Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Holiday’s list ರಜಾಪ್ರಿಯರಿಗೆ ಖುಷಿ ಸುದ್ದಿ: 2026ರ ಲಾಂಗ್ ವೀಕೆಂಡ್ ಲಿಸ್ಟ್ ನೋಡಿ
ಕರ್ನಾಟಕದೇಶಪ್ರಮುಖ

Holiday’s list ರಜಾಪ್ರಿಯರಿಗೆ ಖುಷಿ ಸುದ್ದಿ: 2026ರ ಲಾಂಗ್ ವೀಕೆಂಡ್ ಲಿಸ್ಟ್ ನೋಡಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ರಜಾ ಪ್ರಿಯರಿಗೆ 2026 ಹೆಚ್ಚು ಖುಷಿ ನೀಡಲಿದೆ. ರಾಷ್ಟ್ರೀಯ ಹಾಗೂ ಧಾರ್ಮಿಕ ರಜಾದಿನಗಳು ವೀಕೆಂಡ್‌ಗಳೊಂದಿಗೆ ಸೇರಿ ಹಲವು ದೀರ್ಘ ವೀಕೆಂಡ್‌ಗಳನ್ನು ಸೃಷ್ಟಿಸಿವೆ. ಒಂದು ಅಥವಾ ಎರಡು ದಿನ ರಜೆ ಹಾಕುವ ಮೂಲಕ ನೀವು ಆಗಾಗ ಪ್ರವಾಸ ಹೊರಡಬಹುದು.

ಲಾಂಗ್ ವೀಕೆಂಡ್‌ ಲಿಸ್ಟ್..

ಜನವರಿ: ನ್ಯೂ ಇಯರ್ (ಜ.1, ಗುರುವಾರ) – ಜ.2 ಲೀವ್ ತೆಗೆದುಕೊಂಡರೆ (ಶನಿವಾರ-‌ಭಾನುವಾರ) 4 ದಿನಗಳ ರಜೆ, (ಜ.1-4). ರಿಪಬ್ಲಿಕ್ ಡೇ (ಜ.26, ಸೋಮವಾರ) ಲ- ಸಹಜ 3 ದಿನಗಳ ಲಾಂಗ್ ವೀಕೆಂಡ್.
ಮಾರ್ಚ್: ಮಾರ್ಚ್ 31 (ಮಹಾವೀರ ಜಯಂತಿ) ಮಂಗಳವಾರ ಬಂದಿದೆ. ಮಾರ್ಚ್ 30ರ ಸೋಮವಾರ ರಜೆ ಹಾಕಿದರೆ, ಶನಿವಾರದಿಂದ ಮಂಗಳವಾರದವರೆಗೆ 4 ದಿನಗಳ ರಜೆ ಆನಂದಿಸಬಹುದು.
ಏಪ್ರಿಲ್: ಗುಡ್ ಫ್ರೈಡೇ (ಏ.3, ಶುಕ್ರವಾರ) – ನೇರ 3 ದಿನಗಳ ರಜೆ.
ಆಗಸ್ಟ್: ಇಂಡಿಪೆಂಡೆನ್ಸ್ ಡೇ (ಆ.15) ಸುತ್ತಲೂ ಉತ್ತಮ ಅವಕಾಶಗಳು.
ಅಕ್ಟೋಬರ್: ಅಕ್ಟೋಬರ್ 20 (ದಸರಾ) ಮಂಗಳವಾರ ಬಂದಿದೆ. ಅಕ್ಟೋಬರ್ 19ರ ಸೋಮವಾರ ರಜೆ ಪಡೆದರೆ, ಸತತ 4 ದಿನಗಳ ಕಾಲ ಮೈಸೂರು ದಸರಾ ಅಥವಾ ಇತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.
ನವೆಂಬರ್: ದೀಪಾವಳಿ ಮತ್ತು ಗುರು ನಾನಕ್ ಜಯಂತಿ ಸುತ್ತಲೂ ಸುದೀರ್ಘ ರಜೆ.
ಡಿಸೆಂಬರ್: ಕ್ರಿಸ್ಮಸ್ (ಡಿ.25, ಶುಕ್ರವಾರ) – 3 ದಿನಗಳ ಸಹಜ ಲಾಂಗ್ ವೀಕೆಂಡ್.

ದೀರ್ಘ ವಾರಾಂತ್ಯಗಳಲ್ಲಿ ಪ್ರವಾಸ ಹೊರಡುವ ಮೊದಲೇ ಮುಂಜಾಗ್ರತಾ‌‌ ಕ್ರಮವಾಗಿ ಹೋಟೆಲ್ ಮತ್ತು ಪ್ರಯಾಣದ ಟಿಕೆಟ್‌ಗಳನ್ನು ಸಾಕಷ್ಟು ಮುಂಚಿತವಾಗಿಯೇ‌ ಬುಕ್‌ ಮಾಡಿಕೊಳ್ಳುವುದು ಉತ್ತಮ.

ಕನಿಷ್ಠ 2-3 ತಿಂಗಳು ಮುಂಚಿತವಾಗಿ ಬುಕ್ ಮಾಡುವುದು ಉತ್ತಮ.
ಈ ಪಟ್ಟಿ ರಾಷ್ಟ್ರೀಯ ರಜೆಗಳ ಆಧಾರದಲ್ಲಿದ್ದು, ರಾಜ್ಯಗಳಲ್ಲಿ ಸ್ಥಳೀಯ ರಜೆಗಳು (ಉದಾ. ಗಣೇಶ ಚತುರ್ಥಿ, ಈದ್) ಹೆಚ್ಚುವರಿ ಅವಕಾಶ ನೀಡಬಹುದು.

ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್

TAGGED:See the 2026 long weekend list without
Share This Article
Facebook Twitter Copy Link Print
Previous Article ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
Next Article Lifestyle ನಾನ್-ಸ್ಟಿಕ್ vs ಸ್ಟೇನ್‌ಲೆಸ್ ಸ್ಟೀಲ್: ಅಡುಗೆಗೆ ಯಾವ ಪಾತ್ರೆ ಉತ್ತಮ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?