Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಗೆಳತಿಗಾಗಿ ಐಷಾರಾಮಿ ಕಾರು ಖರೀದಿಸಿದ ಹಾರ್ದಿಕ್‌ ಪಾಂಡ್ಯ; ಇದರ ಬೆಲೆ ಎಷ್ಟು?
ದೇಶಪ್ರಮುಖ

ಗೆಳತಿಗಾಗಿ ಐಷಾರಾಮಿ ಕಾರು ಖರೀದಿಸಿದ ಹಾರ್ದಿಕ್‌ ಪಾಂಡ್ಯ; ಇದರ ಬೆಲೆ ಎಷ್ಟು?

Share
1 Min Read
SHARE

newsics.com
ಹಾರ್ದಿಕ್‌ ಪಾಂಡ್ಯ, ತನ್ನ ಗೆಳತಿ ಮಹಿಕಾ ಶರ್ಮಾ ಜೊತೆ ಓಡಾಡಲು ಮತ್ತೊಂದು ಐಷಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಇದರ ಹೆಸರು Ferrari 12Cilindri ಆಗಿದ್ದು ಇದು ಸುಮಾರು 10 ಕೋಟಿ ರೂಪಾಯಿಗಳಿಗೂ ಅಧಿಕ ಬೆಲೆ ಇದೆ. ಫೆರಾರಿ 12ಸಿಲಿಂಡ್ರಿ ಕಾರು ಗ್ರ್ಯಾಂಡ್ ಟೂರಿಂಗ್ ಸೂಪರ್‌ ಕಾರ್ ಆಗಿದ್ದು, ಇದನ್ನು ವಿಶೇಷವಾಗಿ ಶ್ರೀಮಂತ ಖರೀದಿದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಆನ್ ರೋಡ್ ಬೆಲೆ 10 ಕೋಟಿ ರೂಪಾಯಿ ಮೀರಿದೆ. ಇದು ಗಂಟೆಗೆ 340 ರಿಂದ 350 ಕಿಲೋ ಮೀಟರ್‌ ವೇಗದಲ್ಲಿ ಚಲಿಸಲಿದೆ.

ಸದ್ಯ ಹಾರ್ದಿಕ್‌ ಪಾಂಡ್ಯ ಹಾಗೂ ಮಹಿಕಾ ಶರ್ಮಾ ಇಬ್ಬರು ಜೊತೆಯಲ್ಲೇ ಫೆರಾರಿ 12ಸಿಲಿಂಡ್ರಿ ಕಾರಿನಲ್ಲಿ ಪಾರ್ಟಿಗೆ ಹೋಗಿ ವಾಪಸ್‌ ಮನೆಗೆ ಬರುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಈಗಾಗಲೇ ಹಾರ್ದಿಕ್‌ ಪಾಂಡ್ಯ ಗ್ಯಾರೇಜ್‌ನಲ್ಲಿ ರೋಲ್ಸ್‌ ರಾಯ್ಸ್‌ ಫಾಂತೊಮ್‌, ಆಡಿ A6, ರೇಂಜ್‌ ರೋವರ್‌ ವೋಗೋ, ಲ್ಯಾಂಬೋರ್ಗಿನ್‌ ಉರ್ಸ್‌ ಎಸ್‌ಇ ಹಾಗೂ ಮೆರ್ಸಿಡಸ್‌ ಬೆಂಜ್‌ ಸೇರಿ ಇನ್ನು ಕೆಲವು ದುಬಾರಿ ಕಾರುಗಳು ಇವೆ.

ಈ ಸಲದ ಟಿ20 ವಿಶ್ವಕಪ್‌ನಲ್ಲಿ ಅದ್ಭುತವಾದ ಪ್ರದರ್ಶನ ನೀಡದ್ದ ಹಾರ್ದಿಕ್‌ ಪಾಂಡ್ಯ ಅತ್ಯುತ್ತಮ ಆಲ್‌ರೌಂಡರ್‌ ಪ್ರದರ್ಶನ ನೀಡಿದ್ದರು. 160.74 ಸ್ಟ್ರೈಕ್‌ರೇಟ್‌ನಲ್ಲಿ 217 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಜಿಂಬ್ವಾಬೆ ಹಾಗೂ ನಮೀಬಿಯಾ ವಿರುದ್ಧ ಅರ್ಧಶತಕ ಗಳಿಸಿದ್ದಾರೆ. ಬೌಲಿಂಗ್‌ನಲ್ಲೂ ಪರಾಕ್ರಮ ಮೆರೆದಿದ್ದ ಪಾಂಡ್ಯ 32.33 ಸರಾಸರಿಯಲ್ಲಿ ಒಟ್ಟು 9 ವಿಕೆಟ್‌ಗಳನ್ನು ಉರುಳಿಸಿದ್ದರು. ಫೆರಾರಿ 12ಸಿಲಿಂಡ್ರಿ ಕಾರನ್ನು ಗೆಳತಿ ಮಹಿಕಾ ಶರ್ಮಾಗೆ ಗಿಫ್ಟ್‌ ಆಗಿ ಕೊಟ್ಟಿದ್ದಾರಾ ಎಂದು ನೆಟ್ಟಿಗರು ಚರ್ಚೆ ಶುರು ಮಾಡಿದ್ದಾರೆ

https://x.com/rushiii_12/status/2032864664447758463?ref_src=twsrc%5Etfw%7Ctwcamp%5Etweetembed%7Ctwterm%5E2032864664447758463%7Ctwgr%5E52bb12d62eecc496c48fe4e39e3f3124bc6268d7%7Ctwcon%5Es1_c10&ref_url=https%3A%2F%2Fd-8512689402272733164.ampproject.net%2F2601162341000%2Fframe.html

War news ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಯುಎಸ್ ದಾಳಿ, ಬೆಚ್ಚಿಬಿದ್ದ ಚೀನಾ!

TAGGED:Hardik Pandya bought the most luxurious car... You can't even imagine its price!
Share This Article
Facebook Twitter Copy Link Print
Previous Article War news ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಯುಎಸ್ ದಾಳಿ, ಬೆಚ್ಚಿಬಿದ್ದ ಚೀನಾ!
Next Article ಚಾಟ್‌ಜಿಪಿಟಿ, ಫ್ಲಿಪ್ಕಾರ್ಟ್‌ಗಳನ್ನೇ ಹಿಂದಿಕ್ಕಿದ ಎಲ್ಪಿಜಿ ಬುಕಿಂಗ್ ಆ್ಯಪ್!

Popular Posts

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read
ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?