Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Relationship ಹೆಚ್ಚುತ್ತಿದೆ ಏರ್‌ಪೋರ್ಟ್ ಡಿವೋರ್ಸ್! ಹೀಗಂದ್ರೇನು? ಏನಿದರ ವಿಶೇಷತೆ?
ದೇಶಪ್ರಮುಖರಿಲೇಷನ್‌ಶಿಪ್

Relationship ಹೆಚ್ಚುತ್ತಿದೆ ಏರ್‌ಪೋರ್ಟ್ ಡಿವೋರ್ಸ್! ಹೀಗಂದ್ರೇನು? ಏನಿದರ ವಿಶೇಷತೆ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಸಾಮಾನ್ಯವಾಗಿ ಗಂಡ-ಹೆಂಡತಿ ಜಗಳ ಉಂಡು ಮಲಗೋವರೆಗೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಆದರೆ, ಇತ್ತೀಚಿನ ಗಂಡ-ಹೆಂಡತಿಯ ಸಂಸಾರ ಉಂಡು ಮಲಗುವ ವೇಳೆಗೆ ಆರಂಭವಾಗುತ್ತಿದೆ. ಹಗಲಿನಲ್ಲಿ ಕೆಲಸದಲ್ಲಿ ತೊಡಗಿಕೊಳ್ಳುವ ಜೋಡಿ, ಇಬ್ಬರೂ ಮನೆಗೆ ಬಂದು ರಾತ್ರಿ ಮಲಗುವಾಗ ಜಗಳ ಶುರು ಮಾಡುತ್ತಾರೆ. ಇಂತಹ ಅನೇಕ ಜೋಡಿಗಳ ಸಂಸಾರ ಬಹಳ ದಿನಗಳು ಮುಂದುವರಿಯದೇ ಅರ್ಧಕ್ಕೆ ಡಿವೋರ್ಸ್ ಪಡೆದು ಅಂತ್ಯವಾಗುವ ಉದಾಹರಣೆಗಳು ಸಾಕಷ್ಟು ಸಿಗುತ್ತಿವೆ.

ಹೆಂಡ್ತಿಗೆ ವಿಮಾನಕ್ಕಿಂತ ಕಾಫಿ ಇಂಪಾರ್ಟೆಂಟ್ ಆಯ್ತು ಎನ್ನುವ ಕಾರಣಕ್ಕೆ ಪತಿಯೊಬ್ಬ ಹೆಂಡ್ತಿಯನ್ನು ಏರ್‌ಪೋರ್ಟ್‌ನಲ್ಲೇ ಬಿಟ್ಟು ವಿಮಾನ ಏರಿದ್ದ. ಸಾರ್ವಜನಿಕ ಸಾರಿಗೆ ನಮಗೆ ಕಾಯೋದಿಲ್ಲ. ನಾವು ಅದ್ರ ಟೈಂಗೆ ಅಲ್ಲಿರ್ಬೇಕು. ಸರಿಯಾದ ಸಮಯಕ್ಕೆ ನಿಲ್ದಾಣಕ್ಕೆ ಹೋಗ್ಬೇಕು ಅನ್ನೋ ಟೆನ್ಷನ್ ನಲ್ಲಿ ಮನೆಯಲ್ಲಿ ಗಡಿ ಬಿಡಿ ಸಾಮಾನ್ಯ. ಪತಿ – ಪತ್ನಿ ಮಧ್ಯೆ ಪ್ರವಾಸದ ಟೈಂನಲ್ಲಿ ಇಂಥ ಜಗಳ ಕಾಮನ್ ಆಗಿರುತ್ತೆ. ಬ್ಯಾಗ್ ದೊಡ್ಡದಾಯ್ತು, ರೆಡಿಯಾಗೋದು ಲೇಟ್ ಆಯ್ತು, ಸಣ್ಣ ಜಗಳವೇ ಮುಂದೆ ದೊಡ್ಡ ಗಲಾಟೆಗೆ ಕಾರಣವಾಗುತ್ತೆ. ಇದಕ್ಕೆ ಬ್ರೇಕ್ ನೀಡಲು ಈ ಕಾಲದ ದಂಪತಿ ಶುರು ಮಾಡಿದ್ದೇ ಈ ಏರ್‌ಪೋರ್ಟ್ ಡಿವೋರ್ಸ್.

ಬ್ರಿಟಿಷ್ ಬರಹಗಾರ ಹಗ್ ಆಲಿವರ್, ಏರ್ ಪೋರ್ಟ್ ಡಿವೋರ್ಸ್ ಹೆಸರನ್ನು ಮೊದಲು ಪರಿಚಯ ಮಾಡಿದ್ರು. ಮೊದಲೇ ಹೇಳಿದಂಗೆ ಇದು ಶಾಶ್ವತವಾಗಿ ದಂಪತಿ ದೂರ ಆಗೋದಲ್ಲ. ತಾತ್ಕಾಲಿಕವಾಗಿ ಬೇರೆ ಆಗೋದು. ಸಂಬಂಧವನ್ನು ಬಲಪಡಿಸಲು ಇದು ಹೆಲ್ಪ್ ಮಾಡುತ್ತೆ. ಏರ್ಪೋರ್ಟ್ ಡಿವೋರ್ಸ್ ನಲ್ಲಿ, ಸೆಕ್ಯೂರಿಟಿ ಚೆಕ್ ನಂತರ ದಂಪತಿ ಬೇರೆ ಆಗ್ತಾರೆ. ಏರ್ ಪೋರ್ಟ್ ನಲ್ಲಿ ಸ್ವಲ್ಪ ಸಮಯ ಇಬ್ಬರೂ ದೂರ ಇರ್ತಾರೆ. ವಿಮಾನ ಹತ್ತುತ್ತಿದ್ದಂತೆ ಮತ್ತೆ ಹತ್ತಿರವಾಗ್ತಾರೆ.

ಸ್ವಲ್ಪ ಸಮಯದ ಈ ಅಂತರ ಸಂಬಂಧವನ್ನು ಬಲಪಡಿಸುತ್ತೆ ಅಂದ ಹಗ್ ಆಲಿವರ್ ಹೇಳಿದ್ರು. ದಿ ಟೈಮ್ಸ್ ನಲ್ಲಿ ಹಗ್ ಆಲಿವರ್, ತಾವು ಅನುಸರಿಸಿದ ವಿಧಾನವನ್ನು ಬರೆದಿದ್ದರು. ಇದು ಸೋಶಿಯಲ್ ಮೀಡಿಯಾ ಹಾಗೂ ಪೇಪರ್ ನಲ್ಲಿ ಪ್ರಸಿದ್ಧಿಗೆ ಬಂತು. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡು ಇದನ್ನು ಫಾಲೋ ಮಾಡಿದ್ರು. ಆದ್ರೆ ಫಲಿತಾಂಶ ವರ್ಕ್ ಆಗಿತ್ತು. ಒತ್ತಡ ಕಡಿಮೆ ಮಾಡಲು ಇದು ಸಹಾಯ ಮಾಡಿತ್ತು. ಹಾಗಾಗಿ ದಿನ ಕಳೆದಂತೆ ಇದು ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಅಮೇರಿಕನ್ ಟಿವಿ ನಿರೂಪಕಿ ಕೆಲ್ಲಿ ರಿಪಾ ಕೂಡ ತಮ್ಮ ಗಂಡನಿಗೆ ಈ ಏರ್ಪೋರ್ಟ್ ಡಿವೋರ್ಸ್ ಬಗ್ಗೆ ಹೇಳಿದ್ದರು. ಅದನ್ನು ಅವರು ಫಾಲೋ ಕೂಡ ಮಾಡಿದ್ದರು. ಆನಂತರ ಇದಕ್ಕೆ ಮತ್ತಷ್ಟು ಪ್ರಸಿದ್ಧಿ ಸಿಕ್ಕಿದೆ.

https://www.newsics.com/2025/11/13/delhi-mysterious-blast-umar-nabi-detonated-the-bomb/

TAGGED:#airport #divorce #special #viral #trend #socialmedia
Share This Article
Facebook Twitter Copy Link Print
Previous Article Delhi Red Fort Blast ದೆಹಲಿ ನಿಗೂಢ ಸ್ಫೋಟ : ಬಾಂಬ್ ಸ್ಪೋಟಿಸಿದ್ದು ಉಮರ್ ನಬಿ​, DNA ಪರೀಕ್ಷೆಯಲ್ಲಿ ದೃಢ
Next Article ಈ ವ್ಯಕ್ತಿಗೆ ಆರು ಹೆಂಡತಿಯರು! 6 ಮಹಿಳೆಯರು ಒಂದೇ ಸಮಯದಲ್ಲಿ ಗರ್ಭಿಣಿ – ವೈರಲ್ ವಿಡಿಯೋ ನೋಡಿ

Popular Posts

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read
ಕರ್ನಾಟಕಪ್ರಮುಖ

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read
ದೇಶಪ್ರಮುಖ

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read
ಕರ್ನಾಟಕಪ್ರಮುಖ

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?