Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅಫೇರ್ಸ್ ಬಗ್ಗೆ ಮೌನ ಮುರಿದ ಗಾಯಕಿ ಶಿವಾಂಗಿ: ಕ್ರಶ್ ಲಿಸ್ಟ್‌ನಲ್ಲಿ ಮದುವೆಯಾದವರೇ ಹೆಚ್ಚು!
ದೇಶಪ್ರಮುಖಮನರಂಜನೆ

ಅಫೇರ್ಸ್ ಬಗ್ಗೆ ಮೌನ ಮುರಿದ ಗಾಯಕಿ ಶಿವಾಂಗಿ: ಕ್ರಶ್ ಲಿಸ್ಟ್‌ನಲ್ಲಿ ಮದುವೆಯಾದವರೇ ಹೆಚ್ಚು!

Share
1 Min Read
SHARE

https://youtube.com/shorts/JFDfzeRUAUw?si=UPiQjhCFAIkLXEhb

newsics.com

ಖ್ಯಾತ ಗಾಯಕರಾದ ಬಿನ್ನಿ ಕೃಷ್ಣಕುಮಾರ್ ಮತ್ತು ಕೃಷ್ಣಕುಮಾರ್ ಪುತ್ರಿ ಶಿವಾಂಗಿ ಕೃಷ್ಣಕುಮಾರ್ ಗಾಯಕಿಯಾಗಿ ಮಾತ್ರವಲ್ಲ, ಸಂದರ್ಶನ್ ಸೇರಿದಂತೆ ವೈರಲ್ ವಿಡಿಯೋಗಳ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇದೀಗ ತಮ್ಮ ಅಫೇರ್ಸ್ ಕುರಿತು ಮೌನ ಮುರಿದಿದ್ದಾರೆ. ತಮ್ಮ ಪ್ರೀತಿ, ಇಷ್ಟದ ಕುರಿತು ಹೇಳಿಕೆ ನೀಡಿ ಭಾರಿ ಕೋಲಾಹಲ ಸೃಷ್ಟಿಸಿದ್ದಾರೆ.

ಮದ್ವೆ ಆಗಿದ್ರೆ ಏನಂತೆ ನನ್ಗಿಷ್ಟ, ಅಫೇರ್ಸ್ ಬಗ್ಗೆ ಮೌನ ಮುರಿದ ಗಾಯಕಿ ಶಿವಾಂಗಿ, ಕ್ರಶ್ ಲಿಸ್ಟ್ ಒಂದೆರಡಲ್ಲ, ಖ್ಯಾತ ಸಿಂಗರ್ ಕ್ರಶ್ ಲಿಸ್ಟ್‌ನಲ್ಲಿ ಮದುವೆಯಾದವರೇ ಹೆಚ್ಚಿದ್ದಾರೆ. ತಮ್ಮ ಕ್ರಶ್ ಲಿಸ್ಟ್ ಬಹಿರಂಗಪಡಿಸಿದ್ದಾರೆ.

ಭಾರಿ ಜನಪ್ರಿಯತೆ ಗಳಿಸಿರುವ ನಟ ಉಣ್ಣಿ ಮುಕುಂದನ್, ಸಂದೀಪ್ ಪ್ರದೀಪ್ ಸೇರಿದಂತೆ ಹಲವು ನಟರ ಮೇಲೆ ತಮಗೆ ಕ್ರಶ್ ಇದೆ ಎಂದು ಶಿವಾಂಗಿ ಹೇಳಿದ್ದಾರೆ. ತಮಿಳಿನ ‘ಸೂಪರ್ ಸಿಂಗರ್ ಸೀಸನ್ 7’ ಶೋ ಮೂಲಕ ಶಿವಾಂಗಿ ಹೆಚ್ಚು ಜನಪ್ರಿಯರಾದರು.

ನನ್ನ ಕ್ರಶ್ ಲಿಸ್ಟ್‌ನಲ್ಲಿ ಮೊದಲು ಉಣ್ಣಿ ಮುಕುಂದನ್, ಎರಡನೆಯವರು ಧ್ರುವ್ ವಿಕ್ರಮ್. ಮೂರನೇದಾಗಿ ಮಲಯಾಳಂನವ್ರು ತುಂಬಾ ಜನ ಇದ್ದಾರೆ. ನಟ ಆಸಿಫ್ ಅಲಿ, ಅವ್ರಿಗೆ ಮದುವೆ ಆಗಿದೆ, ಆದ್ರೂ ಪರವಾಗಿಲ್ಲ ಎಂದಿದ್ದಾರೆ. ಆಮೇಲೆ ಸಂದೀಪ್, ‘ಪಡಕ್ಕಳಂ’ ಸಂದೀಪ್.

ಒಂದು ವೇಳೆ ಸಂದೀಪ್ ಎಲ್ಲಾದ್ರೂ ಸಿಕ್ಕಿದ್ರೆ, ‘ನಾನು ನಿಮ್ಮ ದೊಡ್ಡ ಫ್ಯಾನ್, ನಿಮ್ಮ ‘ಪಡಕ್ಕಳಂ’ ಸಿನಿಮಾ ಅಂದ್ರೆ ನನಗೆ ಸಖತ್ ಇಷ್ಟ. ಅದ್ರಲ್ಲೂ ಆ ಮೂರು ಪಾತ್ರಗಳಂತೂ ತುಂಬಾ ಇಷ್ಟವಾಯ್ತು. ಅದನ್ನ ನೋಡಿ ನನಗೇನೋ ಒಂಥರಾ ಆಗೋಯ್ತು’ ಅಂತ ಹೇಳ್ತೀನಿ,” ಎಂದು ಶಿವಾಂಗಿ ನಗುತ್ತಾ ಹೇಳಿದರು. ಇತ್ತೀಚೆಗೆ ಕೇರಳದಲ್ಲಿ ನಡೆದ ಅವಾರ್ಡ್ ಶೋ ಒಂದರಲ್ಲಿ ಶಿವಾಂಗಿ ಈ ರೀತಿ ಮಾತನಾಡಿದ್ದಾರೆ.

https://www.newsics.com/2026/03/14/court-orders-compensation-of-rs-29-lakh-for-using-words-like-aalugaddu-and-stupid-paddy-to-female-employee/

TAGGED:Singer Shivangi breaks silence about affairs: Most of the people on the crush list are married!
Share This Article
Facebook Twitter Copy Link Print
Previous Article ಮಹಿಳಾ ಉದ್ಯೋಗಿಗೆ ಆಲುಗಡ್ಡೆ, ಸ್ಟುಪಿಡ್ ಪ್ಯಾಡಿ ಪದ ಬಳಕೆ : 29 ಲಕ್ಷ ರೂಪಾಯಿ ಪರಿಹಾರಕ್ಕೆ ಕೋರ್ಟ್ ಆದೇಶ, ಇತ್ತ ಬಾಸ್ ಕಂಗಾಲು
Next Article ಇರಾನ್‌ನ ಮಣಿಮುಕುಟ ಖಾರ್ಗ್ ದ್ವೀಪದ ಮೇಲೆ ಅಮೆರಿಕ ಭೀಕರ ಬಾಂಬ್ ದಾಳಿ: ತೈಲ ಕೇಂದ್ರಗಳಿಗೂ ಟ್ರಂಪ್ ಎಚ್ಚರಿಕೆ!

Popular Posts

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read
ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read
ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?