Bangalore is making me shiver ಮೈ ನಡುಗಿಸುತ್ತಿದೆ ಬೆಂಗಳೂರು… ಆಗಾಗ ಮಳೆ, ನಿರಂತರ ಶೀತಗಾಳಿ, ದಿನವಿಡೀ ಮೋಡ…
newsics.com ಬೆಂಗಳೂರು: ಇತ್ತೀಚೆಗೆ ರಾಜಧಾನಿಯಲ್ಲಿ ನಡುಗುವಷ್ಟು ಭಾರೀ ಚಳಿಯಾಗುತ್ತಿದೆ. ಇಡೀ ದಿನ ಮೋಡ ಕವಿದ ವಾತಾವರಣ, ಶೀತಗಾಳಿ, ಆಗಾಗ ಬರುವ ಜಿಟಿಜಿಟಿ ಮಳೆಯಿಂದ ಬೆಂಗಳೂರಿಗರು ಹೈರಾಣಾಗಿದ್ದಾರೆ. ಗಟ್ಟಿ ಬಿಸಿಲು ಬರ್ತಿಲ್ಲ. ಬಟ್ಟೆಗಳು ಸರಿಯಾಗಿ ಒಣಗುತ್ತಿಲ್ಲ. ಬೆಳಗ್ಗೆ ಎದ್ದು ಬೇಗ ಶಾಲೆಗೆ ಹೋಗುವ ಮಕ್ಕಳು, ಕಚೇರಿಗೆ ಹೋಗುವವರ ಪಾಡಂತೂ ಹೇಳತೀರದಾಗಿದೆ. ನಗರದಲ್ಲಿ ಇತ್ತೀಚೆಗೆ ಹವಾಮಾನ ವೈಪರೀತ್ಯ ಪರಿಣಾಮ ಹೆಚ್ಚಾಗಿದೆ. ಆಗಾಗ ಮಳೆ ಬರುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೂ ಮೋಡ ಕವಿದ ವಾತಾವರಣ ಇರ್ತಿದೆ. ಸಂಜೆ ಮೇಲೆ ಎಲ್ಲರೂ ಆಫೀಸ್‌ನಿಂದ ಹೊರಡುವ … Continue reading Bangalore is making me shiver ಮೈ ನಡುಗಿಸುತ್ತಿದೆ ಬೆಂಗಳೂರು… ಆಗಾಗ ಮಳೆ, ನಿರಂತರ ಶೀತಗಾಳಿ, ದಿನವಿಡೀ ಮೋಡ…
Copy and paste this URL into your WordPress site to embed
Copy and paste this code into your site to embed