newsics.com
ಮೂರು ವರ್ಷದ ಮಗುವಿನ ಕತ್ತನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆನಕವಾರಿಯಲ್ಲಿ ನಡೆದಿದೆ.
ಮಾರುತಿ ವಾಲಿಕಾರ ಎಂಬವರ 3 ವರ್ಷದ ಮಗು ಅಂಗನವಾಡಿಗೆ ತೆರಳಿತ್ತು. ಮಾರುತಿ ಸಹೋದರ ಭೀಮಪ್ಪ ವಾಲಿಕಾರ ಮಗುವನ್ನಆತನ ಕರೆದುಕೊಂಡು ಹೋಗಿ ಮಗುವಿನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ನಿಖರ ಕಾರಣ ತಿಳಿದು ಬಂದಿಲ್ಲ. ಅಮೀನಗಡ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
https://www.newsics.com/2025/07/22/milk-sales-to-be-banned-across-the-state-tomorrow/