Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಸೀರೆಯಲ್ಲಿ ಸಖತ್ ಪೋಸ್ ಕೊಟ್ಟ ಜರ್ಮನ್ ಬೆಡಗಿ – ಈಕೆಯ ಸೌಂದರ್ಯಕ್ಕೆ ಫಿದಾ ಆದ ನೆಟ್ಟಿಗರು
ಕರ್ನಾಟಕಪ್ರಮುಖವಿದೇಶ

ಸೀರೆಯಲ್ಲಿ ಸಖತ್ ಪೋಸ್ ಕೊಟ್ಟ ಜರ್ಮನ್ ಬೆಡಗಿ – ಈಕೆಯ ಸೌಂದರ್ಯಕ್ಕೆ ಫಿದಾ ಆದ ನೆಟ್ಟಿಗರು

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೀದಿಗಳಲ್ಲಿ ಅಪರಿಚಿತರನ್ನು ಮಾತನಾಡಿಸಿ ಪರಿಚಯ ಮಾಡಿಕೊಳ್ಳುವ ಫೋಟೋಗ್ರಾಫರ್‌ಗಳು ಜನಜಂಗುಳಿ ಇರುವ ಬೀದಿಯಲ್ಲಿಯೇ ನಿಲ್ಲಿಸಿ ಅವರಿಗೆ ಸೊಗಸಾಗಿ ಪೋಸ್ ನೀಡುವುದಕ್ಕೆ ಹೇಳುತ್ತಾರೆ. ಕ್ಯಾಮರಾ ಕಂಡ ಸುಂದರಿಯರು ಬೀದಿಯಲ್ಲೇ ಸಖತ್ ಪೋಸ್ ನೀಡುತ್ತಾರೆ. ಹಾಗೆಯೇ ಬೀದಿ ಫೋಟ್ರೋಗ್ರಾಫರ್‌ ಒಬ್ಬರ ಕ್ಯಾಮರಾದಲ್ಲಿ ಜರ್ಮನ್ ಬೆಡಗಿಯೊಬ್ಬರು ಸೆರೆ ಆಗಿದ್ದು, ಅವರು ಈಗ ಸಾಕಷ್ಟು ವೈರಲ್ ಆಗಿದ್ದಾರೆ.

ಇದೀಗ ಬೆಂಗಳೂರು ರಸ್ತೆಗಳಲ್ಲಿ ಸೀರೆ ತೊಟ್ಟು ಸಾರ್ವಜನಿಕರ ಗಮನ ಸೆಳೆದ ಜರ್ಮನ್ ಮೂಲದ ಲಿಜ್ ಎಂಬ ಯುವತಿ, ಸದ್ಯ ಇಂಟರ್ನೆಟ್‌ನಲ್ಲಿ ಹೊಸ ನ್ಯಾಷನಲ್ ಕ್ರಶ್ ಆಗಿದ್ದಾರೆ.

rakesh.photopedia ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ Rakesh Naik CK ಎಂಬುವವರು ಈ ಜರ್ಮನ್ ಯುವತಿಯ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ.

ಲಿಜ್ ಎಂಬ ಈ ಜರ್ಮನ್ ಮಹಿಳೆ ಬೆಂಗಳೂರಿನ ಬೀದಿಯಲ್ಲಿ ನಡೆದು ಹೋಗುತ್ತಿರುವ ವೇಳೆ ಆಕೆಯನ್ನು ಪರಿಚಯಿಸಿಕೊಂಡ ರಾಕೇಶ್ ಅವರು, ತಾವು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಿ ಫೋಟೋಗೆ ಪೋಸ್ ನೀಡುವಿರಾ ಎಂದು ಕೇಳಿದ್ದಾರೆ. ಇದಕ್ಕೆ ಆ ಜರ್ಮನ್ ಮಹಿಳೆ ಬಹಳ ಖುಷಿ ಖುಷಿಯಾಗಿಯೇ ಫೋಟೋಗೆ ಪೋಸ್ ನೀಡಿದ್ದು, ಲಿಜ್ ಅವರ ಫೋಟೋ ಹಾಗೂ ವೀಡಿಯೋಗಳು ಸಾಕಷ್ಟು ವೈರಲ್ ಆಗಿವೆ.

ಸ್ಲೀವ್ ಲೆಸ್ ಬ್ಲೌಸ್‌ಗೆ ಕೆಂಪು ನೀಲಿ ಗೋಲ್ಡನ್ ಮಿಶ್ರಿತ ಬಣ್ಣದ ಬಾರ್ಡರ್ ಇರುವ ಕ್ರೀಮ್ ಕಲರ್‌ನ ಸಾರಿ ಧರಿಸಿರುವ ಈಕೆ ಜರ್ಮನಿಯಿಂದ ಭಾರತದ ಬೆಂಗಳೂರಿಗೆ ಪ್ರವಾಸ ಬಂದಿರುವ ಮಹಿಳೆಯಾಗಿದ್ದಾರೆ. ಬೆಂಗಳೂರಿನಲ್ಲಿ ಈ ಹಿಂದೆ ನಾನು ಮೂರು ತಿಂಗಳು ಇದ್ದೆ. ಬೆಂಗಳೂರು ನನಗೆ ತುಂಬಾ ಇಷ್ಟ ಆಯ್ತು ಹೀಗಾಗಿ ನಾನು ಮತ್ತೆ ಬೆಂಗಳೂರಿಗೆ ಬಂದಿದ್ದೇನೆ ಎಂದು ಅವರು ಫೋಟೋಗ್ರಾಫರ್ ಬಳಿ ಹೇಳಿಕೊಂಡಿದ್ದಾರೆ. ಈ ವೀಡಿಯೋ ಹಾಗೂ ಫೋಟೋಗಳು ಭಾರಿ ವೈರಲ್ ಆಗಿದೆ.ವೀಡಿಯೋ ನೋಡಿದ ನೆಟ್ಟಿಗರು ಈಕೆ ಹೊಸ ನ್ಯಾಷನಲ್ ಕ್ರಶ್ ಎಂದು ಕಾಮೆಂಟ್ ಮಾಡ್ತಿದ್ದಾರೆ.

https://www.instagram.com/reel/DSHa-CGjC_z/?igsh=aHl4NXVwMml5c2Zw

https://www.newsics.com/2026/01/24/bumper-hiring-from-infosys-amid-job-cuts/

 

TAGGED:German beauty poses in a saree - netizens are in awe of her beauty
Share This Article
Facebook Twitter Copy Link Print
Previous Article ಉದ್ಯೋಗ ಕಡಿತದ ನಡುವೆ ಇನ್ಫೋಸಿಸ್‌ನಿಂದ ಬಂಪರ್ ನೇಮಕಾತಿ
Next Article ಮೊಬೈಲ್ ಫ್ಲಾಶ್ ಆನ್ ಮಾಡಿ ಸಹಾಯಕ್ಕಾಗಿ ಕೂಗಿದ ಟೆಕ್ಕಿ -ಅಸಹಾಯಕರಾಗಿ ಕುಳಿತ ತಂದೆ : ವಿಡಿಯೋ ನೋಡಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?