Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
6 ಮಹಿಳೆಯರು ಒಂದೇ ಸಮಯದಲ್ಲಿ ಗರ್ಭಿಣಿಯಾಗಿರುವ ಘಟನೆ ಕೀನ್ಯಾದಲ್ಲಿ ನಡೆದಿದೆ.bಇಲ್ಲಿನ ವ್ಯಕ್ತಿಯೊಬ್ಬರು 6 ಮಹಿಳೆಯರನ್ನು ಮದುವೆಯಾಗಿದ್ದಾರೆ.ಆದರೆ ಈ 6 ಜನ ಕೂಡ ಒಂದೇ ಸಮಯದಲ್ಲಿ ಗರ್ಭಿಣಿಯಾಗಿರುವುದು ವಿಶೇಷ.
ಈ ವ್ಯಕ್ತಿಯ ಮೊದಲನೇ ಪತ್ನಿ ಏಳು ತಿಂಗಳ ಗರ್ಭಿಣಿ, ಎರಡನೇ ಹೆಂಡತಿ 6.5 ತಿಂಗಳ ಗರ್ಭಿಣಿ, ಮೂರನೇ ಪತ್ನಿ ಆರು ತಿಂಗಳ ಗರ್ಭಿಣಿ, ನಾಲ್ಕನೇ, ಐದನೇ, ಆರನೇ ಪತ್ನಿಯರು 6 ತಿಂಗಳ ಗರ್ಭಿಣಿಯರು.
ಈ ವಿಡಿಯೋದಲ್ಲಿ ಆರು ಪತ್ನಿಯರ ಗಂಡ ಮಾತನಾಡಿದ್ದಾರೆ. ನಾನು ಆರು ಜನ ಮಹಿಳೆಯರನ್ನು ಮದುವೆಯಾಗಿದ್ದು, ಈಗ ನನ್ನ ಆರು ಪತ್ನಿಯರು ಒಂದೇ ಸಮಯದಲ್ಲಿ ಗರ್ಭಿಣಿಯರಾಗಿದ್ದಾರೆ. ಒಬ್ಬೊಬ್ಬರಿಗೆ ವಿಭಿನ್ನ ಆಸೆಗಳು ಇದೆ. ಒಬ್ಬರಿಗೆ ಮಾವಿನ ಹಣ್ಣು ತಿನ್ನಬೇಕು ಎಂಬ ಆಸೆ, ಇನ್ನೊಬ್ಬರಿಗೆ ಹುಳಿ ತಿನ್ನಬೇಕು ಎಂಬ ಆಸೆ, ನಾನೀಗ 24X7 ಅವರ ಸೇವೆ ಮಾಡುವ ನರ್ಸ್ ಆಗಿದ್ದೇನೆ” ಎಂದು ಹೇಳಿದ್ದಾರೆ.ಈ ವ್ಯಕ್ತಿ ಮುಂದಿನ ವರ್ಷ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
https://www.instagram.com/reel/DQ1JJycE2uk/?igsh=d2MxdmdxZDRwODhz