Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬಿಲಿಯನೇರ್ ಆಗಬಹುದಾದ ಅವಕಾಶ ನಿರಾಕರಣೆ; ಬರೋಬ್ಬರಿ 10,000 ಕೋಟಿ ರೂ ಜಾಬ್ ಆಫರ್ ಬೇಡವೆಂದ ವ್ಯಕ್ತಿ
ದೇಶಪ್ರಮುಖ

ಬಿಲಿಯನೇರ್ ಆಗಬಹುದಾದ ಅವಕಾಶ ನಿರಾಕರಣೆ; ಬರೋಬ್ಬರಿ 10,000 ಕೋಟಿ ರೂ ಜಾಬ್ ಆಫರ್ ಬೇಡವೆಂದ ವ್ಯಕ್ತಿ

Share
1 Min Read
SHARE

newsics.com

ನವದೆಹಲಿ: ಫೇಸ್‌ಬುಕ್‌ ನ ಮಾಲಕಸಂಸ್ಥೆಯಾದ ಮೆಟಾದ ದೊಡ್ಡ ಆಫರ್ ಅನ್ನು ಡೇನಿಯಲ್ ಫ್ರಾನ್ಸಿಸ್ ಎನ್ನುವ ಎಐ ಎಕ್ಸ್ಪರ್ಟ್ ತಿರಿಸ್ಕರಿಸಿದ್ದಾನೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾನೆ.

ನಾಲ್ಕು ವರ್ಷಗಳಿಗೆ 1.2 ಬಿಲಿಯನ್ ಡಾಲರ್ (10,400 ಕೋಟಿ ರೂ) ಸಂಭಾವನೆ ನೀಡುವ ಬಹಳ ದೊಡ್ಡ ಆಫರ್ ಇದು. ಒಮ್ಮೆಲೇ ಬಿಲಿಯನೇರ್ ಆಗಬಹುದಾದ ಅವಕಾಶವನ್ನು ಈತ ಕೈಚೆಲ್ಲಿರುವುದು ಆನ್ಲೈನ್ನಲ್ಲಿ ಬೆರಗು ಮೂಡಿಸಿದೆ.

ಸ್ನೇಹಿತರೆ, ನಾಲ್ಕು ವರ್ಷಗಳಿಗೆ 10,400 ಕೋಟಿ ರೂ ಸಂಬಳವನ್ನು ಆಫರ್ ಮಾಡಿದ್ದಾರೆ. ನಾನ್ಯಾವತ್ತೂ ಇಷ್ಟು ಮೊತ್ತವನ್ನು ಕಂಡಿದ್ದಿಲ್ಲ. ಏನು ನಡೆಯುತ್ತಿದೆಯೋ ಗೊತ್ತಿಲ್ಲ’ ಎಂದು ಒಂದು ಪೋಸ್ಟ್ನಲ್ಲಿ ಡೇನಿಯಲ್ ಫ್ರಾನ್ಸಿಸ್ ಹೇಳಿಕೊಂಡಿದ್ದಾನೆ. ಮತ್ತೊಂದು ಅಪ್ಡೇಟೆಡ್ ಪೋಸ್ಟ್ ಹಾಕಿರುವ ಈತ ತಾನು ಆ ಜಾಬ್ ಆಫರ್ ಅನ್ನು ತಿರಸ್ಕರಿಸಿರುವುದಾಗಿ ತಿಳಿಸಿದ್ದಾನೆ.
ಡೇನಿಯಲ್ಗೆ ಮೆಟಾದಿಂದ ಇಷ್ಟೊ ದೊಡ್ಡ ಆಫರ್ ಯಾಕೆ?
ಡೇನಿಯಲ್ ಫ್ರಾನ್ಸಿಸ್ ಎಐ ತಜ್ಞನಾಗಿದ್ದಾನೆ. ಈತ ಆಬೆಲ್ (Abel) ಎನ್ನುವ ಅಮೆರಿಕ ಮೂಲದ ಟೆಕ್ ಕಂಪನಿ ಸ್ಥಾಪಕ. ಈತ ಬಹಳ ವಿಶೇಷವಾದ ಎಐ ಟೆಕ್ನಾಲಜಿಯೊಂದನ್ನು ಅಭಿವೃದ್ಧಿಪಡಿಸಿದ್ದಾನೆ. ಬಾಡಿ ಕ್ಯಾಮ್ ಫೂಟೇಜ್ನಿಂದ ಪೊಲೀಸ್ ರಿಪೋರ್ಟ್ ಜನರೇಟ್ ಮಾಡಿ, ಕಾಲ್ ಡಾಟಾವನ್ನು ತನ್ನಂತಾನೆ ಕಳುಹಿಸುವಂತಹ ತಂತ್ರಜ್ಞಾನ ಈತನ ಬಳಿ ಇದೆ. ಹೀಗಾಗಿ, ಮೆಟಾ ಈತನನ್ನೇ ಖರೀದಿಸುವ ಆಲೋಚನೆ ಮಾಡಿದ್ದಿರಬಹುದು.

ವರದಿಗಳ ಪ್ರಕಾರ, ಮಾರ್ಕ್ ಜುಕರ್ಬರ್ಗ್ ಮಾಲಕತ್ವದ ಮೆಟಾ ಸಂಸ್ಥೆ ಒಂದು ಬಹಳ ಅತ್ಯಾಧುನಿಕವಾದ ‘ಸೂಪರ್ ಇಂಟೆಲಿಜೆನ್ಸ್ ಲ್ಯಾಬ್’ ಸ್ಥಾಪಿಸಲು ಹೊರಟಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಎಲ್ಲಾ ಹೊಸ ಆವಿಷ್ಕಾರಗಳನ್ನು ಪಡೆಯುವುದು, ಎಐ ಪರಿಣಿತರನ್ನು ಭಾರೀ ಹಣಕ್ಕೆ ಖರೀದಿಸುವುದ ಇತ್ಯಾದಿ ಕೆಲಸ ಮಾಡಲು ಹೊರಟಿದೆ.

ಈಗ ಉದ್ಯೋಗ ಮಾರುಕಟ್ಟೆಯಲ್ಲಿ, ಅದರಲ್ಲೂ ತಂತ್ರಜ್ಞಾನ ಕಂಪನಿಗಳಲ್ಲಿ ಎಐ ತಜ್ಞರಿಗೆ ಸಖತ್ ಬೇಡಿಕೆ ಇದೆ. ವರ್ಷದಿಂದ ವರ್ಷಕ್ಕೆ ಎಐ ಸ್ವರೂಪವೇ ಬದಲಾಗುವಷ್ಟು ಅಗಾಧ ವೇಗದಲ್ಲಿ ಈ ಕ್ಷೇತ್ರದಲ್ಲಿ ಬೆಳವಣಿಗೆ ಆಗುತ್ತಿದೆ. ಹೀಗಾಗಿ, ಮೆಟಾದಂಥ ಕಂಪನಿಗಳು ಎಐ ಪರಿಣಿತರಿಗಾಗಿ ಸಿಕ್ಕಸಿಕ್ಕಷ್ಟು ದುಡ್ಡು ಸುರಿಯಲು ಸಿದ್ಧವಾಗಿವೆ.

ನಿವೃತ್ತಿಯ ನಂತರ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಸಿಜೆಐ ಗವಾಯಿ

TAGGED:000 croreRejected opportunity to become a billionaire; Man says no to job offer worth Rs 10
Share This Article
Facebook Twitter Copy Link Print
Previous Article ನಿವೃತ್ತಿಯ ನಂತರ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಸಿಜೆಐ ಗವಾಯಿ
Next Article AdFalciVax ಮಲೇರಿಯಾ ಸೋಂಕನ್ನು ತಡೆಯಲು ಬಂತು ಮೊದಲ ಲಸಿಕೆ!; ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?