newsics.com
2023ರಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಇಂದು ರಾಷ್ಟ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕೇಂದ್ರವು 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನ ಘೋಷಿಸಿದೆ. 22 ಭಾಷೆಗಳಲ್ಲಿ 115 ಚಲನಚಿತ್ರಗಳನ್ನು ವೀಕ್ಷಿಸಿದ ತೀರ್ಪುಗಾರರು ಪ್ರಶಸ್ತಿಗಳನ್ನು ಘೋಷಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೇಂದ್ರ ಸರ್ಕಾರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಿದ್ದು, ಚಲನಚಿತ್ರೋದ್ಯಮದಲ್ಲಿ ಪ್ರೇಕ್ಷಕರನ್ನು ಅಪಾರವಾಗಿ ಮೆಚ್ಚಿಸಿದ ಚಿತ್ರಗಳಿಗೆ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಪ್ರಶಸ್ತಿ ಪಡೆದ ಚಿತ್ರಗಳ ಲಿಸ್ಟ್ ಇಲ್ಲಿದೆ.!
ಅತ್ಯುತ್ತಮ ಚಿತ್ರಕಥೆ–ಚಿದಾನಂದ್ ನಾಯಕ್
ಕನ್ನಡ — ಸೂರ್ಯಕಾಂತಿಗಳು ಮೊದಲು ತಿಳಿದವರು
2023 ರ ಅತ್ಯುತ್ತಮ ನಾನ್-ಫೀಚರ್ ಚಿತ್ರ
ಫ್ಲವರಿಂಗ್ ಮ್ಯಾನ್ (ಹಿಂದಿ)
ನಿರ್ದೇಶಕ: ಸೌಮ್ಯಜಿತ್ ಘೋಷ್ ದಸ್ತಿದಾರ್
ಅತ್ಯುತ್ತಮ ಚಲನಚಿತ್ರಗಳು– 2023
ಅತ್ಯುತ್ತಮ ಕನ್ನಡ ಚಿತ್ರ— ಕಂಡೀಲು (ರೇ ಆಫ್ ಹೋಪ್)
ಅತ್ಯುತ್ತಮ ಹಿಂದಿ ಚಿತ್ರ– ಕಥಲ್: ಎ ಜಾಕ್‌ಫ್ರೂಟ್ ಮಿಸ್ಟರಿ
ಅತ್ಯುತ್ತಮ ಮಲಯಾಳಂ ಚಿತ್ರ: ಉಲ್ಲೋಳುಕ್ಕು
ಅತ್ಯುತ್ತಮ ಮರಾಠಿ ಚಿತ್ರ: ಶ್ಯಾಮ್ಚಿ ಆಯ್
https://www.newsics.com/2025/08/01/smoking-is-no-longer-allowed-everywhere/