Silver crosses ₹ 3 lakh mark 3 ಲಕ್ಷದ ಗಡಿ ದಾಟಿ ದಾಖಲೆ ಬರೆದ ಬೆಳ್ಳಿ, ಬಂಗಾರವೂ ಮತ್ತಷ್ಟು ದುಬಾರಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ಬಂಗಾರದ ದರ ಮಾರುಕಟ್ಟೆಯಲ್ಲಿ ಓಡ್ತಾನೆ ಇದ್ದು, ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸೋಮವಾರ ಭರ್ಜರಿಯಾಗಿ ಏರಿವೆ. ಎರಡೂ ಕೂಡ ಹೊಸ ದಾಖಲೆ ಬರೆದಿವೆ. ಚಿನ್ನದ ಬೆಲೆ ಗ್ರಾಮ್ಗೆ 175 ರೂ ಏರಿದೆ. ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ (ಜನವರಿ 19ಕ್ಕೆ) 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,569 ರೂ 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,355 ರೂ 18 ಕ್ಯಾರಟ್ನ 1 … Continue reading Silver crosses ₹ 3 lakh mark 3 ಲಕ್ಷದ ಗಡಿ ದಾಟಿ ದಾಖಲೆ ಬರೆದ ಬೆಳ್ಳಿ, ಬಂಗಾರವೂ ಮತ್ತಷ್ಟು ದುಬಾರಿ