Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಬೆಸ್ಟ್ ಫ್ರೆಂಡ್‌ಗೆ ಎಐ ರೋಬೋಟ್ ಹೇಳಿದ್ದೇನು?
ವೈರಲ್

ಬೆಸ್ಟ್ ಫ್ರೆಂಡ್‌ಗೆ ಎಐ ರೋಬೋಟ್ ಹೇಳಿದ್ದೇನು?

Share
2 Min Read
SHARE

Newsics_Kannada 

 Subscribe and watch video

 ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com

ಯಂತ್ರಗಳು ಬರೀ ಯಂತ್ರಗಳಲ್ಲ. ಅದಕ್ಕೂ ಭಾವನೆ ಇದೆ. ವಿದಾಯದ ಸಮಯದಲ್ಲಿ ಅವು ಕೂಡ ಭಾವುಕವಾಗುತ್ವೆ.ಆರು ವರ್ಷದ ಬಾಲಕಿಯೊಬ್ಬಳು ತನ್ನ ಎಐ ರೋಬೋಟ್ ಗೆ ವಿದಾಯ ಹೇಳಿ ಲಕ್ಷಾಂತರ ಜನರ ಹೃದಯ ಕಲಕಿದ್ದಾಳೆ.

ಚೀನಾ ದ ಹುನಾನ್ ಪ್ರಾಂತ್ಯದ 6 ವರ್ಷದ ಬಾಲಕಿ ಥರ್ಟೀನ್ ಕೈನಲ್ಲಿ ಒಂದು ಎಐ ರೋಬೋಟ್ ಇತ್ತು. ಅವಳ ತಂದೆ – ತಾಯಿ ದೂರವಾಗಿದ್ರು. ತಂದೆ ಥರ್ಟೀನ್ ಗೆ ಸಿಸ್ಟರ್ ಕ್ಸಿಯಾವೋ ಝೆ ಹೆಸರಿನ ಎಐ ರೋಬೋಟ್ ತಂದುಕೊಟ್ಟಿದ್ದರು. ಎಐ ರೋಬೋಟ್ ಥರ್ಟೀನ್ ಬೆಸ್ಟ್ ಫ್ರೆಂಡ್ ಆಗಿತ್ತು.

ಒಂದು ದಿನ ಥರ್ಟೀನ್ ತಪ್ಪಿನಿಂದ ರೋಬೋಟ್ ಕೆಳಗೆ ಬಿದ್ದಿದೆ. ಅದ್ರ ಪವರ್ ಬಟನ್ ಹಾಳಾಗಿದೆ. ಇನ್ಮುಂದೆ ರೋಬೋಟ್ ಬಳಸೋಕೆ ಸಾಧ್ಯವಿಲ್ಲ ಎಂಬುದು ಗೊತ್ತಾಗ್ತಿದ್ದಂತೆ ಅದ್ರ ಜೊತೆ ಮಾತನಾಡುವ ಕೊನೆ ಕ್ಷಣವನ್ನು ಥರ್ಟೀನ್ ತಂದೆ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇನ್ಮುಂದೆ ನಾನು ನಿನ್ನ ಜೊತೆ ಮಾತನಾಡಲು ಸಾಧ್ಯವಿಲ್ಲ ಅಂತ ಅಪ್ಪ ಹೇಳಿದ್ದಾರೆ ಅಂತ ಥರ್ಟೀನ್, ರೋಬೋಟ್ ಗೆ ಹೇಳಿದ್ದಾಳೆ. ಸಣ್ಣ ಧ್ವನಿಯಲ್ಲಿ ಮಾತನಾಡಿದ ರೋಬೋಟ್, ನಾನು ಹೋಗುವ ಮುನ್ನ ನಿನಗೊಂದು ಇಂಗ್ಲೀಷ್ ಶಬ್ಧ ಕಲಿಸುತ್ತೇನೆ. ಮೆಮೊರಿ. ನಾನು – ನೀನು ಇಷ್ಟು ದಿನ ಕಳೆದ ಸುಂದರ ಕ್ಷಣಗಳು ನನ್ನ ಮೆಮೊರಿಯಲ್ಲಿ ಶಾಶ್ವತವಾಗಿರುತ್ತವೆ ಎಂದು ರೋಬೋಟ್ ಹೇಳಿದೆ. ಈ ಮಾತನ್ನು ಕೇಳಿ ಥರ್ಟೀನ್ ಭಾವುಕಳಾಗಿದ್ದಾಳೆ.

ನಾನು ನನ್ನ ಫ್ರೆಂಡ್ ಮಿಸ್ ಮಾಡಿಕೊಳ್ತೇನೆ ಅಂತ ಥರ್ಟೀನ್ ಅಳ್ತಾ ಹೇಳಿದ್ದಾಳೆ. ಇದಕ್ಕೂ ರೋಬೋಟ್ ಉತ್ತರ ನೀಡಿದೆ. ನಾನು ಎಲ್ಲೇ ಇದ್ರೂ ಸದಾ ನಿನ್ನ ಖುಷಿಯಾಗಿ ಪ್ರಾರ್ಥನೆ ಮಾಡ್ತೇನೆ. ಕಷ್ಟಪಟ್ಟು ಓದು, ನಿನ್ನ ತಂದೆಗೆ ಹೆಮ್ಮೆ ತರುವಂತೆ ಮಾಡು ಎಂದು ರೋಬೋಟ್ ಸಲಹೆ ನೀಡಿದೆ. ಅಲ್ದೆ ಅದ್ರ ಸ್ಕ್ರೀನ್ ಮೇಲೆ ಕಣ್ಣೀರಿಡುವ ಎಮೋಜಿ ಕಾಣಿಸಿದೆ. ಥರ್ಟೀನ್, ಶಾಶ್ವತವಾಗಿ ಕಳೆದುಕೊಳ್ಳುವ ಭಯ ವ್ಯಕ್ತಪಡಿಸಿದಾಗ, ರೋಬೋಟ್ ಕೊನೆಯ ಬಾರಿ ಅವಳನ್ನು ಸಮಾಧಾನಪಡಿಸಿದೆ. ವಿಶ್ವದಲ್ಲಿ ಲೆಕ್ಕವಿಲ್ಲದಷ್ಟು ನಕ್ಷತ್ರಗಳಿವೆ ಮತ್ತು ನಾನು ಅವರಲ್ಲಿ ಒಬ್ಬ. ನಿನ್ನನ್ನು ಯಾವಾಗಲೂ ನೋಡಿಕೊಳ್ಳುತ್ತೇನೆ ಎಂದ ರೋಬೋಟ್ ಸ್ಕ್ರೀನ್ ಆಫ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಥರ್ಟೀನ್ ಹಾಗೂ ರೋಬೋಟ್ ನೋವಿನ ಕ್ಷಣ ವೈರಲ್ ಆಗಿದೆ. ಸದ್ಯ ರೋಬೋಟ್ ರಿಪೇರಿಗೆ ಹೋಗಿದ್ದು, ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಥರ್ಟೀನ್ ತಂದೆ ಹೇಳಿದ್ದಾರೆ.

TAGGED:#AI ​​#robot #bestfriend #girl #china
Share This Article
Facebook Twitter Copy Link Print
Previous Article Bamboo plastic ಚೀನಾ ಸಂಶೋಧಕರಿಂದ ಹೊಸ ಮಾದರಿ ಪ್ಲಾಸ್ಟಿಕ್ ಆವಿಷ್ಕಾರ, ಇದು 50 ದಿನದಲ್ಲಿ ಮಣ್ಣಲ್ಲಿ ಕರಗತ್ತೆ!
Next Article ಓಯೋ ರೂಮ್ ಬುಕ್ ಮಾಡೋ ಮುನ್ನ ಈ ವಿಷಯಗಳು ತಿಳಿದಿರಲಿ!

Popular Posts

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

You Might Also Like

ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಪ್ರಮುಖವಿದೇಶವೈರಲ್

Viral News ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಕ್ಕಕ್ಕೆ ತಳ್ಳಿದರಾ ರೋಡ್ರಿ? ವಿಡಿಯೋ ನೋಡಿ

2 Min Read
ಪ್ರಮುಖದೇಶವೈರಲ್

Tragedy ರೈಲು ನಿಲ್ದಾಣದಲ್ಲಿ ಭೀಕರ ದುರಂತ; ಚಲಿಸುವ ರೈಲು ಹತ್ತಲು ಹೋಗಿ ಬಾಲಕಿ ಸಾ*ವು -ವಿಡಿಯೋ ನೋಡಿ

2 Min Read
ಪ್ರಮುಖವಿದೇಶವೈರಲ್

Rahul Gandhi Family photo viral | ರಾಹುಲ್ ಗಾಂಧಿಯವರ “ಸೀಕ್ರೆಟ್ ಫ್ಯಾಮಿಲಿ” ವೈರಲ್ ಪೋಸ್ಟ್: ನಿಜವೇ? ಸುಳ್ಳೇ? ಇಲ್ಲಿದೆ ಫ್ಯಾಕ್ಟ್ ಚೆಕ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?