Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Baby in Womb: 9 ತಿಂಗಳು ಅಮ್ಮನ ಗರ್ಭದಲ್ಲಿ ಮಗು ಹೀಗೆಲ್ಲಾ ಒದೆಯತ್ತಾ?
ವೈರಲ್

Baby in Womb: 9 ತಿಂಗಳು ಅಮ್ಮನ ಗರ್ಭದಲ್ಲಿ ಮಗು ಹೀಗೆಲ್ಲಾ ಒದೆಯತ್ತಾ?

Share
1 Min Read
SHARE

newsics.com

ಗರ್ಭದಲ್ಲಿ 9 ತಿಂಗಳು ಇರುವ ಮಗು ಏನೆಲ್ಲಾ ಮಾಡುತ್ತದೆ ಎಂದು ಊಹಿಸುವುದು ಕಷ್ಟವೇ. 5-6ನೇ ತಿಂಗಳಿಗೆ ಗರ್ಭಿಣಿಗೆ ಹೊಟ್ಟೆಯಲ್ಲಿ ಮಗು ಹರಿದಾಡಿದ ಅನುಭವ, ಬಳಿಕ ಮಗು ಒದ್ದಂತೆ ಆಗುವುದು ಎಲ್ಲವೂ ರೋಚಕ ಎನ್ನಿಸುವುದು ಉಂಟು. ಅದರಲ್ಲಿಯೂ ಪ್ರಸವ ಎಂದರೆ ಮಹಿಳೆಗೆ ಪುನರ್ಜನ್ಮ ಎನ್ನುವ ಮಾತಿದೆ. ನಾರ್ಮಲ್ ಡಿಲೆವರಿಯೇ ಆಗಲಿ, ಸಿಸರಿಯನ್ನೇ ಆಗಲಿ ಮಹಿಳೆ ನೋವು ತಿನ್ನುವುದು ಇದ್ದರೂ, ಆ ಮಗುವಿನ ಮುಖ ನೋಡುತ್ತಲೇ ಆ ನೋವನ್ನು ಮರೆಯುವುದೂ ಪ್ರಕೃತಿ ಸಹಜವೇ.

ಹಾಗಿದ್ದರೆ ಮಗು ಗರ್ಭದಲ್ಲಿ ಇದ್ದಾಗ ಏನೇನು ಮಾಡುತ್ತದೆ, ಅದು ಊಟ ಮಾಡುತ್ತಾ, ಕನಸು ಕಾಣತ್ತಾ, ಅಮ್ಮನಿಗೆ ಹೇಗೆ ಒದೆಯತ್ತೆ, ಅದಕ್ಕೆ ಆಹಾರ ಏನು? 9 ತಿಂಗಳು ಮಗು ಹೇಗೆ ಉಸಿರಾಡಿಸುತ್ತದೆ, ಅದು ಏನೆಲ್ಲಾ ಮಾಡಬಹುದು ಎನ್ನುವ ಕುತೂಹಲವಂತೂ ಬಹುತೇಕ ಮಂದಿಗೆ ಇದದ್ದೇ. ಇದೀಗ ಗರ್ಭದಲ್ಲಿನ ಮಗುವಿನ ಸಂಪೂರ್ಣ ಜೀವನ ಕ್ರಮವನ್ನು ಈ ಕೆಳಗಿನ ವಿಡಿಯೋದಲ್ಲಿ ಕಟ್ಟಿಕೊಡಲಾಗಿದೆ.

ಮೊದಲ 14 ವಾರಗಳು ಅರ್ಥಾತ್ ಮೂರುವರೆ ತಿಂಗಳು ಮಗು ಅಮ್ಮ ಸೇವಿಸಿದ ದ್ರವ್ಯವನ್ನು ಕುಡಿಯುತ್ತದೆ, ಆಕಳಿಕೆ ತೆಗೆಯುತ್ತದೆ, ಕೈಕಾಲುಗಳನ್ನು ಅಲ್ಲಾಡಿಸುತ್ತದೆ, ಗರ್ಭಕೋಶವನ್ನು ಎಳೆಯುತ್ತದೆ, ರಿಲ್ಯಾಕ್ಸ್ ಮೂಡ್ಗೆ ಬರುತ್ತದೆ, ಅದಾದ ಬಳಿಕ ಒದೆಯಲು ಶುರು ಮಾಡುತ್ತದೆ, ಬಿಕ್ಕಳಿಸುತ್ತದೆ, 15 ವಾರ ಆಗುತ್ತಿದ್ದಂತೆಯೇ ಅಲ್ಲಿಯೇ ಅಳುತ್ತದೆ, ಮೂತ್ರ ವಿಸರ್ಜನೆ ಮಾಡುತ್ತದೆ, ಕುಡಿಯುವುದನ್ನು ಹೆಚ್ಚಿಸುತ್ತವೆ, ಅಲ್ಲಿಯೇ ಜಿಗಿಯುತ್ತವೆ… ಈ ಎಲ್ಲವನ್ನೂ ಈ ಕೆಳಗಿರುವ ವಿಡಿಯೋದಲ್ಲಿ ತೋರಿಸಲಾಗಿದೆ ನೋಡಿ.

https://www.instagram.com/reel/DFj6oOwzn8L/?igsh=MWZxaTAxMTE0NnE2MA==

ವಿದ್ಯಾರ್ಥಿನಿಯರು ಒಳ ಉಡುಪು ಹಾಕಿಲ್ಲ ಅಂದ್ರೆ ಪರೀಕ್ಷೆ ಬರೆಯೋ ಹಾಗಿಲ್ಲ; ಈ ದೇಶದಲ್ಲಿ ಎಂಥ ರೂಲ್ಸ್?

TAGGED:Baby in Womb: Does a baby do all this for 9 months in its mother's womb? How does it kick its mother?
Share This Article
Facebook Twitter Copy Link Print
Previous Article ವಿದ್ಯಾರ್ಥಿನಿಯರು ಒಳ ಉಡುಪು ಹಾಕಿಲ್ಲ ಅಂದ್ರೆ ಪರೀಕ್ಷೆ ಬರೆಯೋ ಹಾಗಿಲ್ಲ; ಈ ದೇಶದಲ್ಲಿ ಎಂಥ ರೂಲ್ಸ್?
Next Article ಸಿನಿಮಾದಲ್ಲಿ ಚಾನ್ಸ್ ಸಿಗದಿದ್ದಕ್ಕೆ ಮನನೊಂದು ಮರಾಠಿ ನಟ ‘ತುಷಾರ್ ಘಡಿಗಾಂವ್ಕರ್’ ಆತ್ಮ*ಹತ್ಯೆ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?