Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕಮಲಾಕರ್ ಭಟ್ ಮುಂಚೆ ಜಮೀನ್ದಾರನ ಜತೆಗೆ ಸುಚಿತ್ರಾ ಲವ್ ರಿಲೇಷನ್ – ರೀಲ್ಸ್ ಅಂಟಿಯ ಒಂದೊಂದೇ ನೌಟಂಕಿ ಆಟಗಳು ಬಟಾಬಯಲು
ಕರ್ನಾಟಕಪ್ರಮುಖ

ಕಮಲಾಕರ್ ಭಟ್ ಮುಂಚೆ ಜಮೀನ್ದಾರನ ಜತೆಗೆ ಸುಚಿತ್ರಾ ಲವ್ ರಿಲೇಷನ್ – ರೀಲ್ಸ್ ಅಂಟಿಯ ಒಂದೊಂದೇ ನೌಟಂಕಿ ಆಟಗಳು ಬಟಾಬಯಲು

Share
1 Min Read
SHARE

https://youtube.com/shorts/fUqc-HD4bis?si=vVPN68ZIUzvq84PV

Subscribe ನ್ಯೂಸಿಕ್ಸ್ ಕನ್ನಡ

newsics.com

ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಪ್ರಕರಣ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಪೊಲೀಸ್ ತನಿಖೆ ವೇಳೆ ರೀಲ್ಸ್ ರಾಣಿ ಸುಚಿತ್ರಾ ಗೆ  ಗುಲ್ಬಾರ್ಗದ ಜಮೀನ್ದಾರನ ಜೊತೆ ರಿಲೇಷನ್‌ಷಿಪ್‌ನಲ್ಲಿ ಇದ್ದಳು ಎಂದು ತಿಳಿದು ಬಂದಿದೆ.

ಜ್ಯೋತಿಷಿ ಕಮಲಾಕರ್ ಭಟ್ ಅವರ ಪರಿಚಯಕ್ಕಿಂತ ಮುಂಚೆ, ಕಲಬುರಗಿ ಜಿಲ್ಲೆಯ ಜಮೀನ್ದಾರ್ ಶರಣಬಸಪ್ಪ ಎನ್ನುವರ ಜೊತೆ ಸುಚಿತ್ರಾ ಲವ್ ರಿಲೇಷನಲ್ಲಿ ಇದ್ದು, ಶರಣಬಸಪ್ಪನ ಹಣದಿಂದ ಅಪ್ಪು ಮೆಲೋಡಿಸ್ ಗುಲಬರ್ಗಾ ಆರ್ಕೆಸ್ಟ್ರಾ ನಡೆಸುತ್ತಿದ್ದಳು. ಇನ್ನು ಸುಚಿತ್ರಾ, ಆಗಾಗ ಕಲಬುರಗಿಗೆ ತೆರಳಿ ಶರಣಬಸಪ್ಪನ ಜೊತೆ ಓಡಾಡಿದ್ದಾಳೆ. ಅಲ್ಲದೇ ಸುಚಿತ್ರಾ, ತನ್ನ ಪತಿ ಮಹೇಶ್ ಇಲ್ಲದ ಸಂದರ್ಭದಲ್ಲಿ ಶರಣಬಸಪ್ಪನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಈಗ ಇವರಿಬ್ಬರ ಖಾಸಗಿ ಕ್ಷಣದ ಫೋಟೋ ವೈರಲ್ ಆಗಿದೆ.

ಮದುವೆಯಾಗಿ ಮಕ್ಕಳಿದ್ದರೂ ಕೂಡ ಸುಚಿತ್ರಾ ನಿರಂತರವಾಗಿ ಗುಲ್ಬರ್ಗಕ್ಕೆ ತೆರಳಿ ಜಮೀನ್ದಾರ ಶರಣಬಸಪ್ಪ ಜೊತೆ ಕಾಲ ಕಳೆಯುತ್ತಿದ್ದಳು ಎನ್ನಲಾಗಿದೆ. ಗಂಡ ಮನೆಯಲ್ಲಿಲ್ಲದ ಸಂದರ್ಭಗಳಲ್ಲಿ ಆತನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು ಎಂಬ ಆರೋಪಗಳೂ ದಾಖಲಾಗಿವೆ. ಜೊತೆಗೆ, ಶರಣಬಸಪ್ಪ ನೀಡಿದ ಹಣವನ್ನು ಬಳಸಿಕೊಂಡು ಸಿದ್ದಾಪುರದಲ್ಲಿ ಬಡ್ಡಿಗೆ ಹಣ ನೀಡುತ್ತಿದ್ದಳು ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ.

 

ಅಪ್ಪು ಮೆಲೋಡಿಸ್ ಗುಲಬರ್ಗಾ ಆರ್ಕೆಸ್ಟ್ರಾ ನಡೆಸುತ್ತಿರುವುದಲ್ಲದೇ ಶರಣಬಸಪ್ಪ ನೀಡಿದ ಹಣವನ್ನು ಸಿದ್ದಾಪುರದಲ್ಲಿ ಬಡ್ಡಿಗೆ ಬಿಡುತ್ತಿದ್ದಳು. ಈ ವಿಚಾರ ಜ್ಯೋತಿಷಿ ಕಮಲಾಕರ್ ಭಟ್​ಗೆ ತಿಳಿದು ಮನಸ್ತಾಪವಾಗಿತ್ತು. ಹೀಗಾಗಿ ಕೊನೆಗೆ ಸುಚಿತ್ರಾ, ಜಮೀನ್ದಾರ ಶರಣಬಸಪ್ಪನನ್ನು ಬಿಟ್ಟು ಕಮಲಾಕರ್ ಭಟ್ ಜೊತೆ ಸೇರಿಕೊಂಡಿದ್ದಳು. ಇನ್ನು ಸುಚಿತ್ರಾ ಹಣದ ದಾಹ ಅರಿತ ಕಮಲಾಕರ್ ಭಟ್, ಆಕೆಗೆ ಕಾರು , ಬೈಕ್ ಗಳನ್ನ ಉಡುಗರೆಯಾಗಿ ನೀಡಿದ್ದ. ಹೀಗೆ ಪತ್ನಿ ಸುಚಿತ್ರಾಳ ಲವ್ವಿಡವ್ವಿ ಆಟಗಳಿಂದ ಪತಿ ಮಹೇಶ್ ಬೇಸತ್ತು ಜಗಳವಾಡಿದ್ದ.ಕೊನೆಗೆ ಆರು ತಿಂಗಳಿಂದ ದೂರವಿದ್ದ. ಹೀಗೆ ಸುಚಿತ್ರಾಳ ನೌಟಂಕಿ ಆಟಗಳು ಒಂದೊಂದೇ ಬಯಲಿಗೆ ಬರುತ್ತಿವೆ.

https://www.newsics.com/2026/02/08/former-ttd-president-admits-adulteration-of-ghee-in-tirumala-laddu/

TAGGED:Suchitra's love relationship with the landlord before Kamalakar Bhat
Share This Article
Facebook Twitter Copy Link Print
Previous Article ತಿರುಮಲ ಲಡ್ಡುವಿನಲ್ಲಿ ತುಪ್ಪ ಕಲಬೆರಕೆ ಒಪ್ಪಿಕೊಂಡ ಟಿಟಿಡಿ ಮಾಜಿ ಅಧ್ಯಕ್ಷ
Next Article Actor Sathyaraj: 4 ವರ್ಷಗಳಿಂದ ಕೋಮಾದಲ್ಲಿದ್ದಾರೆ ಖ್ಯಾತ ನಟನ ಹೆಂಡತಿ

Popular Posts

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?