Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಈಗಿನ ಕಾಲದಲ್ಲಿ ಹಣದುಬ್ಬರ ಎಷ್ಟಿದೆ ಅಂದ್ರೆ, ಸಂಸಾರ ಸಾಗಿಸೋದೇ ದೊಡ್ಡ ಸಾಹಸ ಆಗೋಗಿದೆ. ಒಂದ್ಕಡೆ ಅಡುಗೆ ಮನೆಯ ಮಿಕ್ಸಿ ಕೆಟ್ಟು ಹೋಗುತ್ತೆ, ಇನ್ನೊಂದು ಕಡೆ ಫೋನ್ ಚಾರ್ಜ್ ಹಾಕೋಕೆ ಸಾಕಷ್ಟು ಸಾಕೆಟ್ಸ್ ಇರಲ್ಲ. ಈ ಸಣ್ಣ ಪುಟ್ಟ ರಿಪೇರಿ ಅಥವಾ ಹೊಸದು ತಗೋಬೇಕು ಅಂದ್ರೆ ಸಾವಿರಾರು ರೂಪಾಯಿ ಸುರಿಬೇಕು.
ಆದ್ರೆ ಅಮೆಜಾನ್ ಇಂಡಿಯಾ ಗ್ರಾಹಕರಿಗೆ ಒಂದು ಸುವರ್ಣಾವಕಾಶ ತಂದಿದೆ. ಇಲ್ಲಿ ನಡೀತಿರೋ ಸ್ಪೆಷಲ್ ಸೇಲ್ ನಲ್ಲಿ ಗೃಹೋಪಯೋಗಿ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿ ಸಿಗ್ತಿದೆ. ನಂಬಿದ್ರೆ ನಂಬಿ, ಕೇವಲ 99 ರೂಪಾಯಿಗೆ ಎಲೆಕ್ಟ್ರಿಕ್ ವಸ್ತುಗಳು ಲಭ್ಯವಿದೆ!
10 ಬಲ್ಬ್‌ಗೆ 99 ರೂಪಾಯಿ ಅಂದ್ರೆ ನಂಬ್ತೀರಾ?
ಇದು ನಿಜಕ್ಕೂ ಶಾಕಿಂಗ್ ಆಫರ್. ಬರೀ 99 ರೂಪಾಯಿಗೆ 10 ಯುಎಸ್‌ಬಿ ಎಲ್‌ಇಡಿ (USB LED) ಬಲ್ಬ್‌ಗಳು ಅಮೆಜಾನ್‌ನಲ್ಲಿ ಸಿಗ್ತಿವೆ. ಇವು 1 ವ್ಯಾಟ್ ಪವರ್ ಹೊಂದಿದ್ದು, ಇದನ್ನ ನೀವು ಚಾರ್ಜರ್ ಅಡಾಪ್ಟರ್ ಅಥವಾ ಲ್ಯಾಪ್‌ಟಾಪ್‌ಗೆ ಹಾಕಿ ನೈಟ್ ಲ್ಯಾಂಪ್ ತರ ಬಳಸಬಹುದು. ರಾತ್ರಿ ಹೊತ್ತು ಓದುವ ಮಕ್ಕಳಿಗೆ ಅಥವಾ ಟ್ರಾವೆಲ್ ಮಾಡೋರಿಗೆ ಇದು ಸಖತ್ ಯೂಸ್ ಆಗುತ್ತೆ.
ಚಾರ್ಜಿಂಗ್ ಪಾಯಿಂಟ್ ಸಾಲ್ತಿಲ್ವಾ? ಇಲ್ಲಿದೆ ಪರಿಹಾರ!
ಮನೇಲಿ ಎಲ್ಲರಿಗೂ ಒಟ್ಟಿಗೆ ಫೋನ್, ಟಿವಿ ಕನೆಕ್ಟ್ ಮಾಡ್ಬೇಕು ಅಂದ್ರೆ ಸಾಕೆಟ್ ಇರಲ್ಲ. ಅದಕ್ಕೆ ಜಿಎಂ (GM) 3060 ಎಕ್ಸ್‌ಟೆನ್ಶನ್ ಬೋರ್ಡ್ ಬೆಸ್ಟ್ ಆಪ್ಷನ್. 2 ಮೀಟರ್ ವೈರ್ ಇರೋ ಈ ಬೋರ್ಡ್ ಕೇವಲ 399 ರೂಪಾಯಿಗೆ ಸಿಗ್ತಿದೆ. ಇದು ಲಾಂಗ್ ಲೈಫ್ ಬರುತ್ತೆ ಮತ್ತು ಸೇಫ್ಟಿ ಕೂಡ ಹೌದು.
ಈರುಳ್ಳಿ ಕಟ್ ಮಾಡೋ ಕಷ್ಟ ಇನ್ನಿಲ್ಲ!
ಅಡುಗೆ ಮನೇಲಿ ಈರುಳ್ಳಿ ಅಥವಾ ತರಕಾರಿ ಹೆಚ್ಚುವಾಗ ಕಣ್ಣೀರು ಹಾಕೋದು ಕಾಮನ್. ಆದ್ರೆ ಅಗಾರೋ (AGARO) ಕಂಪನಿಯ ಎಲೆಕ್ಟ್ರಿಕ್ ಮಿನಿ ಚಾಪರ್ ಇದ್ರೆ ಕೆಲ್ಸ ಈಸಿ. 250 ಮಿಲಿ ಸಾಮರ್ಥ್ಯದ ಈ ಚಾಪರ್ ಬೆಲೆ ಬರೀ 599 ರೂಪಾಯಿ. ವಿಶೇಷ ಏನಂದ್ರೆ ಇದು ರಿಚಾರ್ಜೆಬಲ್, ಸೋ ವೈರ್ ಇಟ್ಕೊಂಡು ಪರದಾಡೋ ಉಸಾಬರಿ ಇಲ್ಲ.
ಎಣ್ಣೆ ಇಲ್ಲದೆ ತಿಂಡಿ ತಿನ್ಬೇಕು ಅನ್ನೋರಿಗೆ ಬೆಸ್ಟ್!
ಆರೋಗ್ಯದ ಬಗ್ಗೆ ಕಾಳಜಿ ಇರೋರು ಎಣ್ಣೆ ತಿಂಡಿ ಮುಟ್ಟಲ್ಲ. ಅಂತವರಿಗಾಗಿ ಕೆಂಟ್ (Kent) ನಂತಹ ಬ್ರಾಂಡೆಡ್ ಏರ್ ಫ್ರೈಯರ್ಸ್ ಈಗ 2,799 ರೂಪಾಯಿಯಿಂದ ಲಭ್ಯವಿದೆ. ಇದ್ರಲ್ಲಿ ನೀವು ಸಮೋಸಾ, ಫ್ರೆಂಚ್ ಫ್ರೈಸ್ ಏನ್ ಬೇಕಾದ್ರೂ ಎಣ್ಣೆ ಇಲ್ಲದೆ ಅಥವಾ ಕಮ್ಮಿ ಎಣ್ಣೆಯಲ್ಲಿ ಮಾಡ್ಕೊಂಡು ತಿನ್ನಬಹುದು.
ಊರಿಗೆ ಹೋದಾಗ ಮನೆ ಸೇಫ್ಟಿ ಬಗ್ಗೆ ಚಿಂತೆ ಬಿಡಿ!
ಮನೆ ಬಿಟ್ಟು ಹೊರಗೆ ಹೋದಾಗ ಕಳ್ಳರ ಭಯ ಕಾಡತ್ತಾ? ಇಮೌ (Imou) 360 ಡಿಗ್ರಿ ಸಿಸಿಟಿವಿ ಕ್ಯಾಮೆರಾ ಹಾಕಿಸಿ. ಇದರ ಬೆಲೆ ಜಸ್ಟ್ 1,999 ರೂಪಾಯಿ. ಇದ್ರಲ್ಲಿ ಫುಲ್ ಎಚ್‌ಡಿ ವಿಡಿಯೋ ಮತ್ತು ನೈಟ್ ವಿಷನ್ ಕೂಡ ಇದೆ. ನೀವು ಎಲ್ಲೇ ಇದ್ರೂ ನಿಮ್ಮ ಮೊಬೈಲ್‌ನಲ್ಲೇ ಮನೆ ನೋಡಬಹುದು ಮತ್ತು ಮಾತಾಡಬಹುದು.
ನೀರು ಎತ್ತೋಕೆ ಸೊಂಟ ನೋವು ಮಾಡ್ಕೋಬೇಡಿ!
20 ಲೀಟರ್ ವಾಟರ್ ಕ್ಯಾನ್ ಎತ್ತಿ ನೀರು ಹಾಕೋದು ಮಹಿಳೆಯರಿಗೆ ಕಷ್ಟ. ಅದಕ್ಕೆ ಆಟೋಮ್ಯಾಟಿಕ್ ವಾಟರ್ ಡಿಸ್ಪೆನ್ಸರ್ ಪಂಪ್ ತಗೊಳ್ಳಿ, ಬೆಲೆ 315 ರೂಪಾಯಿ ಅಷ್ಟೇ. ಹಾಗೇ ಪೋರ್ಟ್ರೋನಿಕ್ಸ್ ಅವರ ರೀಚಾರ್ಜೆಬಲ್ ಟಾರ್ಚ್ ಕೂಡ 399 ರೂಪಾಯಿಗೆ ಸಿಗ್ತಿದೆ. ಕರೆಂಟ್ ಹೋದಾಗ ಇದು ಕೈಹಿಡಿಯತ್ತೆ.