Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಮಲೈಕಾಗೆ ಮತ್ತೆ ಲವ್‌? ಬೋಲ್ಡ್ ಆದದ್ದು ಯಾರು? ಅರೋರಾ ಲವ್ ಭಾರೀ ಡೇಂಜರ್!
ಪ್ರಮುಖದೇಶಮನರಂಜನೆರಿಲೇಷನ್‌ಶಿಪ್

ಮಲೈಕಾಗೆ ಮತ್ತೆ ಲವ್‌? ಬೋಲ್ಡ್ ಆದದ್ದು ಯಾರು? ಅರೋರಾ ಲವ್ ಭಾರೀ ಡೇಂಜರ್!

Share
2 Min Read
SHARE

 

 

newsics.com

ಮಲೈಕಾ ಅರೋರಾ (Malaika Arora) ಬಾಲಿವುಡ್‌ನ ಬಹಳ ಜನಪ್ರಿಯ ನಟಿಯರಲ್ಲಿ ಒಬ್ಬರು. ಆದರೆ ಅವರ ವೃತ್ತಿಪರ ಜೀವನಕ್ಕಿಂತ ಹೆಚ್ಚು ಅವರ ವೈಯಕ್ತಿಕ ಜೀವನವೇ ಹೆಚ್ಚು ಸುದ್ದಿಯಾಗುತ್ತದೆ.

ಇತ್ತೀಚೆಗೆ ಮಲೈಕಾ ಅರೋರಾ ಮತ್ತೆ ಸುದ್ದಿಯಲ್ಲಿದ್ದಾರೆ ಏಕೆಂದರೆ ಸ್ಪ್ಲಿಟ್ಸ್‌ವಿಲ್ಲಾ ಸ್ಪರ್ಧಿ ಸೋರಬ್ ಬೇದಿಯೊಂದಿಗೆ ಕುಣಿದು ಆನಂದಿಸುತ್ತಿರುವ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮಲೈಕಾ ಮತ್ತು ಸೋರಬ್ ಅವರ ನಡುವಿನ ಕೆಮಿಸ್ಟ್ರಿ ಎಲ್ಲರಿಗೂ ಕುತೂಹಲ ಮೂಡಿಸಿದೆ. ಇಬ್ಬರೂ ಪಾರ್ಟಿಯಲ್ಲಿ ಕುಣಿದು ಆನಂದಿಸುತ್ತಿರುವ ವಿಡಿಯೋಗಳು ವೈರಲ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಬಗ್ಗೆ ಹಲವು ಊಹಾಪೋಹಗಳು ಶುರುವಾಗಿವೆ.

ಆದರೆ ಇಬ್ಬರೂ ಒಳ್ಳೆಯ ಸ್ನೇಹಿತರು ಮಾತ್ರ ಎಂದು ಕಾಣುತ್ತದೆ ಮತ್ತು ಸೋರಬ್ ಮಲೈಕಾ ಅರೋರಾ ಅವರ ಜುಹು ರೆಸ್ಟೋರೆಂಟ್‌ನಲ್ಲಿ ನಡೆದ ಪಾರ್ಟಿಗೆ ಹಾಜರಾಗಿದ್ದರು. ಸೋರಬ್ ತಾನೇ ತನ್ನ ಇನ್‌ಸ್ಟಾಗ್ರಾಂನಲ್ಲಿ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡು ‘ಕಾಂಗ್ರ್ಯಾಚುಲೇಷನ್ಸ್ ಮಲೈಕಾ ಅರೋರಾ’ ಎಂದು ಬರೆದುಕೊಂಡಿದ್ದಾರೆ.

ವ್ಯಾಲೆಂಟೈನ್ಸ್ ಡೇ ಸಮಯದಲ್ಲಿ ಮಲೈಕಾ ಅರೋರಾ ತಮ್ಮ ಬಾಯ್‌ಫ್ರೆಂಡ್ ಜತೆ ಸಮಯ ಕಳೆಯುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಫೋಟೋದಲ್ಲಿ ಒಬ್ಬ ವ್ಯಕ್ತಿ ಮಲೈಕಾ ಜತೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಾಣಿಸುತ್ತಿತ್ತು. ಆದರೆ ಕೆಲವರು ಇದು ಪಿಆರ್ ಸ್ಟಂಟ್ ಆಗಿರಬಹುದು ಎಂದು ಶಂಕಿಸಿದ್ದರು.

ಈ ವರ್ಷ namrata zakaria show ನಲ್ಲಿ ಮಾತನಾಡಿದಾಗ ಮಲೈಕಾ, ‘ನಾನು ಯಾರ ಜತೆಯಾದರೂ ಕಾಣಿಸಿಕೊಂಡರೆ ಜನರು ತುಂಬಾ ಮಾತನಾಡುತ್ತಾರೆ. ನಾನು ಇದಕ್ಕೆ ಹೆಚ್ಚು ಮಹತ್ವ ಕೊಡಲು ಇಚ್ಛಿಸುವುದಿಲ್ಲ. ನಾನು ಯಾರ ಜತೆ ಹೊರಗೆ ಹೋದರೂ ಕೂಡಾ ನನಗೆ ಅವರ ಜತೆ ಲಿಂಕ್ ಮಾಡುತ್ತಾರೆ. ನಾವು ಇದನ್ನು ನೋಡಿ ನಗುತ್ತೇವೆ. ನನ್ನ ತಾಯಿ ಕೂಡಾ ನನಗೆ ಫೋನ್ ಮಾಡಿ ‘ಈಗ ಯಾರು?’ ಎಂದು ಕೇಳುತ್ತಾರೆ.

ನನ್ನ ಸಂಬಂಧಗಳ ಬಗ್ಗೆ ಯಾವಾಗಲೂ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಈಗ ನಾನು ನನ್ನ ಜೀವನದಲ್ಲಿ ನನಗೆ ಸಂತೋಷ ಕೊಡುವುದನ್ನು ಮಾತ್ರ ಮಾಡಬೇಕು ಎಂದುಕೊಂಡಿದ್ದೇನೆ’ ಎಂದರು.

ಮಲೈಕಾ ಸೆಲೆಬ್ರಿಟಿಗಳ ಜೀವನ ಈಗ ಎಲ್ಲರಿಗೂ ಸುಲಭವಾಗಿ ಲಭ್ಯವಾಗಿದೆ ಎಂದರು.

ವಜ್ರದ ವ್ಯಾಪಾರಿ ಜತೆ ಡೇಟಿಂಗ್?

ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ, ಮಲೈಕಾ ಉದ್ಯಮಿಯೊಂದಿಗೆ ಕಾಣಿಸಿಕೊಂಡರು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಮೂಲಕ ಮಲೈಕಾ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಯುವ ಉದ್ಯಮಿ ಹರ್ಷ್ ಮೆಹ್ತಾ ಮಲೈಕಾಗಿಂತ 19 ವರ್ಷ ಚಿಕ್ಕವರು ಎಂದು ಹೇಳಲಾಗುತ್ತಿದೆ. ಹರ್ಷ್ ಅವರಿಗೆ ಪ್ರಸ್ತುತ 33 ವರ್ಷ. ಹಾಗೆಯೇ ಮಲೈಕಾಗೆ 52 ವರ್ಷ!

 

ಕಾಲ್ ರಿಸೀವ್ ಮಾಡಿದ್ರೆ ಲೈಂಗಿಕ ಕ್ರಿಯೆ ಮಾಡೋ ಅಶ್ಲೀಲ ವಿಡಿಯೋ ತೋರಿಸೋದಾ? ಇದು ಸೆಕ್ಸ್‌ಟಾರ್ಶನ್ ಜಾಲಾನಾ?

ಇವರೇ ಹೆಣ್ಮಕ್ಕಳಿಗೆ ಬೆಸ್ಟ್ ಸ್ಲೀಪಿಂಗ್ ಪಾರ್ಟ್ನರ್ ಅಂತೆ; ಇಲ್ಲಿದೆ ಮಹಿಳೆಯರ ನಿದ್ರೆಯ ಸೀಕ್ರೆಟ್!

ಲೈಂಗಿಕ ಉತ್ತೇಜಕ ಮಾತ್ರೆ ಸೇವಿಸಿ ಯುವಕ ಸಾವು, ಶವ ಬಿಟ್ಟು ಗೆಳತಿ ಪರಾರಿ!

TAGGED:Did Malaika fall in love? Who did Malaika get bold? Arora Love is very danger!
Share This Article
Facebook Twitter Copy Link Print
Previous Article ಸಂಧಾನ ಯಶಸ್ವಿ: ಮುಷ್ಕರ ಹಿಂಪಡೆದ ವೈದ್ಯರು, ರೋಗಿಗಳು ನಿರಾಳ
Next Article ಎರಡು ವರ್ಷದ ಮಗುವಿನ ಜೊತೆಗೆ ತಾಯಿ ಒಂದೇ ಕುಣಿಕೆಗೆ ಕೊರಳೊಡ್ಡಿ ಆತ್ಮ*ಹತ್ಯೆ

Popular Posts

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read
ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?