newsics.com
ಮೂಲತಃ ಭಾರತೀಯರಾದ ಪ್ರಿಯಾಂಕಾ ಚೋಪ್ರಾ , ಹಲವಾರು ಹಿಂದಿ ಚಿತ್ರಗಳಲ್ಲಿ ನಟಿಸಿದ ನಂತರ ಪ್ರಮುಖ ನಟಿಯಾಗಿದ್ದಾರೆ. ಇದೀಗ ನಟಿ ಪ್ರಿಯಾಂಕಾ ಚೋಪ್ರಾ ಕುಟುಂಬದೊಂದಿಗೆ ಜೊತೆಗೆ ವಿದೇಶ ಫ್ರಾನ್ಸ್‌ನ ಫೇಮಸ್ ಐಲ್ಯಾಂಡ್ ಒಂದಕ್ಕೆ ಭೇಟಿ ನೀಡಿದ್ದು ಅವರ ಫೋಟೊಗಳು ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.
ವೈರಲ್ ಆದ ಫೋಟೊ ಒಂದರಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರು ಪರ್ಪಲ್ ಕಲರ್ ಡ್ರೆಸ್‌ನಲ್ಲಿ ಬೀಚ್ ಸೈಡ್‌ನಲ್ಲಿ ಫೋಟೊಗೆ ಪೋಸ್ ನೀಡಿದ್ದಾರೆ. ಫೈರ್ ಕ್ಯಾಂಪ್ ಬಳಿಯೇ ನಟಿ ಪ್ರಿಯಾಂಕ ಅವರು ಹಾಟ್ ಆಗಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದು ಈ ಫೋಟೊ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಇತ್ತೀಚೆಗೆ ಅವರು ತಮ್ಮ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ಟಿ ಅವರೊಂದಿಗೆ ಒಳ್ಳೆಯ ಕ್ಷಣಗಳನ್ನು ಕಳೆದಿದ್ದಾರೆ. ಅವರು ಇನ್ಸ್ಟಾಗ್ರಾಮ್‌ನಲ್ಲಿ ಇದರ ಝಲಕ್‌ಗಳನ್ನು ತೋರಿಸಿದ್ದಾರೆ. ಅವರಿಬ್ಬರು ಕಿಸ್ ಮಾಡುವ ಸೆಲ್ಫಿ ಫೋಟೊವನ್ನು ಕೂಡ ನಟಿ ಪ್ರಿಯಾಂಕಾ ಚೋಪ್ರಾ ಶೇರ್ ಮಾಡಿಕೊಂಡಿದ್ದಾರೆ.
ಎಲ್ಲೋ ಕಲರ್ ಬಿಕಿನಿ ತೊಟ್ಟು ಸನ್ ಗ್ಲಾಸ್ ಧರಿಸಿ ನಟಿ ಪ್ರಿಯಾಂಕ ತಮ್ಮ ಕೂಲ್ ಲುಕ್‌ನಿಂದ ಗಮನ ಸೆಳೆದಿದ್ದಾರೆ.
ಫೋಟೊದಲ್ಲಿ ಬೀಚ್ ನಲ್ಲಿ ಇರುವ ಜೋಕಾ ಲಿಯ ಮೇಲೆ ನಿಂತು ಫೋಟೊ ತೆಗೆಸಿಕೊಂಡಿದ್ದು ಇವರ ಬೋಲ್ಡ್ ಲುಕ್ ಪಡ್ಡೆ ಹುಡುಗರ ನಿದ್ದೆ ಕದಿಯುವಂತಿದೆ.ನಟಿ ಪ್ರಿಯಾಂಕಾ ಚೋಪ್ರಾ ಅವರು ಇನ್ನೊಂದು ಇವರ ಪತಿ ಹಾಗೂ ಮಗು ಕೂಡ ಇದೇ ಫೋಟೊದಲ್ಲಿದ್ದು ರಜೆಯನ್ನು ಎಂಜಾಯ್ ಮಾಡುತ್ತಿರುವುದು ಕಾಣಬಹುದು.
ನಟಿ ಪ್ರಿಯಾಂಕ ಚೋಪ್ರಾ ಅವರು ಫ್ರಾನ್ಸಿನ ಐಲ್ಯಾಂಡ್ ನಲ್ಲಿ ಬ್ಲ್ಯಾಕ್ ಆ್ಯಂಡ್ ವಿನ್ಯಾಸದ ಬಿಕಿನಿ ತೊಟ್ಟಿದ್ದು ಸಖತ್ ಹಾಟ್ ಆಗಿ ಕಂಡಿದ್ದಾರೆ. ಇವರ ಸನ್ ಗ್ಲಾಸ್ ಮತ್ತು ನೆಕ್ ಬ್ಯಾಂಡ್ ಕೂಡ ಬಿಕಿನಿಗೆ ಮ್ಯಾಚ್ ಆಗುವಂತೆ ತೊಟ್ಟಿದ್ದಾರೆ. ಹಾಟ್ ಲುಕ್ ನಲ್ಲಿ ನಟಿ ಪ್ರಿಯಾಂಕ ಅತೀ ಹೆಚ್ಚು ಗಮನ ಸೆಳೆದಿದ್ದಾರೆ.
ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ಪ್ರಿಯಾಂಕ ಅವರು ರೆಡ್ ಕಲರ್ ಬಿಕಿನಿ ತೊಟ್ಟು ಗ್ಲಾಮರಸ್ ಆಗಿ ಕಂಡಿದ್ದಾರೆ. ಬ್ಲಾಕ್ ಕಲರ್ ಸನ್ ಗ್ಲಾಸ್ ತೊಟ್ಟು ಫೋಟೊಗೆ ಪೋಸ್ ನೀಡಿದ್ದು ಕಾಣಬಹುದು.
https://www.instagram.com/p/DMTtchJJQAq/?igsh=ZWg1dGI5NHhra3k=