ವಿದ್ಯಾರ್ಥಿನಿಯರು ಒಳ ಉಡುಪು ಹಾಕಿಲ್ಲ ಅಂದ್ರೆ ಪರೀಕ್ಷೆ ಬರೆಯೋ ಹಾಗಿಲ್ಲ; ಈ ದೇಶದಲ್ಲಿ ಎಂಥ ರೂಲ್ಸ್?
newsics.com ಪರೀಕ್ಷೆ ಬರೆಯುವಾಗ ಚೈನ್, ಉಂಗುರ, ಮಾಲ ತೆಗೆಯಬೇಕು ಅಂತ ಕೇಳಿರುತ್ತೀರಿ. ಆದರೆ ಒಂದು ದೇಶದಲ್ಲಿ ಪರೀಕ್ಷೆ ಬರೆಯಲು ವಿಚಿತ್ರ ನಿಯಮ ಜಾರಿಯಾಗಿದೆ. ಆಫ್ರಿಕಾದ ನೈಜೀರಿಯಾದ ಒಂದು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಒಳ ಉಡುಪು ಧರಿಸುವುದು ಕಡ್ಡಾಯ. ವಿಶ್ವವಿದ್ಯಾಲಯದ ಡ್ರೆಸ್ ಕೋಡ್ ಜಾರಿಗೊಳಿಸಲು ಈ ನಿಯಮ ಜಾರಿಗೆ ತರಲಾಗಿದೆ ಎನ್ನಲಾಗಿದೆ. ಏನಿದು ವಿವಾದ? ನೈಜೀರಿಯಾದ ಓಗುನ್ ಪ್ರಾಂತ್ಯದ ಒಲಾಬಿಸಿ ಒನಾಬಾಂಜೊ ವಿಶ್ವವಿದ್ಯಾಲಯದ ವಿಡಿಯೋ ವೈರಲ್ ಆಗಿದ್ದು, ಮಹಿಳಾ ಸಿಬ್ಬಂದಿ ವಿದ್ಯಾರ್ಥಿನಿಯರ ದೈಹಿಕ ತಪಾಸಣೆ ನಡೆಸುತ್ತಿರುವುದು ಕಂಡುಬಂದಿದೆ. … Continue reading ವಿದ್ಯಾರ್ಥಿನಿಯರು ಒಳ ಉಡುಪು ಹಾಕಿಲ್ಲ ಅಂದ್ರೆ ಪರೀಕ್ಷೆ ಬರೆಯೋ ಹಾಗಿಲ್ಲ; ಈ ದೇಶದಲ್ಲಿ ಎಂಥ ರೂಲ್ಸ್?
Copy and paste this URL into your WordPress site to embed
Copy and paste this code into your site to embed