Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸಾಲ ತೀರಿಸಿಲ್ಲ ಅಂದ್ರೂ ಇಲ್ಲಿ ಆರಾಂ ಆಗಿ ಇರಿ ಅಂತಿದೆ ಈ ಕಂಪನಿ! ಏನಿದು ಮಾಸ್ಟರ್‌ ಪ್ಲ್ಯಾನ್?
ಪ್ರಮುಖವಿದೇಶ

ಸಾಲ ತೀರಿಸಿಲ್ಲ ಅಂದ್ರೂ ಇಲ್ಲಿ ಆರಾಂ ಆಗಿ ಇರಿ ಅಂತಿದೆ ಈ ಕಂಪನಿ! ಏನಿದು ಮಾಸ್ಟರ್‌ ಪ್ಲ್ಯಾನ್?

Share
1 Min Read
SHARE

newsics.com

ಸಾಲ ತೀರಿಸಿಲ್ಲ ಅಂದ್ರೂ ಇಲ್ಲಿ ಆರಾಂ ಆಗಿ ಇರಬಹುದಂತೆ. ಸಾಲದಿಂದ ಬಚಾವಾಗಲು ಜಪಾನ್ ಕಂಪನಿ ಮಾಸ್ಟರ್ ಪ್ಲಾನ್ ಮಾಡಿದೆಯಂತೆ.

ಹೌದು, ಜೋಕಾಟ್ಸು’ ಎಂದರೆ, ಯಾರಿಗೂ ತಿಳಿಯದ ರೀತಿಯಲ್ಲಿ ಕಣ್ಮರೆಯಾಗುವುದು. ಜಪಾನ್‌ನಲ್ಲಿ ‘ನೈಟ್ ಮೂವರ್ಸ್’ ಎಂಬ ಕಂಪನಿಗಳು ಇಂಥ ಸೇವೆಯನ್ನು ಒದಗಿಸುತ್ತವೆ. ಈ ಸಂಸ್ಥೆಗಳು ತಮ್ಮ ಹಳೆಯ ಬದುಕಿನಿಂದ ಪಾರಾಗಲು ಬಯಸುವವರಿಗೆ ಎಲ್ಲಾ ರೀತಿಯ ಸಹಾಯ ಒದಗಿಸುತ್ತವೆ. ಇವುಗಳಲ್ಲಿ ಯಾವುದೇ ಅಡಚಣೆ, ಕುರುಹು ಅಥವಾ ಕಾನೂನು ಪ್ರಕ್ರಿಯೆಯೂ ಇರದು.

ಈ ಕಂಪನಿಗಳು ಒಂದು ವ್ಯಕ್ತಿಗೆ ಹೊಸ ಜೀವನದ ದಾರಿ ಕಲ್ಪಿಸುತ್ತವೆ. ಹೊಸ ಸ್ಥಳ, ಹೊಸ ಗುರುತು, ಹೊಸ ವಸತಿ ಹಾಗೂ ಕೆಲವೊಮ್ಮೆ ಉದ್ಯೋಗದ ವ್ಯವಸ್ಥೆಯನ್ನೂ ಮಾಡಿಕೊಡುತ್ತವೆ. ಇಡೀ ಪ್ರಕ್ರಿಯೆ ರಾತ್ರಿಯಲ್ಲಿ ನಡೆಯುತ್ತದೆ. ಅವರು ತಮ್ಮ ಹಳೆಯ ಸ್ಥಳದಿಂದ ಎದ್ದು, ಹೊಸ ಊರಿಗೆ ತೆರಳಿ ಅಲ್ಲೇ ಹೊಸ ಬದುಕು ಪ್ರಾರಂಭಿಸುತ್ತಾರೆ.

ಈ ರೀತಿಯ ಪ್ರಕ್ರಿಯೆಯನ್ನು ಜಪಾನಿನಲ್ಲಿ ಆರಂಭಿಸಿದವರು ನವೋಕಿ ಇವಾಬುಚಿ. ಅವರು ‘ನೈಟ್ ಮೂವರ್ಸ್’ ಸೇವೆಯ ಸ್ಥಾಪಕರಾಗಿದ್ದು, ಇದನ್ನು ಮೊದಲಿಗೆ ಮಹಿಳೆಯರ ರಕ್ಷಣೆಗೆಂದು ಆರಂಭಿಸಿದರು. ಇವಾಬುಚಿಯವರು ಅನೇಕ ಮಹಿಳೆಯರು ತಮ್ಮ ಪತಿ ಅಥವಾ ಕುಟುಂಬದ ದೌರ್ಜನ್ಯದಿಂದ ನರಳುತ್ತಿದ್ದುದನ್ನು ಕಂಡು, ಅವರು ಸುರಕ್ಷಿತ ಸ್ಥಳದಲ್ಲಿ ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಅವಕಾಶಕ್ಕಾಗಿ ಈ ಮಾರ್ಗವನ್ನು ರೂಪಿಸಿದರು.

ಈ ಸೇವೆಗೆ ಶೀಘ್ರವೇ ಬೇಡಿಕೆ ಹೆಚ್ಚಾಯಿತು. ಈ ಸೇವೆಯನ್ನು ಬಳಸಿಕೊಳ್ಳುವವರಲ್ಲಿ ದೌರ್ಜನ್ಯ ಪೀಡಿತರು, ಸಾಲದಿಂದ ಬೇಸತ್ತವರು, ಅಥವಾ ವೈಯಕ್ತಿಕ ಜೀವನದಲ್ಲಿ ಆಳವಾದ ತೊಂದರೆ ಎದುರಿಸುತ್ತಿರುವವರು ಇದ್ದಾರೆ.

ಮನೆಯ ಗೋಡೆ ಕುಸಿದು ಕಾರ್ಮಿಕ ಮಹಿಳೆ ಸಾವು

TAGGED:but even if it doesn't pay off the debtit can still be comfortable here!This company has made a master plan
Share This Article
Facebook Twitter Copy Link Print
Previous Article ಮನೆಯ ಗೋಡೆ ಕುಸಿದು ಕಾರ್ಮಿಕ ಮಹಿಳೆ ಸಾವು
Next Article Health Tips: ಅತಿಯಾಗಿ ಯೋಚನೆ ಮಾಡ್ತಿರಾ? ಹಾಗಾದ್ರೆ ಎಚ್ಚರಿಕೆ

Popular Posts

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

You Might Also Like

ಕರ್ನಾಟಕಪ್ರಮುಖ

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read
ಕರ್ನಾಟಕಪ್ರಮುಖ

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read
ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?