Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ರವಿ‌ ಬೆಳಗೆರೆಯ ‘ಹೇಳಿ ಹೋಗು ಕಾರಣ’ ಪುಸ್ತಕ ಸುಟ್ಟಿದ್ದೇಕೆ? ಬರಹಗಾರ್ತಿ ಪೂರ್ಣಿಮಾ ಹೆಗ್ಗಡೆ ಹೇಳಿದ್ದೇನು?
ಅನಾವರಣಕರ್ನಾಟಕಪ್ರಮುಖವೈರಲ್

ರವಿ‌ ಬೆಳಗೆರೆಯ ‘ಹೇಳಿ ಹೋಗು ಕಾರಣ’ ಪುಸ್ತಕ ಸುಟ್ಟಿದ್ದೇಕೆ? ಬರಹಗಾರ್ತಿ ಪೂರ್ಣಿಮಾ ಹೆಗ್ಗಡೆ ಹೇಳಿದ್ದೇನು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಇನ್ಸ್ಟಾಗ್ರಾಮ್‌ನಲ್ಲಿ ಕನ್ನಡದ ಪುಸ್ತಕಗಳ ರಿವ್ಯೂ ಮಾಡುವ ಮೂಲಕ ಜನರಿಗೆ ಓದುವ ಅಭಿಲಾಷೆ ಹೆಚ್ಚಿಸುವ ಪ್ರಯತ್ನ ಮಾಡುತ್ತಿರುವ ಲೇಖಕಿಯಾದ ಪೂರ್ಣಿಯಾ ಹೆಗ್ಗಡೆ ಅವರಿಗೆ ಬಹಳ ಕಾಲದಿಂದ ಹಲವರು ಇದೊಂದು ಬೇಡಿಕೆ ಇಡುತ್ತಲೇ ಇದ್ದರಂತೆ. ‘ಹೇಳಿ ಹೋಗು ಕಾರಣ..’ ಪುಸ್ತಕದ ರಿವ್ಯೂ ಮಾಡಿ ಅನ್ನೋದೇ ಆ ಬೇಡಿಕೆ. ‘ನನ್ನ ಸೈಕಲ್ಲು’ ಕೃತಿಯ ಲೇಖಕಿ ಪೂರ್ಣಿಮಾ ಹೆಗ್ಗಡೆ, ಹೇಳಿ ಹೋಗು ಕಾರಣದ ಬಗ್ಗೆ ಬರೆದಿದ್ದಾರೆ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಏನೋ ಸಾಧನೆ ಮಾಡಿದವರ ಹಾಗೆ ‘ಪುಸ್ತಕ ಸುಟ್ಟೆ’ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಮನೋವೈಕಲ್ಯವನ್ನು ಬಹಿರಂಗವಾಗಿಸಿದ್ದಾರೆ.

‘ತುಂಬಾ ಜನ ಕೇಳ್ತಾನೇ ಇದ್ರು, ರವಿ ಬೆಳಗೆರೆ ಅವರ “ಹೇಳಿ ಹೋಗು ಕಾರಣ” review ಮಾಡಿ ಅಂತಾ. ವಯಸ್ಸಲ್ಲದ ವಯಸ್ಸಲ್ಲಿ ಓದಿದ್ದು ನನ್ನದೇ ತಪ್ಪಾ ಅಥವಾ ಅದನ್ನು ಅರಗಿಸಿಕೊಳ್ಳುವ ಶಕ್ತಿ ನನಗೆ ಇರಲಿಲ್ಲವಾ ಗೊತ್ತಿಲ್ಲ.

ಯಾವುದಾದರೂ ಒಂದು ಪುಸ್ತಕವನ್ನು ಸುಟ್ಟು ಹಾಕಿದ್ದರೆ ಅದು ಇದೇ ಪುಸ್ತಕ. ಪುಸ್ತಕದ ಕೊನೆಯ page ಸುಡುವವರೆಗೂ ನಿಂತು ನೋಡಿ ಮನಸ್ಸನ್ನು ನಿರಾಳ ಮಾಡಿಕೊಂಡಿದ್ದೆ. ಈಗ ಅದರ ಬಗ್ಗೆ ನನಗೆ ಬೇರೆಯೇ ದೃಷ್ಟಿಕೋನ ಇದ್ರೂ ಅದನ್ನು ವ್ಯಕ್ತಪಡಿಸೋ ಮನಸಿಲ್ಲ, ಯಾರಿಗೂ ಅದನ್ನು ಓದಿ ಎಂದು ನಾನು suggest ಕೂಡ ಮಾಡಲ್ಲ. That’s all’ ಎಂದು ಅವರು ಬರೆದುಕೊಂಡಿದ್ದಾರೆ.

ಅವರ ಈ ಅಭಿಪ್ರಾಯಕ್ಕೆ ಸಾಕಷ್ಟು ಪರ ವಿರೋಧದ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಸುಟ್ಟು ಹಾಕಿದ್ರಾ? ರವಿ ಬೆಳೆಗೆರೆ ನಿಮ್ಮನ್ನು ಕ್ಷಮಿಸುತ್ತಾರಾ?’ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ’22 ವರ್ಷದ ಹಳೆಯ ಕಾದಂಬರಿ ಈಗ ಸದ್ದು ಮಾಡುತ್ತಿದೆ…’ ಎಂದು ಮತ್ತೊಬ್ಬರು ಬರೆದಿದ್ದಾರೆ.

https://www.newsics.com/2025/12/22/swamiji-gave-a-buildup-to-his-attendance-by-firing-a-shot-in-the-air/

TAGGED:Tell me why..' What did author Purnima Hegde say about the book?
Share This Article
Facebook Twitter Copy Link Print
Previous Article ಗಾಳಿಯಲ್ಲಿ ಗುಂಡು ಹಾರಿಸಿ ತಮ್ಮ ಹಾಜರಾತಿಗೆ ‘ಬಿಲ್ಡಪ್’ ಕೊಟ್ಟ ಸ್ವಾಮೀಜಿ
Next Article ಲೈವ್‌ನಲ್ಲಿ ನೇಣಿಗೆ ಶರಣಾದ ಗೃಹಿಣಿ; ಕಾರಣವೇನು?

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?