Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Manali ಮನಾಲಿಗೆ ಬರಲೇಬೇಡಿ; ಇಲ್ಲಿನ ಸ್ಥಿತಿ ಪಾಕ್ ಗಿಂತ ಕೆಟ್ಟದಾಗಿದೆ ಎಂದ ಮಹಿಳೆ
ಪ್ರಮುಖ

Manali ಮನಾಲಿಗೆ ಬರಲೇಬೇಡಿ; ಇಲ್ಲಿನ ಸ್ಥಿತಿ ಪಾಕ್ ಗಿಂತ ಕೆಟ್ಟದಾಗಿದೆ ಎಂದ ಮಹಿಳೆ

Share
1 Min Read
SHARE

newsics.com

ಮನಾಲಿ: ಮನಾಲಿಗೆ ಬರಬೇಡಿ ಇಲ್ಲಿನ ಸ್ಥಿತಿ ಪಾಕಿಸ್ತಾನಕ್ಕಿಂತಾ ಕೆಟ್ಟದಾಗಿದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಟ್ರಿಪ್ ಎಂಜಾಯ್ ಮಾಡಲೆಂದು ಹಿಮಾಚಲ ಪ್ರದೇಶದಲ್ಲಿರುವ ಮನಾಲಿಗೆ ಬಂದಿದ್ದ ಹರಿಯಾಣದ ಕುಟುಂಬದ ಮೇಲೆ ಹಲ್ಲೆ ನಡೆದಿದೆ.
ಸ್ಕೂಟಿ ನಿಲ್ಲಿಸುವ ವಿಚಾರದಲ್ಲಿ ಉಂಟಾದ ಜಗಳದಿಂದಾಗಿ ಕೆಲವರು ಮಹಿಳೆಯನ್ನು ಆಕೆಯ ನಾಲ್ಕು ತಿಂಗಳ ಮಗಳೊಂದಿಗೆ ರಸ್ತೆಗೆ ಎಸೆದು, ಕುಟುಂಬದ ಇತರ ಸದಸ್ಯರನ್ನು ಥಳಿಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹರಿಯಾಣದ ಮಹೇಂದ್ರಗಢದ ಸತ್ನಾಲಿ ಎಂಬ ಪ್ರವಾಸಿ ಪ್ರದೀಪ್ (35) ಅವರ ದೂರಿನ ಮೇರೆಗೆ ಈ ದೂರು ದಾಖಲಾಗಿದೆ. ಜೂನ್ 23 ರಂದು ಎಲ್ಲರೂ ಬಾಡಿಗೆಗೆ ಪಡೆದ ಮೋಟಾರ್ ಸೈಕಲ್‌ನಲ್ಲಿ ವಶಿಷ್ಠಕ್ಕೆ ಹೋಗಿದ್ದರು. ಸಂಜೆ 5 ಗಂಟೆ ಸುಮಾರಿಗೆ ಅವರು ಮಿಷನ್ ರಸ್ತೆ ಮೂಲಕ ಸ್ಕೂಟಿಯಲ್ಲಿ ಹಿಂದಿರುಗುತ್ತಿದ್ದರು.
ಬಾಡಿಗೆ ಪಡೆದಿದ್ದ ಬೈಕ್ ಆಗಿದ್ದರಿಂದ ಹಿಂದಿರುಗಿಸಬೇಕಿತ್ತು. ಪ್ರದೀಪ್ ಸ್ಕೂಟಿ ಓಡಿಸುತ್ತಿದ್ದರೆ ಪತ್ನಿ ಹಿಂದೆ ಮಗುವಿನ ಜತೆ ಕುಳಿತಿದ್ದರು. ಆಗ ಜೀಪೊಂದು ಅಡ್ಡಲಾಗಿ ನಿಂತಿತ್ತು. ಆಗ ಸ್ಕೂಟಿ ಎಲ್ಲಿ ಪಾರ್ಕ್ ಮಾಡಬೇಕು ಎಂದು ಕೇಳಿದಾಗ ಜಗಳ ಶುರುವಾಗಿತ್ತು. ದೀಪಿಕಾರನ್ನು ಕುತ್ತಿಗೆ ಹಿಡಿದು ಕೆಳಕ್ಕೆ ದಬ್ಬಿ, ಮಗುವನ್ನು ಕೂಡ ರಸ್ತೆಗೆ ಎಸೆದಿದ್ದರು. ಹಾಗಾಗಿ ಈ ದಂಪತಿ ಮನಾಲಿಯಲ್ಲಿ ಸುರಕ್ಷತೆ ಇಲ್ಲ ಯಾರೂ ಬರಬೇಡಿ ಎಂದು ಹೇಳಿದ್ದಾರೆ.

Young woman marries 12 times in two years! ಎರಡೇ ವರ್ಷದಲ್ಲಿ 12 ಮದುವೆಯಾದ ಯುವತಿ!: ವಿಚ್ಛೇದಿತರೇ ಟಾರ್ಗೆಟ್, ಕಿರುಕುಳ ತಾಳಲಾರದೆ ಆತ್ಮ*ಹತ್ಯೆಗೂ ಯತ್ನ

TAGGED:says womanVideo: Don't come to Manali; The situation here is worse than in Pakistan
Share This Article
Facebook Twitter Copy Link Print
Previous Article Rain alert ರಾಜ್ಯದಲ್ಲಿ ಭಾರೀ ಮಳೆ; ಇಂದು ಸಹ ವಿವಿಧೆಡೆ ಶಾಲೆಗಳಿಗೆ ರಜೆ!
Next Article GOOD NEWS : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಪ್ರತಿ ತಿಂಗಳು `ಇಂದಿರಾ ಆಹಾರ ಕಿಟ್’ ವಿತರಣೆ.!

Popular Posts

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

You Might Also Like

ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?