Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗಿಲ್ಲಿ ಮಾತುಗಳಿಂದ ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ
ಕರ್ನಾಟಕಪ್ರಮುಖಮನರಂಜನೆ

ಗಿಲ್ಲಿ ಮಾತುಗಳಿಂದ ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಿಗ್ ಬಾಸ್ ಮನೆಯ ಟಾಸ್ಕ್ವೊಂದರ ವೇಳೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟನ ನಡುವೆ ತೀವ್ರ ಜಗಳ ನಡೆದಿದೆ. ಗಿಲ್ಲಿ ನಟನ ಮಾತುಗಳಿಂದ ನೊಂದ ಅಶ್ವಿನಿ, ತನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಣ್ಣೀರು ಹಾಕಿದ್ದಾರೆ.

ಡ್ರಮ್‌ಗೆ ನೀರು ತುಂಬಿಸುವ ಟಾಸ್ಕ್‌ವೊಂದನ್ನು ಬಿಗ್‌ ಬಾಸ್‌ ಎರಡು ತಂಡಗಳಿಗೆ ನೀಡಿದ್ದಾರೆ. ಈ ಚಟುವಟಿಕೆಯ ಉಸ್ತುವಾರಿಯನ್ನು ಅಶ್ವಿನಿ – ಗಿಲ್ಲಿ ಅವರಿಗೆ ನೀಡಿದ್ದಾರೆ. ಆದರೆ ಉಸ್ತುವಾರಿ ವಹಿಸಿಕೊಳ್ಳಬೇಕಿದ್ದವರ ನಡುವೆಯೇ ಮಾತಿನ ಚಕಮಕಿ ನಡೆದಿದೆ.
ಗಿಲ್ಲಿ ಅವರು ನಿರ್ಧಾರವೊಂದರ ವಿಚಾರದಲ್ಲಿ ಹೀಗೆ ಮಾಡುವ ಹಾಗಿಲ್ಲವೆಂದಿದ್ದಾರೆ. ಇದಕ್ಕೆ ಅಶ್ವಿನಿ ಅವರು ಕರೆಕ್ಟಾಗಿ ಉಸ್ತುವಾರಿ ಮಾಡು ಎಂದಿದ್ದಾರೆ. ʼನೀನು ಕರೆಕ್ಟಾಗಿ ಮಾಡುʼ ಎಂದು ಗಿಲ್ಲಿ ಹೇಳಿದ್ದಾರೆ. ಈ ಮಾತನ್ನು ಕೇಳಿ ಅಶ್ವಿನಿ, ʼನೀನ್ಯಾರು ನೀನು – ತಾನು ಹೇಳೋಕೆ, ನಿನ್ನ ವ್ಯಕ್ತಿತ್ವ ಏನು ಅಂತ ಗೊತ್ತು ಬಿಡು. ನನ್ನ ಹತ್ರ ಇಟ್ಕೋ ಬೇಡ. ನಿನ್ನ ಯೋಗ್ಯತೆಗೆ ಇಷ್ಟುʼ ಎಂದು ಗರಂ ಆಗಿದ್ದಾರೆ.
ನೀನು ಸಮ್ಮನೆ ಇರಮ್ಮ, ವಟವಟ ಎನ್ನುತ್ತಾ, ಬಿಪಿ ಹೈ ಮಾಡ್ಕೊಂಡು ಎಂದು ಗಿಲ್ಲಿ ಅಶ್ವಿನಿಗೆ ಹೇಳಿದ್ದಾರೆ. ಇನ್ನು ಗಿಲ್ಲಿಯ ಮಾತನ್ನು ಕೇಳಿ ಅಶ್ವಿನಿ ಗೌಡ ಅವರು ಕಣ್ಣೀರು ಹಾಕಿದ್ದಾರೆ. ಇವನು ಯಾರು ನಮ್ಮನ್ನು ಈ ರೀತಿ ಮಾತನಾಡಿಸೋಕೆ. ಒಬ್ಬ ಕಾಮಿಡಿಯನ್‌ ಆಗಿ ಒಬ್ಬರನ್ನು ತೇಜೋವಧೆ ಮಾಡೋದು ಸರಿನಾ? ನಮ್ಮನ್ನು ಅಷ್ಟು ಅಗೌರವ ಕೊಡುತ್ತಿದ್ರೆ. ಆ ಜಾಗದಲ್ಲಿ ಒಂದು ಸೆಕೆಂಡ್‌ ನಿಲ್ಲೋಕೆ ಆಗಲ್ಲ. ನಾವು ಬದುಕುತ್ತಾ ಇರೋದೆ ನಾವು ಮಾರ್ಯದೆ ಎಂದು ಅಶ್ವಿನಿ ಗೌಡ ಕಣ್ಣೀರಿಟ್ಟಿದ್ದಾರೆ.

ಜಾನ್ವಿ, ಧನುಷ್‌ ಅವರು ಅಶ್ವಿನಿ ಅವರನ್ನು ಸಮಾಧಾನ ಪಡಿಸಿದ್ದಾರೆ.

https://www.instagram.com/reel/DRMPoEiAdx8/?igsh=MWk0eWMxeGpldTBuZA==

Yakshagana artists are gay ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು: ವಿವಾದಾತ್ಮಕ ಹೇಳಿಕೆ ಪುರುಷೋತ್ತಮ ಬಿಳಿಮಲೆ

TAGGED:Ashwiniwho was stunned by the girl's words
Share This Article
Facebook Twitter Copy Link Print
Previous Article Yakshagana artists are gay ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು: ವಿವಾದಾತ್ಮಕ ಹೇಳಿಕೆ ಪುರುಷೋತ್ತಮ ಬಿಳಿಮಲೆ
Next Article ಕೊತ್ತಲವಾಡಿ ಸಿನಿಮಾ ವಿವಾದ; ಐವರ ವಿರುದ್ಧ ಯಶ್ ತಾಯಿ ದೂರು

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?