Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಾಮದಾಹ ವಿಚಾರದಲ್ಲಿ ಬಹಳ ಹಿಂದಿನಿಂದಲೂ ಹಲವು ಚರ್ಚೆಗಳು ನಡೆದಿವೆ, ನಡೆಯುತ್ತಿವೆ. ಬಹುತೇಕ ಚರ್ಚೆಗಳು ಗೌಪ್ಯವಾಗಿಯೇ ನಡೆಯುತ್ತವೆ. ಇಂಅತ ಚರ್ಚೆಗಳಲ್ಲಿ, ಸಾಮಾನ್ಯವಾಗಿ ಪುರುಷರಿಗೇ ಹೆಚ್ಚು ಕಾಮಾಸಕ್ತಿ ಎನ್ನುವ ಮಾತುಗಳು ಸಹಜವಾಗಿಯೇ ಕೇಳಿಬರುತ್ತವೆ.
ಆದರೆ, ವಾಸ್ತವವಾಗಿ ಗಂಡಿಗಿಂತ ಹೆಣ್ಣಿಗೇ ಕಾಮದಾಹ ಹೆಚ್ಚು ಎನ್ನುತ್ತದೆ ವೌಚರ್ ಕೋಡ್ಸ್ ಅಧ್ಯಯನ. ಪುರುಷ ಹಾಗೂ ಹೆಣ್ಣಿನ ಬೆಡ್ ರಹಸ್ಯದ ಮಹತ್ವದ ಮಾಹಿತಿಯನ್ನು ಈ ಅಧ್ಯಯನ ಬಹಿರಂಗಪಡಿಸಿದೆ.
ವಾಚರ್ ಕೋಡ್ಸ್ ಪ್ರೋ ಅಧ್ಯಯನ ಪ್ರಕಾರ, ಪುರುಷರಿಗಿಂತ ಹೆಚ್ಚು ಕಾಮಾಸಕ್ತಿ, ಕಾಮದಾಹ ಮಹಿಳೆಯರಿಗೆ ಇದೆ ಎಂದಿದೆ. ಪುರುಷರು ತಮ್ಮ ಆಸಕ್ತಿ ಪ್ರಕಟಿಸುವ ಸಾಧ್ಯತೆಗಳು ಹೆಚ್ಚು. ಆದರೆ ಮಹಿಳೆ ಪ್ರಕಟಿಸದೇ ಇರಬಹುದು. ಪುರುಷ ಹಾಗೂ ಮಹಿಳೆಗೆ ಹೋಲಿಕೆ ಮಾಡಿದರೆ ಕಾಮಾಸಕ್ತಿ, ಕಾಮದಾಹ ಮಹಿಳೆಗೆ ಹೆಚ್ಚು ಎಂದು ವರದಿ ಹೇಳಿದೆ.
ಅಧ್ಯಯನ ವರದಿಯಲ್ಲಿ ಯನೈಟೆಡ್ ಕಿಂಗ್‌ಡಮ್‌ನ 18 ವರ್ಷ ಮೇಲ್ಪಟ್ಟ 2385 ಮಂದಿಯನ್ನು ಸಂದರ್ಶಿಸಿ, ಗೌಪ್ಯ ಮಾಹಿತಿಗಳನ್ನು ಪಡೆದು ವರದಿ ತಯಾರಿಸಲಾಗಿದೆ. ಈ ವೇಳೆ ಶೇಕಡಾ 59ರಷ್ಟು ಮಹಿಳೆಯರು ಸಂಗಾತಿ ಜತೆ ಹೆಚ್ಚು ಸಮಯ ಬೆಡ್‌ನಲ್ಲಿ ಕಳೆಯುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ ಪುರುಷರ ಈ ಸಂಖ್ಯೆ ಶೇಕಡಾ 41 ಮಾತ್ರ.
ಅಧ್ಯಯನ ವರದಿ ಮತ್ತೊಂದು ಮಹತ್ವದ ವಿಚಾರ ಬಹಿರಂಗಪಡಿಸಿದೆ. ಶೇಕಡಾ 21ರಷ್ಟು ಜೋಡಿಗಳು ತಮ್ಮ ಹಳೇ ಲೈಂ*ಗಿಕತೆ ವಿಚಾರದಲ್ಲಿ ಜಗಳವಾಡಿದ್ದಾರೆ. ಮಾಜಿ ಸಂಗಾತಿ ಜತೆಗಿನ ಬೆಡ್ ವಿಚಾರ, ಮಾಜಿ ಸಂಗಾತಿ ಜತೆಗಿನ ಲೈಂ*ಗಿಕ ವಿಚಾರಗಳಲ್ಲಿ ಜಗಳವಾಡಿ ಬೇರ್ಪಟ್ಟ ಉದಾಹರಣೆಗಳು ಇವೆ ಎಂದಿದೆ.
ಅಧ್ಯಯನ ವರದಿಯಲ್ಲಿ ಶೇಕಡಾ 34ರಷ್ಟು ಮಹಿಳೆಯರು ತಮ್ಮ ಸಂಗಾತಿ ಬೆಡ್‌ನಲ್ಲಿ ಸ್ಲೋ ಎಂದಿದ್ದಾರೆ. ಶೇಕಡಾ 34ರಷ್ಟು ಮಂದಿ ಸಂಗಾತಿಯಿಂದ ಅಡ್ವೆಂಚರ್ ಸಿಗುತ್ತಿಲ್ಲ. ಬೆಡ್‌ನಲ್ಲಿ ಉತ್ತಮ ಸಮಯ ಕಳೆಯುತ್ತಿಲ್ಲ ಎಂದಿದ್ದಾರೆ.
Con*dom ಫ್ಯಾಕ್ಟರಿ ಒಡತಿ, Bigg Boss ಸ್ಪರ್ಧಿ ತಾನ್ಯಾ ದೌಲತ್ತು ನೋಡಿ…