Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಈ ಯಂಗ್ ನಟಿಗೆ ಮದುವೆಯ ಆಫರ್ ಕೊಟ್ಟ ತಂದೆ ವಯಸ್ಸಿನ ವಿವಿಐಪಿ – ಮುಂದೇನಾಯ್ತು?
ದೇಶಪ್ರಮುಖಮನರಂಜನೆವಿದೇಶ

ಈ ಯಂಗ್ ನಟಿಗೆ ಮದುವೆಯ ಆಫರ್ ಕೊಟ್ಟ ತಂದೆ ವಯಸ್ಸಿನ ವಿವಿಐಪಿ – ಮುಂದೇನಾಯ್ತು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಶ್ರೀಮಂತ ಉದ್ಯಮಿ, ಹಲವು ಉದ್ಯಮಗಳು, ಪ್ರತಿ ದಿನ ಆದಾಯ, ಐಷಾರಾಮಿ ಮನೆ, ಕಾರು, ಬಂಗಲೆ ಮೂಲಕ ಜನಪ್ರಿಯವಾಗಿರುವ ಉದ್ಯಮಿಗೆ ನಟಿಯನ್ನು ಮದುವೆಯಾಗುವ ಆಸೆ. ಉದ್ಯಮಿ ಈಗಾಗಲೇ 2 ಮದುವೆಯಾಗಿ ದೂರವಾಗಿದ್ದರು. ಮೂರನೇ ಮದುವೆ ನಟಿಯೊಂದಿಗೆ ಆಗಬೇಕು ಅನ್ನೋ ಅಸೆ.ಇದಕ್ಕಾಗಿ ಉದ್ಯಮಿ ದುಬಾರಿ ಆಫರ್ ನೀಡಿದ್ದರು. ಆದರೆ ಈ ಆಫರ್‌ನ್ನು ನಟಿ ತಿರಸ್ಕರಿಸಿದ್ದಾರೆ.

ಮಲೇಷ್ಯಾದ ನಟಿ ಮತ್ತು ಮಾಜಿ ಸೌಂದರ್ಯ ರಾಣಿ ಆಮಿ ನೂರ್ ಟಿನಿ ಅವರು ತಮಗೆ ಬಂದ ಮದುವೆ ಆಫರ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ್ದಾರೆ. ಆತ ಭಾರೀ ಸಂಬಳ ಮತ್ತು ಸವಲತ್ತುಗಳನ್ನ ನೀಡ್ತಿನಿ ಎಂದಿದ್ದನಂತೆ ಇಳಿ ವಯಸ್ಸಿನ ವೃದ್ಧ.

ಸಫ್ವಾನ್ ನಸ್ರಿ ಅವ್ರ ಪಾಡ್‌ ಕ್ಯಾಸ್ಟ್‌ ನಲ್ಲಿ ಮಾತಾಡಿದ ನಟಿ, ಈ ಆಫರ್ ನನ್ನು ವಿವಿಐಪಿಯೊಬ್ಬರು ತನಗೆ ನೀಡಿದ್ದಾರೆ ಎಂದು ಹೇಳಿದ್ರು. ಮಲೇಷ್ಯಾದಲ್ಲಿ ಭಾರೀ ಆಸ್ತಿ ಹೊಂದಿರುವವರನ್ನ ವಿವಿಐಪಿಗಳು ಎಂದು ಕರೀತಾರಂತೆ.

ಉದ್ಯಮಿಗೆ 3ನೇ ಮದುವೆಯಾಗುವ ಆಸೆ. ತನ್ನ ಪತ್ನಿ ಆ್ಯಮಿ ನೂರ್ ಟಿನಿ ಆಗಿರಬೇಕೆಂಬ ಬಯಕೆ. ಆ್ಯಮಿ ನೂರ್ ಟಿನಿಗೆ ಮೂರನೇ ಪತ್ನಿಯಾಗಿ ತನ್ನ ಬಾಳಲ್ಲಿ ಬಂದರೆ ಪ್ರತಿ ತಿಂಗಳು ಖರ್ಚಿಗಾಗಿ 11 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಇಷ್ಟೇ ಅಲ್ಲ ಆ್ಯಮಿ ಹೆಸರಿಗೆ ಒಂದು ಬಂಗಲೆ, ಐಷಾರಾಮಿ ಕಾರು, 10 ಎಕರೆ ಜಮೀನು ಜೊತೆಗೆ ಪತ್ನಿಯಾಗಿ ಸಿಗುವ ಎಲ್ಲಾ ಐಷಾರಾಮಿ ಜೀವನವನ್ನು ನೀಡುವುದಾಗಿ ವಿವಿಐಪಿ ಆಫರ್ ಮಾಡಿದ್ದರು ಎಂದು ಆ್ಯಮಿ ಹೇಳಿದ್ದಾರೆ.

ತನ್ನ ಬಳಿ 3ನೇ ಮದುವೆಯಾಗುವಂತೆ ಕೇಳಿದ ವಿವಿಐಪಿ ವಯಸ್ಸು ಸರಿಸುಮಾರು ತನ್ನ ತಂದೆಯ ವಯಸ್ಸು ಎಂದಿದ್ದಾರೆ. ಫೋನ್ ಮೂಲಕ ಸಂಪರ್ಕ ಮಾಡಿದ್ದ ವ್ಯಕ್ತಿ ತನ್ನ ಹೆಸರು, ವಿಳಾಸ ಹೇಳಿಕೊಂಡು ಪರಿಚಯ ಮಾಡಿದ್ದರು. ಬಳಿಕ ನೇರವಾಗಿ ವಿಷಯಕ್ಕೆ ಬಂದು ಆಫರ್ ಮುಂದಿಟ್ಟಿದ್ದರು ಎಂದಿದ್ದಾರೆ.

ಶ್ರೀಮಂತ ಸಂಗಾತಿಯನ್ನು ಹೊಂದಿರುವುದು ಅವಳಿಗೆ ಆದ್ಯತೆಗಿಂತ ಹೆಚ್ಚಿನ ಬೋನಸ್ ಆಗಿದೆ. ಆದ್ರೆ ದೈಹಿಕ ಆಕರ್ಷಣೆಯು ಒಂದು ಪ್ರಮುಖ ಅಂಶವಾಗಿದೆ ಎಂದು ಆಮಿ ಹೇಳುತ್ತಾರೆ. ಅವನು ಐರನ್ ಮ್ಯಾನ್‌ ನಂತೆ ಕಾಣುತ್ತಿದ್ದರೆ ನನಗೆ ಅಭ್ಯಂತರವಿಲ್ಲ. ಆದ್ರೆ ಅವನು ನನ್ನ ಅಜ್ಜನಂತೆ ಕಾಣುತ್ತಿದ್ದರೆ ನಾನು ಒಪ್ಪಲ್ಲ ಎಂದಿದ್ದಾಳೆ.

https://www.newsics.com/2026/01/03/200-parrots-die-after-consuming-poisoned-food/

 

TAGGED:a VVIP of her age.This young actress was offered marriage by her father
Share This Article
Facebook Twitter Copy Link Print
Previous Article ವಿಷ ಆಹಾರ ಸೇವನೆಯಿಂದ 200 ಗಿಳಿಗಳ ಸಾವು
Next Article Day Sleeping: ಹಗಲಿನಲ್ಲಿ ಮಲಗುವ ಅಭ್ಯಾಸವಿದೆಯೇ? ಹಾಗಾದ್ರೆ ಈ ಸಮಸ್ಯೆಗಳು ಕಾಡುತ್ತೆ ಎಚ್ಚರ

Popular Posts

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

You Might Also Like

ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?