Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವಾಪಸ್ ಬರುತ್ತೇನೋ ಇಲ್ವೋ ಗೊತ್ತಿಲ್ಲ’: ನಟಿ ನೇಹಾ ಕಕ್ಕರ್ ಈ ರೀತಿ ಹೇಳಿದ್ಯಾಕೆ?
ಪ್ರಮುಖಮನರಂಜನೆ

ವಾಪಸ್ ಬರುತ್ತೇನೋ ಇಲ್ವೋ ಗೊತ್ತಿಲ್ಲ’: ನಟಿ ನೇಹಾ ಕಕ್ಕರ್ ಈ ರೀತಿ ಹೇಳಿದ್ಯಾಕೆ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com

ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ನೇಹಾ ಕಕ್ಕರ್ ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಆದ್ರೀಗ ಸೋಷಿಯಲ್ ಮೀಡಿಯಾದಲ್ಲಿನ ಅವರ ನಡೆ ಅಭಿಮಾನಿಗಳನ್ನು ಚಿಂತೆಗೀಡುಮಾಡಿದೆ.

ಬಾಲಿವುಡ್ ಫೇಮಸ್ ಸಿಂಗರ್ ನೇಹಾ ಕಕ್ಕರ್ ತಮ್ಮ ಅಫೀಶಿಯಲ್ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಒಂದೆರಡು ಕ್ರಿಪ್ಟಿಕ್ ಸ್ಟೋರಿಗಳನ್ನು ಶೇರ್ ಮಾಡಿದ್ರು. ಕೆಲ ಹೊತ್ತಲ್ಲೇ ಡಿಲೀಟ್ ಮಾಡಲಾದ ಸ್ಟೋರಿಸ್ನಲ್ಲಿ, ನೇಹಾ “ಜವಾಬ್ದಾರಿಗಳು ಮತ್ತು ರಿಲೇಶನ್ಶಿಪ್ಗಳಿಗಾಗಿ” ಸಮಯ ತೆಗೆದುಕೊಳ್ಳಲು ಬಯಸುವುದಾಗಿ ಸುಳಿವು ನೀಡಿದ್ದಾರೆ.

ತಮ್ಮ ಮೊದಲ ಸ್ಟೋರಿಯಲ್ಲಿ, “ಜವಾಬ್ದಾರಿಗಳು, ಸಂಬಂಧಗಳು, ಕೆಲಸ ಮತ್ತು ನಾನು ಈಗ ಯೋಚಿಸುತ್ತಿರುವ ಎಲ್ಲದರಿಂದ ವಿರಾಮ ತೆಗೆದುಕೊಳ್ಳುವ ಸಮಯ ಬಂದಿದೆ. ನಾನು ಹಿಂತಿರುಗುತ್ತೇನೆಯೇ ಅಥವಾ ಇಲ್ಲವೇ ಎಂಬುದು ಖಚಿತವಿಲ್ಲ. ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ನಟಿಯ ಈ ಸ್ಟೋರಿ ಆ ಕೂಡಲೇ ಅಭಿಮಾನಿಗಳ ಗಮನ ಸೆಳೆಯಿತು. ಈ ಹೇಳಿಕೆ, ಅವರ ಭಾವನಾತ್ಮಕ ಬಳಲಿಕೆ ಮತ್ತು ಅನಿಶ್ಚಿತತೆಯ ಬಗ್ಗೆ ಸುಳಿವು ನೀಡಿತು. ಸ್ವಲ್ಪ ಸಮಯದ ನಂತರ, ನೇಹಾ ಎರಡನೇ ಸ್ಟೋರಿ ಶೇರ್ ಮಾಡಿ, ಸಾರ್ವಜನಿಕರು ಮತ್ತು ಮಾಧ್ಯಮಗಳಿಂದ ಗೌಪ್ಯತೆ ಕೋರಿದರು.

ಪಾಪರಾಜಿಗಳು ಮತ್ತು ಅಭಿಮಾನಿಗಳು ನನ್ನ ಫೋಟೋ ವಿಡಿಯೋ ಚಿತ್ರೀಕರಿಸದಿರುವಂತೆ ನಾನು ವಿನಂತಿಸುತ್ತೇನೆ. ನೀವು ನನ್ನ ಗೌಪ್ಯತೆಯನ್ನು ಗೌರವಿಸುತ್ತೀರಿ ಮತ್ತು ಈ ಜಗತ್ತಿನಲ್ಲಿ ನನ್ನನ್ನು ಮುಕ್ತವಾಗಿ ಬದುಕಲು ಬಿಡುತ್ತೀರಿ ಎಂದು ನಾನು ಭಾವಿಸುತ್ತೇನೆ. ದಯವಿಟ್ಟು ಕ್ಯಾಮರಾಗಳು ಬೇಡ! ನಾನು ವಿನಂತಿಸುತ್ತೇನೆ! ನನ್ನ ಶಾಂತಿಗಾಗಿ ನೀವೆಲ್ಲರೂ ನನಗೆ ನೀಡಬಹುದಾದ ಕನಿಷ್ಠ ವಿಷಯ ಇದು” ಎಂದು ಬರೆದುಕೊಂಡಿದ್ದಾರೆ.
ಈ ಸ್ಟೋರಿಗಳನ್ನು ಪೋಸ್ಟ್ ಮಾಡಿದ ಒಂದು ಗಂಟೆಯೊಳಗೆ, ನೇಹಾ ಎರಡನ್ನೂ ಡಿಲೀಟ್ ಮಾಡಿದ್ದಾರೆ. ನಂತರ ಜನಪ್ರಿಯ ಗಾಯಕಿ ಯಾವುದೇ ಸಾರ್ವಜನಿಕ ಸ್ಪಷ್ಟೀಕರಣ ನೀಡಿಲ್ಲ.
ಕಳೆದ ಡಿಸೆಂಬರ್ನಲ್ಲಿ, ನೇಹಾ ತಮ್ಮ ಸಹೋದರ ಟೋನಿ ಕಕ್ಕರ್ ಜೊತೆಗಿನ ಲೇಟೆಸ್ಟ್ ಕೊಲಾಬರೇಶನ್ ವಿಡಿಯೋ ಕ್ಯಾಂಡಿ ಶಾಪ್ ಅನ್ನು ಅನಾವರಣಗೊಳಿಸಿದ್ದರು. ಕ್ಯಾಂಡಿ ಶಾಪ್ ಆರಂಭದಲ್ಲಿ ಅನೇಕರು ಮೆಚ್ಚಿದರೂ, ನಂತರ ವಿವಾದಗಳಿಗೆ ಸಿಲುಕಿತು. ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಹಾಡಿನ ಸಾಹಿತ್ಯ ಮತ್ತು ಡ್ಯಾನ್ಸ್ ಸ್ಟೆಪ್ಸ್ಗಳಿಗಾಗಿ ಟೀಕಿಸಿದರು. ಅವುಗಳನ್ನು ಚೀಪ್, ವಲ್ಗರ್ ಎಂದು ಕರೆದರು.

ಚಿನ್ನ ಬೆಳ್ಲಿ ಬೆಲೆಯಲ್ಲೂ ಭಾರೀ ಏರಿಕೆ; ಕಾರಣವೇನು?

TAGGED:'I don't know if I'll come back or not': Why did actress Neha Kakkar say this?
Share This Article
Facebook Twitter Copy Link Print
Previous Article Silver crosses ₹ 3 lakh mark 3 ಲಕ್ಷದ ಗಡಿ ದಾಟಿ ದಾಖಲೆ ಬರೆದ ಬೆಳ್ಳಿ, ಬಂಗಾರವೂ ಮತ್ತಷ್ಟು ದುಬಾರಿ
Next Article WEEKLY HOROSCOPE ಈ ವಾರದ ರಾಶಿ ಭವಿಷ್ಯ ಜನವರಿ 24ರವರೆಗೆ ನಿಮ್ಮ ಗ್ರಹಗತಿ ಹೇಗಿದೆ?

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?