೆಚ್ಚಿನ ಎಲ್ಪಿಜಿ ಹೋಗುತ್ತಿದೆ. ಒಂದು ದಿನದಲ್ಲಿ 50-60 ಲಕ್ಷ ಎಲ್ಪಿಜಿ ಸಿಲಿಂಡರ್ಗಳನ್ನು ಸರಬರಾಜು ಮಾಡಲಾಗುತ್ತಿದೆ.
ಸರ್ಕಾರ ಮಾಡಿರುವ ಅಂದಾಜು ಪ್ರಕಾರ ಮುಂಬರುವ ಹಣಕಾಸು ವರ್ಷದಲ್ಲಿ (2026-27) ಭಾರತದಲ್ಲಿ ಒಂದು ತಿಂಗಳಲ್ಲಿ 29 ಲಕ್ಷ ಟನ್ಗಳಷ್ಟು ಎಲ್ಪಿಜಿ ಬೇಕಾಗುತ್ತದೆ. ಸರ್ಕಾರ ದೇಶದೊಳಗೆ ಅಡಗೆ ಅನಿಲ ಉತ್ಪಾದನೆ ಹೆಚ್ಚಿಸಿದರೂ ಒಂದು ತಿಂಗಳಲ್ಲಿ 29-34 ಎಲ್ಪಿಜಿ ಟ್ಯಾಂಕರ್ಗಳು ಬೇಕಾಗಬಹುದು ಎಂದು ಮನಿಕಂಟ್ರೋಲ್ನ ವರದಿ ಮಾಡಿದೆ.

ಸ್ಟ್ರಚರ್ ಬೆಡ್ ಮೇಲೆ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ!

TAGGED:How much gas is in the tankers stuck in the Strait of Hormuz?; How much LPG does India need?
Share This Article
Facebook Twitter Copy Link Print
Previous Article ಸ್ಟ್ರಚರ್ ಬೆಡ್ ಮೇಲೆ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ!
Next Article ಸರ್ಸೆ ಸೆರಗು’ ಹಾಡು ವಿವಾದ: ಆರೋಪಗಳಿಗೆ ಪ್ರೇಮ್ ಹೇಳಿದ್ದೇನು?

Popular Posts

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read
ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?