Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಈ ಟ್ರಿಕ್ಸ್ ಬಳಸಿದ್ರೆ ಬಾಳೆಹಣ್ಣು ಫ್ರೆಶ್ ಆಗಿರುತ್ತೆ,
ಲೈಫ್‌ಸ್ಟೈಲ್

ಈ ಟ್ರಿಕ್ಸ್ ಬಳಸಿದ್ರೆ ಬಾಳೆಹಣ್ಣು ಫ್ರೆಶ್ ಆಗಿರುತ್ತೆ,

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಎಲ್ಲರೂ ಇಷ್ಟಪಟ್ಟು ತಿನ್ನುವ ಬಾಳೆಹಣ್ಣನ್ನು ಹಳದಿ ಬಣ್ಣಕ್ಕೆ ತಿರುಗಿದರೆ ಅದನ್ನು ತಾಜಾವಾಗಿರಿಸುವುದು ಸ್ವಲ್ಪ ಕಷ್ಟಕರ. ಮಾರುಕಟ್ಟೆಯಲ್ಲಿ ತಾಜಾವಾಗಿರುವ ಈ ಬಾಳೆಹಣ್ಣನ್ನು ಮನೆಗೆ ತಂದ ಮರುದಿನವೇ ಅದರ ಬಣ್ಣ ಬದಲಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಎರಡು ಮೂರು ದಿನಕ್ಕಿಂತ ಹೆಚ್ಚು ಕಾಲ ಹಾಗೆಯೇ ಇಟ್ಟರೆ ಕೊಳೆತು ಹೋಗುತ್ತದೆ. ಹಾಗಾದ್ರೆ ಈ ಬಾಳೆಹಣ್ಣು ತಾಜಾವಾಗಿರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಬಾಳೆಹಣ್ಣುಗಳು ಒಂದೇ ಗೊಂಚಲಿನಲ್ಲಿ ಇದ್ದರೆ ಒಂದು ಹಣ್ಣಾದರೆ ಉಳಿದವು ಬೇಗನೆ ಹಣ್ಣಾಗುತ್ತವೆ. ಆದ್ದರಿಂದ ಅವುಗಳನ್ನು ಗೊಂಚಲಿನಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಇಡಬೇಕು.

ಇತರ ಹಣ್ಣುಗಳು ಹಾಗೂ ತರಕಾರಿಯ ಜೊತೆಯಲ್ಲಿ ಈ ಬಾಳೆಹಣ್ಣನ್ನು ಇಡಬೇಡಿ. ಸೇಬು, ಟೊಮೊಟೊ ಸೇರಿದಂತೆ ಇತರ ಹಣ್ಣುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಬಾಳೆಹಣ್ಣು ಬೇಗನೇ ಮಾಗಿ ಕೊಳೆತು ಹೋಗಬಹುದು. ಹೀಗಾಗಿ ಬಾಳೆಹಣ್ಣನ್ನು ಇತರ ಹಣ್ಣುಗಳಿಂದ ಪ್ರತ್ಯೇಕವಾಗಿ ಇರಿಸುವುದು ಒಳ್ಳೆಯದು.

 

ವಿಟಮಿನ್ ಸಿ ಟ್ಯಾಬ್ಲೆಟ್ ಅನ್ನು ನೀರಿನಲ್ಲಿ ಕರಗಿಸಿ ಅದರಲ್ಲಿ ಬಾಳೆಹಣ್ಣನ್ನು ಅದ್ದಿ ಹೊರತೆಗೆಯುವ ಮೂಲಕ ಹಣ್ಣು ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ.

ಬಾಳೆಹಣ್ಣನ್ನು ನೆಲ ಸೇರಿದಂತೆ ಮೇಲೆ ಇರಿಸಿದರೆ ಕೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಬಾಳೆಗೊನೆಯನ್ನು ನೇತುಹಾಕುವುದರಿಂದ ಹಣ್ಣು ಬೇಗನೇ ಹಾಳಾಗದಂತೆ ತಡೆಯಬಹುದು.

ಹಣ್ಣುಗಳನ್ನು ದೀರ್ಘಕಾಲ ತಾಜಾವಾಗಿಡಲು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವವರು ಹೆಚ್ಚು. ಈ ಕೆಲಸವನ್ನು ಆದಷ್ಟು ತಪ್ಪಿಸಿ ತಂಪಾದ ವಾತಾವರಣವು ಬಾಳೆಹಣ್ಣು ಕೊಳೆಯುವಂತೆ ಮಾಡುತ್ತದೆ. ಹೀಗಾಗಿ ಬಾಳೆಹಣ್ಣನ್ನು ಕೋಣೆಯ ಉಷ್ಣಾಂಶದಲ್ಲಿ

ಈಥಿಲೀನ್ ಅನಿಲ ಹೆಚ್ಚಾಗಿ ಬಾಳೆಹಣ್ಣಿನ ಕಾಂಡದ ಬದಿಯಿಂದ ಹೊರಬರುತ್ತದೆ. ಆ ಭಾಗವನ್ನು ಕ್ಲಿಂಗ್ ಫಿಲ್ಮ್  ನಿಂದ ಬಿಗಿಯಾಗಿ ಸುತ್ತಿ. ಹೀಗೆ ಮಾಡುವುದರಿಂದ ಅದು 4–6 ದಿನಗಳವರೆಗೆ ತಾಜಾವಾಗಿರುತ್ತದೆ. ಒಂದು ವೇಳೆ ನಿಮ್ಮ ಬಳಿ ಕ್ಲಿಂಗ್ ಫಿಲ್ಮ್ ಇಲ್ಲದಿದ್ದರೆ ಅಲ್ಯೂಮಿನಿಯಂ ಫಾಯಿಲ್‌ನಿಂದ ಮುಚ್ಚಿ. ಇದು ಗ್ಯಾಸ್ ಪ್ರತಿಫಲಿಸುತ್ತದೆ ಮತ್ತು ಹಣ್ಣು ಬೇಗನೆ ಹಣ್ಣಾಗುವುದನ್ನು ತಡೆಯುತ್ತದೆ.

ಹಣ್ಣುಗಳನ್ನು ಕಂದು ಬಣ್ಣದ ಕಾಗದದ ಬ್ಯಾಗ್‌ನಲ್ಲಿ ಹಾಕಿ ಮುಚ್ಚಿ. ಚೀಲದಲ್ಲಿ ಎಥಿಲೀನ್ ಗ್ಯಾಸ್‌ ನಿಲ್ಲುತ್ತದೆ. ಬೇಗ ಹಣ್ಣಾಗಲು ಒಂದು ಸೇಬು ಅಥವಾ ಟೊಮೆಟೊ ಸೇರಿಸಿ.

https://www.newsics.com/2025/11/20/fir-filed-against-nayana-of-comedy-khiladigalu-fame/

TAGGED:#Using #tricks #bananas #fresh #lifestyle
Share This Article
Facebook Twitter Copy Link Print
Previous Article ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR ದಾಖಲು
Next Article ಗೃಹಪ್ರವೇಶಕ್ಕೆ ಸಿದ್ಧವಾಗಿರುವ ಮನೆಗಳಿಗಿಲ್ಲ ಕರೆಂಟ್: ಬೆಸ್ಕಾಂ ಕಚೇರಿಗಳಿಗೆ ಮನೆ ಮಾಲೀಕರ ಅಲೆದಾಟ

Popular Posts

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?