Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಬ್ರಹ್ಮ ಮುಹೂರ್ತದಲ್ಲಿ ಕನಸುಗಳು ಬಿದ್ದರೆ ನೂರಕ್ಕೆ ನೂರು ನಿಜ.!
ಲೈಫ್‌ಸ್ಟೈಲ್

ಬ್ರಹ್ಮ ಮುಹೂರ್ತದಲ್ಲಿ ಕನಸುಗಳು ಬಿದ್ದರೆ ನೂರಕ್ಕೆ ನೂರು ನಿಜ.!

Share
2 Min Read
SHARE

newsics.com

ಬ್ರಹ್ಮ ಮುಹೂರ್ತವನ್ನು ದೇವರು ಮತ್ತು ದೇವತೆಗಳ ಸಮಯವೆನ್ನುವ ನಂಬಿಕೆಯಿದೆ. ಈ ಸಮಯದಲ್ಲಿ ದೇವಾನುದೇವತೆಗಳು ಭೂಲೋಕದಲ್ಲಿ ಸಂಚಾರವನ್ನು ಮಾಡುತ್ತಾರೆ. ಮುಂಜಾನೆ 4 ಗಂಟೆಯಿಂದ ಸೂರ್ಯೋದಯಕ್ಕೂ ಮೊದಲ ಸಮಯವನ್ನು ಬ್ರಹ್ಮ ಮುಹೂರ್ತವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮಾಡಿದ ಶುಭ ಕಾರ್ಯಗಳು ಶುಭ ಫಲಗಳನ್ನು ನೀಡುವಂತೆ ಈ ಸಮಯದಲ್ಲಿ ಬೀಳುವ ಕನಸುಗಳು ಕೂಡ ಶುಭವೆಂದು, ಭವಿಷ್ಯದಲ್ಲಿ ನಿಜವಾಗುತ್ತದೆ ಎಂದು ಹೇಳಲಾಗುತ್ತದೆ.1

ನದಿಯಲ್ಲಿ ಸ್ನಾನ ಮಾಡುತ್ತಿರುವಂತೆ ಕನಸು:

ಬ್ರಹ್ಮ ಮುಹೂರ್ತದ ಸಮಯದಲ್ಲಿ ಸ್ನಾನ ಮಾಡುತ್ತಿರುವಂತೆ ಅದರಲ್ಲೂ ವಿಶೇಷವಾಗಿ ನೀವು ನದಿಯಲ್ಲಿ ಸ್ನಾನ ಮಾಡುತ್ತಿರುವಂತೆ ಕನಸನ್ನು ನೋಡಿದರೆ ಅಂತಹ ಕನಸುಗಳನ್ನು ಶುಭ ಕನಸುಗಳೆಂದು ಪರಿಗಣಿಸಲಾಗುತ್ತದೆ. ನೀವು ಹಣಕಾಸಿನ ಲಾಭವನ್ನು ಪಡೆಯುವುದಕ್ಕೂ ಮುನ್ನ ಇಂತಹ ಕನಸನ್ನು ಕಾಣುತ್ತೀರಿ. ಒಂದು ವೇಳೆ ದೀರ್ಘಕಾಲದ ಸಾಲದ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಂತಹ ಸಮಯದಲ್ಲಿ ಈ ಕನಸನ್ನು ನೋಡಿದರೆ ನಿಮ್ಮ ಸಾಲದ ಸಮಸ್ಯೆಯು ಶೀಘ್ರದಲ್ಲೇ ಪರಿಹಾರವಾಗುವುದು. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುವುದು. ನೀವು ಹಣಕಾಸಿನ ಲಾಭವನ್ನು ಪಡೆಯುವಂತಹ ಸಮಯದಲ್ಲಿ ಈ ಕನಸನ್ನು ನೋಡುತ್ತೀರಿ.
2. ಕನಸಿನಲ್ಲಿ ಧಾನ್ಯವನ್ನು ನೋಡುವುದು:
ನೀವು ಬ್ರಹ್ಮ ಮುಹೂರ್ತದ ಸಮಯದಲ್ಲಿ ಈ ಕನಸನ್ನು ನೋಡಿದರೆ ಅದು ನಿಮ್ಮ ಹಠಾತ್‌ ಧನಾಗಮನದ ಸೂಚನೆಯನ್ನು ನೀಡುತ್ತದೆ. ಇದ್ದಕ್ಕಿದ್ದಂತೆ ಹಣದ ಲಾಭವನ್ನು ಪಡೆದುಕೊಳ್ಳುವವರು ಇಂತಹ ಕನಸುಗಳನ್ನು ನೋಡುತ್ತಾರೆ. ನೀವು ಕನಸಿನಲ್ಲಿ ಧಾನ್ಯಗಳನ್ನು ಸಂಗ್ರಹಿಸುತ್ತಿರುವುದನ್ನು ನೋಡಿದರೆ ನಿಮ್ಮ ಯಾವುದೋ ಒಂದು ದೊಡ್ಡ ಕೆಲಸ ಶೀಘ್ರದಲ್ಲೇ ಮುಗಿಯುವುದು ಎಂಬುದರ ಸೂಚನೆಯಾಗಿದೆ. ನೀವು ಯಾವುದೋ ಒಂದು ದೊಡ್ಡ ಕೆಲಸದಲ್ಲಿ ಸಿಲುಕಿಕೊಂಡಿದ್ದು, ದೀರ್ಘಕಾಲದಿಂದ ಆ ಕೆಲಸ ಪೂರ್ಣಗೊಳ್ಳಲಿ ಎಂದು ನೀವು ಚಿಂತಿಸುತ್ತಿದ್ದರೆ ಅಂತಹ ಸಮಯದಲ್ಲಿ ನಿಮಗೆ ಈ ಕನಸು ಬಿದ್ದರೆ ಆ ದೊಡ್ಡ ಸದ್ಯದಲ್ಲೇ ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುವುದು ಎಂಬುದಾಗಿದೆ.3

. ಹಲ್ಲು ಬೀಳುವ ಕನಸು:

ಬ್ರಹ್ಮ ಮುಹೂರ್ತದ ಸಮಯದಲ್ಲಿ ಒಬ್ಬ ವ್ಯಕ್ತಿಯು ತನ್ನ ಹಲ್ಲು ಮುರಿದಂತೆ ಅಥವಾ ಬಿದ್ದು ಹೋದಂತೆ ಕನಸನ್ನು ನೋಡಿದರೆ ಅದನ್ನು ಅತ್ಯಂತ ಶುಭ ಕನಸು ಎಂದು ಪರಿಗಣಿಸಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಈ ಕನಸು ಬಿದ್ದರೆ ವ್ಯಕ್ತಿಯ ಎಲ್ಲಾ ಆಸೆಗಳು ಶೀಘ್ರದಲ್ಲೇ ಈಡೇರುವುದು ಎಂಬುದಾಗಿದೆ. ಈ ಕನಸು ವ್ಯಕ್ತಿಯ ಜೀವನಕ್ಕೆ ತುಂಬಾನೇ ಫಲಪ್ರದವಾಗಿರುತ್ತದೆ. ಆ ವ್ಯಕ್ತಿಯು ತನ್ನ ಮುಂದಿನ ವ್ಯಾಪಾರ, ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುತ್ತಾನೆ.

ಬ್ರಹ್ಮ ಮುಹೂರ್ತದ ಸಮಯದಲ್ಲಿ ನಿಮಗೆ ಈ ಕನಸುಗಳು ಬಿದ್ದರೆ ಅದು ಧನ ಲಾಭದ ಸೂಚನೆಯಾಗಿದೆ. ಇಂತಹ ಕನಸನ್ನು ನೋಡುವವರಿಗೆ ಮಹಾಲಕ್ಷ್ಮಿ ದೇವಿಯು ಒಲಿಯುತ್ತಾಳೆ ಎಂಬುದಾಗಿದೆ. ಇದು ನಿಮ್ಮ ಭವಿಷ್ಯಕ್ಕೆ ಅದೃಷ್ಟವನ್ನು ತರುವ ಸೂಚನೆಯಾಗಿದೆ.

India Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಇಂದು ಶುದ್ಧ ಚಿನ್ನದ ಬೆಲೆ ಎಷ್ಟಿದೆ?

TAGGED:#dreams #Brahma #Muhurta #100%# true!
Share This Article
Facebook Twitter Copy Link Print
Previous Article India Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಇಂದು ಶುದ್ಧ ಚಿನ್ನದ ಬೆಲೆ ಎಷ್ಟಿದೆ?
Next Article ವಿಮಾನದಲ್ಲಿ ಹೋಗುವಾಗ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಟ್ಟುಕೊಳ್ಳಬೇಡಿ

Popular Posts

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?