Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Love is blind ಗೊತ್ತಿಲ್ಲದೆ ಮಗನನ್ನೇ ಲವ್ ಮಾಡಿ ಮದುವೆಯಾದ ತಾಯಿ, ಮಕ್ಕಳಾದ ಬಳಿಕ ಸತ್ಯ ಬಹಿರಂಗ!
ಪ್ರಮುಖವಿದೇಶ

Love is blind ಗೊತ್ತಿಲ್ಲದೆ ಮಗನನ್ನೇ ಲವ್ ಮಾಡಿ ಮದುವೆಯಾದ ತಾಯಿ, ಮಕ್ಕಳಾದ ಬಳಿಕ ಸತ್ಯ ಬಹಿರಂಗ!

Share
2 Min Read
SHARE

newsics.com

ಆಕೆಗೆ ವಯಸ್ಸಿನಲ್ಲಿ ಕಿರಿಯನ ಜತೆ ಪ್ರೀತಿ ಶುರುವಾಗಿದೆ. ಹೇಗೋ ಪರಿಚಯವಾಗಿ ನಂಬರ್ ಬದಲಾಯಿಸಿಕೊಂಡಿದ್ದಾರೆ.

ಬಳಿಕ ಚಾಟಿಂಗ್ ಶುರುವಾಗಿದೆ. ಈ ಚಾಟಿಂಗ್ ಕೊನೆಗೆ ಪ್ರೀತಿಯಾಗಿ ಮದುವೆಯ ಅರ್ಥ ಪಡೆದುಕೊಂಡಿದೆ. ಇಬ್ಬರೂ ಮದುವೆಯಾಗಿದ್ದಾರೆ.

ವರ್ಷಗಳು ಉರುಳಿವೆ. ಈ ದಂಪತಿಗೆ ಎರಡು ಮಕ್ಕಳಾಗಿದೆ. ಸಂಸಾರದಲ್ಲಿ ಹೆಚ್ಚಿನ ಸಮಸ್ಯೆಗಳಿಲ್ಲದೆ ಸಾಗಿದೆ. ಇದರ ನಡುವೆ ತಾನು ಮದುವೆಯಾಗಿರುವುದು ತನ್ನ ಸ್ವಂತ ಮಗನನ್ನೇ ಅನ್ನೋ ಸ್ಫೋಟಕ ಸತ್ಯ ಬಯಲಾದ ಘಟನೆ ಅಮೆರಿಕದ ಒಹಿಯೋದಲ್ಲಿ ನಡೆದಿದೆ.

ಈ ದಂಪತಿಗೆ ಇಬ್ಬರು ಮಕ್ಕಳಾದ ಬಳಿಕ ಮಕ್ಕಳ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಬರಬಾರದು ಎನ್ನುವ ಕಾರಣಕ್ಕೆ ದಂಪತಿ ಕೆಲ ಹೂಡಿಕೆ, ಮಕ್ಕಳ ಮುಂದಿನ ದಿನಗಳಲ್ಲಿ ಯಾರ ಜತೆಗಿರಬೇಕು ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸಿದೆ. ಬಳಿಕ ಕಾನೂನು ಮಾನ್ಯತೆಗಾಗಿ ಡಿಎನ್‌ಎ ಪರೀಕ್ಷೆ ಮುಂದಾಗಿದ್ದಾರೆ. ದಂಪತಿ ಹಾಗೂ ಮಕ್ಕಳ ಡಿಎನ್‌ಎ ಪರೀಕ್ಷೆ ವೇಳೆ ತಾನು ಮದುವೆಯಾಗಿರುವ ಗಂಡ, ತನ್ನ ಸ್ವಂತ ಮಗ ಎನ್ನುವ ಅಸಲಿ ವಿಚಾರ ಬಯಲಾಗಿದೆ.

ಈ ಮಹಿಳೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದಾಳೆ. ಆದರೆ ಮದುವೆಯಾದ ಕೆಲ ತಿಂಗಳಲ್ಲಿ ಪತಿಯಿಂದ ದೂರವಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಪತಿ ದೂರವಾದ ಕೆಲವೇ ತಿಂಗಳಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಒಂದೆಡೆ ಪತಿ ಇಲ್ಲ, ಮತ್ತೊಂದೆಡೆ ಆದಾಯವೂ ಇಲ್ಲ. ಹೀಗಾಗಿ ಮಗುವಿನ ಆರೈಕೆ, ಬೆಳವಣಿಗೆ, ಶಿಕ್ಷಣ ಇವೆಲ್ಲಾ ಅಸಾಧ್ಯ ಎಂದು ಮಹಿಳೆ ತನ್ನ ಮಗುವನ್ನು ದತ್ತು ಪಡೆದುಕೊಳ್ಳುವವರಿಗೆ ನೀಡಿದ್ದಾರೆ.

ಮಗು ನೀಡಿದ ಬಳಿಕವೂ ಮಹಿಳೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತೆ ಆಗಿತ್ತು. ಹೀಗಾಗಿ ತಾನು ಯಾರಿಗೆ ಮಗು ಕೊಟ್ಟಿದ್ದೇನೆ, ಮಗು ಎಲ್ಲಿದೆ, ಎನ್ನುವ ಯಾವ ಮಾಹಿತಿಯನ್ನು ಪಡೆದುಕೊಳ್ಳುವ, ಕರೆ ಮಾಡಿ ಮಾತನಾಡುವ ಪ್ರಯತ್ನಕ್ಕೂ ಈ ಮಹಿಳೆ ಮುಂದಾಗಿಲ್ಲ.

ಹಲವು ವರ್ಷಗಳ ಕಾಲ ಆರ್ಥಿಕ ಸಂಕಷ್ಟ ಮುಂದುವರಿದಿದೆ. ಬಳಿಕ ಸುಧಾರಣೆ ಕಂಡಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಈಕೆ ಒಂದೊಂದೇ ವಸ್ತುಗಳನ್ನು ಖರೀದಿಸಿದ್ದಾಳೆ. ಈ ಪೈಕಿ ಸ್ಮಾರ್ಟ್‌ಫೋನ್ ಖರೀದಿಸಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾಳೆ. ಹೀಗೆ ಸೋಶಿಯಲ್ ಮೀಡಿಯಾ, ತನ್ನ ಕೆಲಸದ ನಡುವೆ ಯುವಕನ ಪರಿಚಯವಾಗಿದೆ. ಆತ ಕೂಡ ಈಕೆಯ ಮಾತು, ವಾತ್ಸಲ್ಯಕ್ಕೆ ಮನ ಸೋತಿದ್ದಾನೆ. ಕೊನೆಗೆ ಇಬ್ಬರಲ್ಲೂ ಪ್ರೀತಿ ಚಿಗುರೊಡೆದಿದೆ. ಪ್ರೀತಿ ಗಾಢವಾಗಿದೆ. ವಯಸ್ಸಿನ ಅಂತರವಿದ್ದರೂ ಮದುವೆಯಾಗಿದ್ದಾರೆ. ಆದರೆ ತಾನು ಕುಟುಂಬವೊಂದಕ್ಕೆ ನೀಡಿದ್ದ ತನ್ನದೇ ಮಗ ಈತ ಎನ್ನುವ ಯಾವುದೇ ಸುಳಿವು ಈಕೆಗೆ ಇರಲಿಲ್ಲ. ಅತ್ತ ತನ್ನ ತಾಯಿ ಈಕೆ ಎನ್ನುವ ಅರಿವುದು ಯುವಕನಿಗೂ ಇರಲಿಲ್ಲ.

ಮದುವೆಯಾಗಿದೆ, ಇಬ್ಬರು ಮಕ್ಕಳೂ ಆಗಿದೆ. ಕಾನೂನಾತ್ಮಕ ಕಾರಣದಿಂದ ಡಿಎನ್‌ಎ ಪರೀಕ್ಷೆ ವೇಳೆ ತಾನು ಮದುವೆಯಾಗಿರುವುದು ತನ್ನದೇ ಮಗ ಎನ್ನುವ ಸತ್ಯ ಗೊತ್ತಾಗಿದೆ. ಇದೀಗ ತನ್ನ ಮಗನಿಗೆ ಪತ್ನಿಯಾಗಿದ್ದ, ತಾಯಿ, ತನ್ನ ಮಗನ ಮಗುವಿಗೆ ತಾಯಿಯೂ ಆಗಿದ್ದಾಳೆ. ಘಟನೆ ವಿಚಿತ್ರವೆನಿಸಿದರೂ ಹಲವರನ್ನು ಭಾವುಕರನ್ನಾಗಿಸಿದೆ.

https://www.instagram.com/p/DNCPwpSxCel/?igsh=N3N5bHU4c2RqdzVj

Bangalore is making me shiver ಮೈ ನಡುಗಿಸುತ್ತಿದೆ ಬೆಂಗಳೂರು… ಆಗಾಗ ಮಳೆ, ನಿರಂತರ ಶೀತಗಾಳಿ, ದಿನವಿಡೀ ಮೋಡ…

ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನ ಕಾಣಿಕೆ ನೀಡಿದ ಉದ್ಯಮಿ

TAGGED:A mother who fell in love with her son and married him without knowing itthe truth is revealed after they have children!
Share This Article
Facebook Twitter Copy Link Print
Previous Article Inspirational ಕಾರು ಖರೀದಿಗೆ ದುಡ್ಡಿಲ್ಲ, ಆಟೋ ಓಡಿಸುವುದರಲ್ಲೇ ಖುಷಿ… ಸ್ಫೂರ್ತಿಯ ಮಾತಾಡಿದ ಸಫುರಾ… ವಿಡಿಯೋ ನೋಡಿ
Next Article Stress reliever basil ಒತ್ತಡ ನಿವಾರಣೆಗೆ ತುಳಸಿ‌ ಪರಿಣಾಮಕಾರಿ ಮದ್ದು! ವಿಜ್ಞಾನಿಗಳ ಸಂಶೋಧನೆ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?