Young woman marries 12 times in two years! ಎರಡೇ ವರ್ಷದಲ್ಲಿ 12 ಮದುವೆಯಾದ ಯುವತಿ!: ವಿಚ್ಛೇದಿತರೇ ಟಾರ್ಗೆಟ್, ಕಿರುಕುಳ ತಾಳಲಾರದೆ ಆತ್ಮ*ಹತ್ಯೆಗೂ ಯತ್ನ

newsics.com ಆಂಧ್ರಪ್ರದೇಶ: ಯುವತಿಯೊಬ್ಬಳು ಎರಡು ವರ್ಷದಲ್ಲಿ 12 ವಿಚ್ಛೇದಿತರನ್ನು ಮದುವೆಯಾಗಿ ವಂಚಿಸಿದ್ದಲ್ಲದೆ, ಸಂತ್ರಸ್ತರಿಂದ ಲಕ್ಷಾಂತರ ರೂ. ನಗದು, ಚಿನ್ನಾಭರಣಗಳನ್ನು ದೋಚಿರುವ ಘಟನೆ ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯಲ್ಲಿ ನಡೆದಿದೆ. ಈಕೆಯನ್ನು ಮದುವೆಯಾಗಿ ಮೋಸ ಹೋದ ಕೆಲವರು ಆಕೆಯ ಕಿರುಕುಳ ತಾಳಲಾರದೆ ಆತ್ಮಹತ್ಯೆಗೂ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಈ ಯುವತಿಗೆ ತನ್ನ ತಾಯಿಯೊಂದಿಗೆ ಸೇರಿ ಮದುವೆಯ ಹೆಸರಿನಲ್ಲಿ 12 ವಿಚ್ಛೇದಿತ ಜನರಿಗೆ ವಂಚನೆ ಮಾಡಿದ್ದಾಳೆ. ಸಂತ್ರಸ್ತರಿಂದ ಲಕ್ಷಾಂತರ ಹಣವನ್ನು ಸಂಗ್ರಹಿಸಿ ಕಿರುಕುಳ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ. ಹಣ ಕೊಡದವರಿಗೆ ಸಾಕಷ್ಟು … Continue reading Young woman marries 12 times in two years! ಎರಡೇ ವರ್ಷದಲ್ಲಿ 12 ಮದುವೆಯಾದ ಯುವತಿ!: ವಿಚ್ಛೇದಿತರೇ ಟಾರ್ಗೆಟ್, ಕಿರುಕುಳ ತಾಳಲಾರದೆ ಆತ್ಮ*ಹತ್ಯೆಗೂ ಯತ್ನ