Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Tips: ಅತಿಯಾಗಿ ಯೋಚನೆ ಮಾಡ್ತಿರಾ? ಹಾಗಾದ್ರೆ ಎಚ್ಚರಿಕೆ
ಆರೋಗ್ಯಲೈಫ್‌ಸ್ಟೈಲ್

Health Tips: ಅತಿಯಾಗಿ ಯೋಚನೆ ಮಾಡ್ತಿರಾ? ಹಾಗಾದ್ರೆ ಎಚ್ಚರಿಕೆ

Share
2 Min Read
SHARE

newsics.com

ನಮ್ಮ ಅತಿಯಾದ ಯೋಚನೆ ಮೇಲ್ನೋಟಕ್ಕೆ ಯಾವುದೇ ಹಾನಿಯನ್ನುಂಟು ಮಾಡದೇ ಇದ್ದರೂ ನಿಧಾನವಾಗಿ ಮಾನಸಿಕವಾಗಿ ಒತ್ತಡವುಂಟಾಗುತ್ತದೆ.

ಅತಿಯಾದ ಯೋಚನೆ ನಿಮ್ಮನ್ನು ಭಾವನಾತ್ಮಕವಾಗಿ ಸಿಲುಕಿಸುತ್ತದೆ. ಅತಿಯಾಗಿ ಯೋಚಿಸುವುದು ಹೆಚ್ಚಾಗಿ ಸಮಸ್ಯೆ ಪರಿಹಾರವನ್ನು ಅನುಕರಿಸುತ್ತದೆ ಆದರೆ ವಾಸ್ತವವಾಗಿ ಅದು ನಿಮ್ಮನ್ನು ಹಿಡಿದಿಡುವ ಒಂದು ಬಲೆಯಾಗಿರುತ್ತದೆ ಎಂದು ಮುಂಬೈನ ಸೈಫೀ ಆಸ್ಪತ್ರೆಯ ಮನಶ್ಶಾಸ್ತ್ರಜ್ಞ ಭವ್ಯಾ ಶಾ ಹೇಳುತ್ತಾರೆ. ಇದು ಹೆಚ್ಚಾಗಿ ಪರಿಹಾರಗಳನ್ನು ಹುಡುಕುವುದನ್ನು ಹೋಲುತ್ತದೆ, ಆದರೆ ಹೆಚ್ಚಿನ ಬಾರಿ, ಇದು ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮನ್ನು ಭಾವನಾತ್ಮಕವಾಗಿ ಸಿಕ್ಕಿಹಾಕಿಕೊಂಡು ಅಸ್ತವ್ಯಸ್ತಗೊಳಿಸುತ್ತದೆ ಎನ್ನುತ್ತಾರೆ.

ಇದರಿಂದ ನೀವು ಸಮಸ್ಯೆಯ ಬಗ್ಗೆಯೇ ಹೆಚ್ಚು ಯೋಚಿಸುತ್ತೀರಿ ಹಾಗೂ ವಿಷಾದ ವ್ಯಕ್ತಪಡಿಸುತ್ತೀರಿ. ಇದೊಂದು ನಿರಂತರ ಮಾನಸಿಕ ಪ್ರಚೋದನೆ ಎಂದೆನಿಸಿದ್ದು ನಿಮ್ಮ ಆಲೋಚನೆಗಳಿಗಿಂತ ನಿಮ್ಮ ನಿದ್ರೆ, ಗಮನ ಹಾಗೂ ಸಂಬಂಧಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಮನಸ್ಸು ಈ ಸಮಯದಲ್ಲಿ ದಣಿಯುತ್ತದೆ, ಆಗ ಒತ್ತಡ ಇನ್ನಷ್ಟು ಹೆಚ್ಚುತ್ತದೆ ಎಂದು ಭವ್ಯಾ ಸೂಚಿಸುತ್ತಾರೆ.

ಅತಿಯಾದ ಯೋಚನೆಯ ಪರಿಣಾಮಗಳು
ಅತಿಯಾಗಿ ಯೋಚಿಸುವುದು ಮಾನಸಿಕ ಅಡಚಣೆಗಳನ್ನು ಸೃಷ್ಟಿಸುತ್ತದೆ ಎಂದು ಹಲವಾರು ತಜ್ಞರು ತಿಳಿಸಿದ್ದು ನೀವು ಯಾವುದಾದರೂ ವಿಷಯದ ಬಗ್ಗೆ ಹೆಚ್ಚು ಸಮಯ ಯೋಚಿಸಿದಾಗ, ನಿಮ್ಮ ಮೆದುಳು ಅದೇ ಆಲೋಚನೆಗಳನ್ನು ಪ್ರಕ್ರಿಯೆಗೊಳಿಸುತ್ತಲೇ ಇರುತ್ತದೆ. ಹೊಸದಕ್ಕೆ ಸ್ವಲ್ಪ ಅವಕಾಶ ನೀಡುತ್ತದೆ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ, ಅವಕಾಶಗಳು ದೂರವಾಗಬಹುದು ಮತ್ತು ವೈಯಕ್ತಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ಕೆಲವರು ತಪ್ಪುಗಳು, ವಿಷಾದಗಳು ಅಥವಾ ನಕಾರಾತ್ಮಕ ಪ್ರತಿಕ್ರಿಯೆಗಳ ಬಗ್ಗೆ ಚಿಂತಿಸುತ್ತಾ ಹಳೆಯದನ್ನೇ ನೆನಪಿಸಿಕೊಳ್ಳುತ್ತಾರೆ ಇನ್ನು ಕೆಲವರು ಇನ್ನೂ ಕೆಲವರು ಭವಿಷ್ಯದ ಬಗ್ಗೆ ಯೋಚಿಸಿ ಭಯಭೀತರಾಗುತ್ತಾರೆ. ನಮ್ಮ ಆಲೋಚನೆ ಹೇಗಿರಬೇಕೆಂದರೆ ಹೆಚ್ಚಿನ ಕ್ರಿಯೆಗೆ ಹಾಗೂ ಶಾಂತಿಗೆ ಪೂರಕವಾಗಿರಬೇಕು, ಹೆಚ್ಚಿನ ಚಿಂತೆ ಇಲ್ಲವೇ ಮಾನಸಿಕ ಅಸ್ವಸ್ಥತೆಯನ್ನು ಉಂಟು ಮಾಡುವಂತಿರಬಾರದು ಎನ್ನುತ್ತಾರೆ. ಹಾಗಿದ್ದರೆ ಈ ಸಮಯದಲ್ಲಿ ಏನು ಮಾಡಬೇಕು ಎಂದು ಭವ್ಯಾ ತಿಳಿಸಿದ್ದು ಮನಸ್ಸನ್ನು ಹಗುರಗೊಳಿಸುವ ಹಾಗೂ ಅತಿಯಾದ ಯೋಚನೆಗಳನ್ನು ಕಡಿಮೆಗೊಳಿಸಲು ಕೆಲವೊಂದು ಸಲಹೆಗಳನ್ನು ಹಂಚಿಕೊಳ್ಳುತ್ತಾರೆ.

ಮೆದುಳಿನಿಂದ ಎಲ್ಲವನ್ನೂ ಹೊರಹಾಕುವುದು: ನಿಮ್ಮ ತಲೆಯಲ್ಲಿ ಏನಿದೆ ಅದೆಲ್ಲವನ್ನೂ ಒಂದು ಪೇಪರ್‌ನಲ್ಲಿ ಬರೆಯಿರಿ ಇದರಿಂದ ತಲೆಯಿಂದ ಅದೆಲ್ಲವನ್ನೂ ತೆಗೆದು ಹಾಕಿದಂತಾಗುತ್ತದೆ.
ಚಿಂತಿಸಲು ಒಂದು ಸಮಯ ನಿಗದಿಪಡಿಸುವುದು: ಯಾವುದೇ ಒಂದು ವಿಷಯದ ಬಗ್ಗೆ ಚಿಂತಿಸಲು 15-20 ನಿಮಿಷಗಳ ಕಾಲಾವಕಾಶ ನೀಡಿ ಆ ಸಮಯದ ಬಳಿಕ ನಿಮ್ಮ ಮನಸ್ಸನ್ನು ಬದಲಾಯಿಸಿ. ಇದೊಂದು ಅದ್ಭುತ ಟ್ರಿಕ್ ಆಗಿದ್ದು ಖಂಡಿತ ಅತಿಯಾದ ಯೋಚನೆಯನ್ನು ಕಡಿತಗೊಳಿಸುತ್ತದೆ.
ಇಂದ್ರಿಯಗಳ ಬಳಕೆ: ಸಂಗೀತ ಆಲಿಸಿ, ವಾಕ್ ಮಾಡಿ, ತಣ್ಣನೆಯ ನೀರಿನಿಂದ ಮುಖ ತೊಳೆದುಕೊಳ್ಳಿ. ನಿಮ್ಮ ದೇಹದ ಅಗತ್ಯತೆಗಳ ಕಡೆಗೆ ಗಮನ ಹರಿಸಿ ಇದರಿಂದ ಅತಿಯಾದ ಚಿಂತೆಗೆ ಬ್ರೇಕ್ ಬೀಳುತ್ತದೆ.
ಮಾತನಾಡಿ: ನಿಮ್ಮ ಸ್ನೇಹಿತರು, ಚಿಕಿತ್ಸಕರು ಇಲ್ಲವೇ ನಿಮ್ಮೊಳಗಿನ ತುಮುಲಗಳನ್ನು ಅರಿತುಕೊಳ್ಳುವ ಯಾರೊಂದಿಗಾದರೂ ಈ ವಿಷಯವನ್ನು ಹಂಚಿಕೊಳ್ಳಿ. ಕೆಲವೊಮ್ಮೆ ಮನಸ್ಸಿನಲ್ಲಿರುವುದನ್ನು ಹೊರಹಾಕುವುದು ಅತಿಯಾದ ಚಿಂತೆಗಿಂತ ಸ್ಪಷ್ಟತೆಗೆ ಅವಕಾಶವನ್ನು ನೀಡುತ್ತದೆ.

ಈ ಕಂಪನಿ ಮಾಡಿದ ಮಾಸ್ಟರ್ ಪ್ಲಾನ್ ಯಿಂದ ಸಾಲ ತೀರಿಸಿಲ್ಲ ಅಂದ್ರೂ ಇಲ್ಲಿ ಆರಾಂ ಆಗಿ ಇರಬಹುದಂತೆ!

TAGGED:be careful.Health Tips: Are you overthinking? If so
Share This Article
Facebook Twitter Copy Link Print
Previous Article ಸಾಲ ತೀರಿಸಿಲ್ಲ ಅಂದ್ರೂ ಇಲ್ಲಿ ಆರಾಂ ಆಗಿ ಇರಿ ಅಂತಿದೆ ಈ ಕಂಪನಿ! ಏನಿದು ಮಾಸ್ಟರ್‌ ಪ್ಲ್ಯಾನ್?
Next Article Bajaj Electric vehicle ಚೀನಾ ನಿರ್ಧಾರಕ್ಕೆ ಇವಿ ಇಂಡಸ್ಟ್ರಿ ಕಕ್ಕಾಬಿಕ್ಕಿ: ಆಗಸ್ಟ್‌ನಲ್ಲಿ ಬಜಾಜ್ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಸ್ಥಗಿತ ಸಾಧ್ಯತೆ

Popular Posts

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?