Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ನೀವು RO ವಾಟರ್ ಕುಡಿತೀರಾ? ಈ ಪೇನ್‌ ಬರಬಹುದು ಎಚ್ಚರ
ಆರೋಗ್ಯಲೈಫ್‌ಸ್ಟೈಲ್

ನೀವು RO ವಾಟರ್ ಕುಡಿತೀರಾ? ಈ ಪೇನ್‌ ಬರಬಹುದು ಎಚ್ಚರ

Share
2 Min Read
SHARE

https://youtube.com/shorts/fD6pvkz7g8c?si=uKQ1N3BMJTvK6QIw

newsics.com

ಬಹುತೇಕ ಎಲ್ಲರ ಮನೆಗಳಲ್ಲಿ RO ವಾಟರ್ ಪ್ಯೂರಿಫೈಯರ್ ಸಾಮಾನ್ಯವಾಗಿದೆ. ಪ್ರತಿದಿನ RO ನೀರು ಕುಡಿಯೋದು ಎಷ್ಟು ಸರಿ? RO ನೀರನ್ನು ಪ್ರತಿ ದಿನ ಕುಡಿಯುತ್ತಿದ್ರೆ ಏನಾಗುತ್ತೆ ಎನ್ನುವ ಪ್ರಶ್ನೆ ಬರೋದು ಸಾಮಾನ್ಯ.
ಆರೋಗ್ಯ ಹಾಳು ಮಾಡುತ್ತಾ ಆರ್ ಒ ವಾಟರ್ ?
ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು, 10 ವರ್ಷಗಳಿಂದ ರಿವರ್ಸ್ ಆಸ್ಮೋಸಿಸ್ ನೀರನ್ನು ಕುಡಿಯುತ್ತಿದ್ದೆ. ಯಾವುದೇ ಖನಿಜ ಸೇರ್ಸಿಲ್ಲ. ಇದ್ರಿಂದ ನನ್ನ ಆರೋಗ್ಯ ಹಾಳಾಗುತ್ತಾ ಅಂತ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ತಜ್ಞರು ಉತ್ತರ ನೀಡಿದ್ದಾರೆ. RO ನೀರಿನ ಕೊಳಕನ್ನು ತೆಗೆಯುತ್ತದೆ. ಅದ್ರ ಜೊತೆ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳನ್ನು ಸಹ ತೆಗೆದುಹಾಕುತ್ತದೆ. ಹಾಗಂತ, ಹೆಚ್ಚಿನ ಜನರಿಗೆ ಕುಡಿಯುವ ನೀರು ಪೋಷಕಾಂಶಗಳ ಪ್ರಾಥಮಿಕ ಮೂಲವಲ್ಲ ಎನ್ನುತ್ತಾರೆ ತಜ್ಞರು.
• ಆರ್ ಒ ನೀರನ್ನು ಕುಡಿಯುವುದಕ್ಕಿಂತ ಕಳಪೆ ಆಹಾರದಿಂದ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕೊರತೆ ಸಂಭವಿಸುವ ಸಾಧ್ಯತೆ ಹೆಚ್ಚು. ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಇರುವಂತೆ ನೋಡ್ಕೊಳ್ಬೇಕು.
• ಆರ್ ಒ ನೀರಿನ ಸೇವನೆ ಮಾಡ್ತಿರುವ ನೀವು ಡೈರಿ ಉತ್ಪನ್ನ, ದ್ವಿದಳ ಧಾನ್ಯಗಳು, ಡ್ರೈ ಫ್ರೂಟ್ಸ್, ತರಕಾರಿ ಸೇರಿದ ಸಮತೋಲಿತ ಆಹಾರ ತೆಗೆದುಕೊಳ್ತಿದ್ದರೆ ನಿಮಗೆ ಯಾವುದೇ ಖನಿಜದ ಕೊರತೆ ಆಗೋದಿಲ್ಲ.
• ಅನೇಕ ವರ್ಷಗಳಿಂದ ನೀವು ಆರ್ ಒ ನೀರು ಕುಡಿಯುತ್ತಿದ್ರೆ ನಿಮ್ಮ ದೇಹದಲ್ಲಿರುವ ಕ್ಯಾಲ್ಸಿಯಂ ಚೆಕ್ ಮಾಡಿ. ಕ್ಯಾಲ್ಸಿಯಂ ಕಡಿಮೆ ಇದ್ದಲ್ಲಿ ಕ್ಯಾಲ್ಸಿಯಂ ಭರಿತ ಆಹಾರ, ಸೊಪ್ಪು, ಡ್ರೈ ಫ್ರೂಟ್ಸ್, ಉತ್ತಮ ಗುಣಮಟ್ಟದ ಪ್ರೋಟೀನ್ ಇರುವ ಆಹಾರ ತೆಗೆದುಕೊಳ್ಳಿ.
ಕಾಡುವ ಸಮಸ್ಯೆ ಏನು?
ನಿಮ್ಮ ಆಹಾರದಲ್ಲೂ ಖನಿಜ ಕೊರತೆ ಇದೆ, ನೀರಿನಲ್ಲೂ ಕೊರತೆ ಇದೆ ಎಂದಾಗ ಆರೋಗ್ಯ ಸಮಸ್ಯೆ ಕಾಡುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಸಿಕ್ಕಿಲ್ಲ ಎಂದಾಗ ಸ್ನಾಯು ನೋವಿ ಕಾಡುತ್ತದೆ. ಮೂಳೆಗಳು ದುರ್ಬಲಗೊಳ್ಳುತ್ತವೆ. ದೇಹ ಶಕ್ತಿ ಕಳೆದುಕೊಳ್ಳುತ್ತದೆ. ಇದ್ರಿಂದ ಆಯಾಸ ಹೆಚ್ಚಾಗುತ್ತದೆ. ಹೃದಯದ ಲಯ ಮತ್ತು ರಕ್ತದೊತ್ತಡದಲ್ಲಿ ಅಸಮತೋಲನ ಉಂಟಾಗಬಹುದು. ಮೂಳೆಗಳು ಮತ್ತು ಹಲ್ಲುಗಳು ದುರ್ಬಲಗೊಳ್ಳುವುದು. ಮಕ್ಕಳು, ಮಹಿಳೆಯರು ಮತ್ತು ವೃದ್ಧರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಪದೇ ಪದೇ ನೀರು ಕುಡಿಯುತ್ತಿದ್ರೂ ಬಾಯಾರಿಕೆ ಆಗ್ತಿದೆ ಅಂದ್ರೆ ಖನಿಜದ ಕೊರತೆ ಇದೆ ಎಂದರ್ಥ. ಸೋಡಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಅಗತ್ಯ ಖನಿಜ ದೇಹಕ್ಕೆ ಸಿಗದಿದ್ದಾಗ ಬಾಯಾರಿಕೆ ಹೆಚ್ಚಾಗುತ್ತದೆ.
ಯಾವಾಗ ಆರ್ ಒ ಅಗತ್ಯ?
ಎಲ್ಲರೂ, ಎಲ್ಲ ಪ್ರದೇಶದಲ್ಲೀ ಆರ್ ಒ ನೀರು ಕುಡಿಯಬೇಕಾಗಿಲ್ಲ. ಮೊದಲು ನಿಮ್ಮ ಪ್ರದೇಶದಲ್ಲಿರುವ ನೀರಿನ TDS ಮಟ್ಟ ಪರೀಕ್ಷೆ ಮಾಡಿ. ಟಿಡಿಎಸ್ 300 ಕ್ಕಿಂತ ಹೆಚ್ಚಿದ್ದರೆ ಮಾತ್ರ ನೀವು ಮನೆಯಲ್ಲಿ RO ಬಳಸಿ. ಟಿಡಿಎಸ್ ಮೀಟರ್ಗಳು ಸುಲಭವಾಗಿ ಸಿಗುತ್ತವೆ. ಅದರ ಮೂಲಕ ನೀವು ಮನೆಗೆ ಬರುವ ನೀರನ್ನು ಪರೀಕ್ಷೆ ಮಾಡ್ಬೇಕು. ನೀರಿನ TDS 300 ಕ್ಕಿಂತ ಕಡಿಮೆಯಿದ್ದರೆ, ನೀವು RO ಬದಲಿಗೆ ಸೆರಾಮಿಕ್ ಫಿಲ್ಟರ್ ಬಳಸಬಹುದು.

15 ದಿನ ಶಾಲೆ ಬಂದ್, ಅಧಿಕಾರಿಗಳ ಸಂಬಳ ಅರ್ಧ ಕಟ್! ಸರ್ಕಾರಿ ಕಚೇರಿಗಳಿಗೆ 4 ದಿನ ಕೆಲಸ

TAGGED:Do you drink RO water? Be carefulyou may get this pain
Share This Article
Facebook Twitter Copy Link Print
Previous Article 15 ದಿನ ಶಾಲೆ ಬಂದ್, ಅಧಿಕಾರಿಗಳ ಸಂಬಳ ಅರ್ಧ ಕಟ್! ಸರ್ಕಾರಿ ಕಚೇರಿಗಳಿಗೆ 4 ದಿನ ಕೆಲಸ
Next Article 3 ಬಾರಿ ಪತ್ನಿ ಕೊಲ್ಲಲು ಯತ್ನಿಸಿದ ಗಂಡ; 4ನೇ ಬಾರಿ ಆಗಿದ್ದೇನು?

Popular Posts

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?