Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Hydrarama ಬದುಕಿದ್ದಾಗ ಅನ್ನ ಹಾಕದ 6 ಮಕ್ಕಳು ತಾಯಿ ಶವಕ್ಕಾಗಿ ಬಡಿದಾಡಿದರು!
ಕರ್ನಾಟಕಪ್ರಮುಖ

Hydrarama ಬದುಕಿದ್ದಾಗ ಅನ್ನ ಹಾಕದ 6 ಮಕ್ಕಳು ತಾಯಿ ಶವಕ್ಕಾಗಿ ಬಡಿದಾಡಿದರು!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಹಾಸನ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 80 ವರ್ಷ ವಯಸ್ಸಿನ ಪಾರ್ವತಮ್ಮ ವೃದ್ಧಾಶ್ರಮದಲ್ಲಿ ಭಾನುವಾರ ಮೃತಪಟ್ಟರು.

ಬದುಕಿದ್ದಾಗ ತಾಯಿಗೆ ಊಟ ಹಾಕದೆ ವೃದ್ಧಾಶ್ರಮದಲ್ಲಿ ಬಿಟ್ಟಿದ್ದ ಆರು ಮಕ್ಕಳು ಯಾವಾಗ ತಾಯಿ ಮೃತಪಟ್ಟಳು ಅನ್ನೋದು ಗೊತ್ತಾಯ್ತೋ ಎಲ್ಲರೂ ಓಡೋಡಿ ಬಂದಿದ್ದಾರೆ. ಮೃತದೇಹ ನಮಗೆ ಬೇಕು, ನಮಗೆ ಬೇಕು ಎಂದು ಕಿತ್ತಾಟ ಶುರು ಮಾಡಿದ್ದಾರೆ.

ಆರು ಮಕ್ಕಳಿದ್ರೂ ಒಬ್ಬರೇ ಒಬ್ರೂ ತುತ್ತು ಅನ್ನ ಹಾಕಿರ್ಲಿಲ್ಲ. ಹೆತ್ತವಳನ್ನು ಕೊನೇಗಾಲದಲ್ಲಿ ಸಾಕುವುದಕ್ಕೆ ಆಗಲ್ಲ ಎಂದು ಬೀದಿಯಲ್ಲಿ ಬಿಟ್ಟಿದ್ದರು.

ವೃದ್ಧಾಶ್ರಮದಲ್ಲಿದ್ದ ಹಿರಿಯ ಜೀವ ಮಕ್ಕಳ ನೆನಪಲ್ಲೇ ನರಳಿ ನರಳಿ ಪ್ರಾಣ ಬಿಟ್ಟಿದೆ. ಯಾವಾಗ ಹೆತ್ತವಳು ಮೃತಪಟ್ಟಳು ಅನ್ನೋದು ಗೊತ್ತಾಯ್ತೋ, ಮಕ್ಕಳ ಹೈಡ್ರಾಮಾ ಶುರುವಾಗಿದೆ.. ಒಂದು ತುತ್ತು ಅನ್ನ ಹಾಕದವ್ರು, ಮೃತ ದೇಹಕ್ಕಾಗಿ ಬಡಿದಾಡಿಕೊಂಡಿದ್ದಾರೆ.

ಹಾಸನ ತಾಲ್ಲೂಕಿನ ಕವಳಿಕೆರೆ ಗ್ರಾಮದ ಪಾರ್ವತಮ್ಮ ಅವರಿಗೆ ಒಟ್ಟು ಆರು ಮಕ್ಕಳು. ಮೂರು ಗಂಡು, ಮೂರು ಹೆಣ್ಣು. ತಾಯಿಗೆ ವಯಸ್ಸಾಗ್ತಿದ್ದಂತೆ ಹೆತ್ತವಳು ಯಾರಿಗೂ ಬೇಡವಾಗಿದ್ಲು.. ನೋಡ್ಕೊಳ್ಳೋದಕ್ಕೆ ಆಗಲ್ಲ ಅಂತಾ ಬೀದಿಗೆ ತಳ್ಳಿದ್ರು. ಹೀಗಾಗಿ ದಿಕ್ಕು ಕಾಣದಂತಾದ ಪಾರ್ವತಮ್ಮ ಚನ್ನರಾಯಪಟ್ಟಣದ ಮಾತೃಭೂಮಿ ವೃದ್ಧಾಶ್ರಮ ಸೇರಿಕೊಂಡಿದ್ದರು.

ಕಳೆದೊಂದು ತಿಂಗಳಿಂದ ವೃದ್ಧಾಶ್ರಮದಲ್ಲೇ ಒಂದು ತುತ್ತು ಅನ್ನ ತಿಂತಿದ್ದರು. ತಾಯಿ ಹೆಸರಲ್ಲಿರುವ ಆಸ್ತಿಗೋ ಅಥವಾ ಹೆತ್ತವಳ ಬ್ಯಾಂಕ್‌ ಅಕೌಂಟ್‌ನಲ್ಲಿದ್ದ ಹಣಕ್ಕೋ ಗೊತ್ತಿಲ್ಲ. ಇದ್ದಾಗ ಕಣ್ಣೆತ್ತಿ ನೋಡದ ಮಕ್ಕಳು ಈಗ ಓಡೋಡಿ ಬಂದಿದ್ದಾರೆ.

ಪಾರ್ವತಮ್ಮನವರ ಮಕ್ಕಳಾದ ಮಂಜೇಗೌಡ, ರಾಮಸ್ವಾಮಿ, ಜಯಮ್ಮ, ಭಾಗ್ಯ ಮತ್ತು ಇಂದ್ರ ಎಂಬುವರು ಮಾತೃಭೂಮಿ ವೃದ್ಧಾಶ್ರಮದಲ್ಲಿ ಹೈಡ್ರಾಮಾವನ್ನೇ ಮಾಡಿದ್ರು. ಇವರ ಹೈಡ್ರಾಮಾ ನೋಡಿದ ಜನರೇ ಕಂಗಾಲಾಗಿ ಹೋಗಿದ್ರು.

ಯಾವಾಗ ವೃದ್ಧಾಶ್ರಮದ ಮಾಲೀಕರು ಸಿಡಿದೆದ್ರೋ ಎಲ್ಲರೂ ಸೈಲೆಂಟ್‌ ಆಗಿದ್ದಾರೆ. ನಿಮಗ್ಯಾರಿಗೂ ಮೃತದೇಹ ಕೊಡಲ್ಲ. ನಾವೇ ಅಂತ್ಯಸಂಸ್ಕಾರ‌ ಮಾಡ್ತೇವೆ ಎಂದು ಬಿಸಿ ಮುಟ್ಟಿಸ್ತಿದ್ದಂತೆ ಮೆತ್ತಗಾಗಿದ್ದಾರೆ. ಕೊನೆಗೆ ಎಲ್ಲರೂ ಸೇರ್ಕೊಂಡು ಮೃತದೇಹ ತೆಗೆದುಕೊಂಡು ಹೋಗಿದ್ದಾರೆ.

ಮೀನಿನ ಬೇಟೆಗೆ ಕೆರೆಗೆ ಹಾರಿದ ರಾಹುಲ್ ಗಾಂಧಿ!; ವೈರಲ್ ವಿಡಿಯೋ ನೋಡಿ

ಹೊಸ್ತಿಲ ಬಳಿ ಇದನ್ನ ಇಡಿ, ಒಂದೇ ಒಂದು ಸೊಳ್ಳೆ ಒಳಗೆ ಬರಲ್ಲ!

TAGGED:6 children who were not fed while alive fought for their mother's corpse!
Share This Article
Facebook Twitter Copy Link Print
Previous Article ಹೊಸ್ತಿಲ ಬಳಿ ಇದನ್ನ ಇಡಿ, ಒಂದೇ ಒಂದು ಸೊಳ್ಳೆ ಒಳಗೆ ಬರಲ್ಲ!
Next Article Indian Lionesses win ODI World Cup ಭಾರತದ ಸಿಂಹಿಣಿಯರ ಮುಡಿಗೆ ಏಕದಿನ ವಿಶ್ವಕಪ್ ಕಿರೀಟ

Popular Posts

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

You Might Also Like

ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read
ಕರ್ನಾಟಕಪ್ರಮುಖ

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read
ಕರ್ನಾಟಕಪ್ರಮುಖ

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read
ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?