Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ನಿನ್ನ ತೂಕ ಎಷ್ಟು?, ಯೂಟ್ಯೂಬರ್‌ ಪ್ರಶ್ನೆಗೆ ರೊಚ್ಚಿಗೆದ್ದ ನಟಿ ಗೌರಿ ಕಿಶನ್‍!; ಗೌರಿ ಬೆಂಬಲಕ್ಕೆ ನಿಂತ ಚಿತ್ರೋದ್ಯಮ
ಪ್ರಮುಖಮನರಂಜನೆ

ನಿನ್ನ ತೂಕ ಎಷ್ಟು?, ಯೂಟ್ಯೂಬರ್‌ ಪ್ರಶ್ನೆಗೆ ರೊಚ್ಚಿಗೆದ್ದ ನಟಿ ಗೌರಿ ಕಿಶನ್‍!; ಗೌರಿ ಬೆಂಬಲಕ್ಕೆ ನಿಂತ ಚಿತ್ರೋದ್ಯಮ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ನಟಿ ಗೌರಿ ಕಿಶನ್‍ಗೆ ಬಾಡಿ ಶೇಮಿಂಗ್ ಪ್ರಶ್ನೆ ಎದುರಾಗಿದ್ದು, ಯೂಟ್ಯೂಬರ್ ಒಬ್ಬ ನಟಿ ಗೌರಿ ಕಿಶನ್‍ಗೆ ತೂಕ ಕೇಳಿ ಅವಮಾನಿಸಿದ್ದಾನೆ. ತೂಕದ ಬಗ್ಗೆ ಕೇಳಲಾದ ಯೂಟ್ಯೂಬರ್ ಪ್ರಶ್ನೆಗೆ ಗರಂ ಆದ ನಟಿ ಪತ್ರಿಕಾಗೋಷ್ಠಿಯಲ್ಲಿ ಆತನ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ನವೆಂಬರ್ 6ರಂದು ನಡೆದ `ಅದರ್ಸ್’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ತೂಕದ ಬಗ್ಗೆ ಯೂಟ್ಯೂಬರ್ ಪ್ರಶ್ನಿಸಿದ್ದಾನೆ. ಪ್ರಶ್ನೆ ಕೇಳಿದಾಗ ಗಂಭೀರವಾಗಿಯೇ ಅವರು ಉತ್ತರಿಸಿದ್ದಾರೆ. ಬಳಿಕ ನಟಿ ಹಾಗೂ ಯುಟ್ಯೂಬರ್ ನಡುವೆ ಮಾತಿನ ಚಕಮಕಿ ನಡೆದಿದೆ.
ನಾನು ನಿಮ್ಮನ್ನ ಎತ್ತಿದರೆ ನಿಮ್ಮ ತೂಕ ಎಷ್ಟು? ಎಂದು ಪ್ರಶ್ನೆ ಕೇಳಿದ್ದ ಯೂಟ್ಯೂಬರ್. `ನನ್ನ ತೂಕ ತಿಳಿದುಕೊಂಡು ಏನು ಮಾಡುತ್ತೀರಿ? ಇದು ಯಾರನ್ನಾದರೂ ದೈಹಿಕವಾಗಿ ಅವಮಾನಿಸಿದಂತೆ ಅಲ್ಲವೆ?’ ಎಂದು ಮರು ಪ್ರಶ್ನೆ ಮಾಡಿದ್ದ ನಟಿ, `ನಾನು ಒಂದು ಚಿತ್ರದಲ್ಲಿ ನಟಿಸಿದ್ದೇನೆ. ಆ ಸಿನಿಮಾದ ಬಗ್ಗೆ ಕೇಳಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದರು. ಮತ್ತೆ ಮತ್ತೆ ಅದೇ ಪ್ರಶ್ನೆ ಮಾಡಿದ್ದ ಯೂಟ್ಯೂಬರ್‌ಗೆ ಗೌರಿ ಕಿಶನ್ ಖಡಕ್ ಉತ್ತರ ನೀಡಿದ್ದಾರೆ.
`ನಾನು ಇಲ್ಲಿರುವ ಏಕೈಕ ಮಹಿಳೆ, ನನ್ನ ಸುತ್ತಲೂ ಪುರುಷರು ಇದ್ದಾರೆ. ನೀವು ನನ್ನ ದೇಹವನ್ನೂ ಅವಮಾನಿಸುತ್ತಿದ್ದೀರಿ. ನಟಿಯ ತೂಕ ತಿಳಿದುಕೊಂಡು ನಿಮಗೆ ಆಗಬೇಕಾಗಿದ್ದು ಏನು? ಸಿನಿಮಾ ಹಾಗೂ ಪಾತ್ರದ ಬಗ್ಗೆ ಪ್ರಶ್ನೆ ಮಾಡಿ’ ಎಂದಿದ್ದರು. ಇದೀಗ ನಟಿ ಆಡಿದ ಮಾತುಗಳ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿವೆ.

https://www.instagram.com/reel/DQuUJYDEj9S/?igsh=eGNhendjZmNpcDdz

Special class ದಸರಾ ರಜೆ ವಿಸ್ತರಣೆ: ತರಗತಿ ಕೊರತೆ ಸರಿದೂಗಿಸಲು ಸ್ಪೆಷಲ್ ಕ್ಲಾಸ್‌ಗೆ ಸೂಚನೆ

TAGGED:Actress Gauri Kishan gets angry over YouTuber's question!; Film industry stands in Gauri's supportHow much do you weigh?
Share This Article
Facebook Twitter Copy Link Print
Previous Article Special class ದಸರಾ ರಜೆ ವಿಸ್ತರಣೆ: ತರಗತಿ ಕೊರತೆ ಸರಿದೂಗಿಸಲು ಸ್ಪೆಷಲ್ ಕ್ಲಾಸ್‌ಗೆ ಸೂಚನೆ
Next Article Hatred for lover ಪ್ರಿಯಕರನ ಮೇಲಿನ ದ್ವೇಷ: ಜ್ಯೋತಿಷಿ‌ ಮಾತು ಕೇಳಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಟೆಕ್ಕಿ!

Popular Posts

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?