Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Street Food Panipuri: ಹುಡುಗಿಯರು ಪಾನಿ ಪೂರಿ ಇಷ್ಟಪಡಲು ಕಾರಣವೇನು?
ಪ್ರಮುಖಲೈಫ್‌ಸ್ಟೈಲ್

Street Food Panipuri: ಹುಡುಗಿಯರು ಪಾನಿ ಪೂರಿ ಇಷ್ಟಪಡಲು ಕಾರಣವೇನು?

Share
2 Min Read
SHARE

newsics.com

ಭಾರತ ದೇಶದ ಅತೀ ಹೆಚ್ಚು ಜನಪ್ರಿಯ ಸ್ಟ್ರೀಟ್ ಫುಡ್ ಎಂದರೆ ಅದು ಪಾನೀಪುರಿ. ಇದನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಆದರೆ, ಹುಡುಗಿಯರಿಗೆ ಮಾತ್ರ ಪ್ರಿಯವಾಗಿದೆ. ಹುಡುಗರಿಗಿಂತ ಹುಡುಗಿಯರು ಇದನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ ಮತ್ತು ಅದನ್ನು ಸೇವಿಸುತ್ತಿರುತ್ತಾರೆ.
ಇದಕ್ಕೆ ಹಲವು ಕಾರಣಗಳಿವೆ. ಪಾನೀಪುರಿ ಹೊಂದಿರುವ ವಿಶೇಷ ರುಚಿ ಮತ್ತು ಸ್ವಾದದಿಂದ ಅತ್ಯಂತ ಚಿರಪರಿಚಿತ ಮತ್ತು ಬೇಡಿಕೆಯ ಖಾದ್ಯವಾಗಿದೆ. ಪಾನೀಪೂರಿಯ ತೀಕ್ಷ್ಣ, ಹುಳಿ, ಸಿಹಿ ಮತ್ತು ಚಟಪಟೆ ರುಚಿಗಳು, ಹುಡುಗಿಯರಿಗೆ ವಿಶೇಷ ಅನುಭವ ನೀಡುತ್ತವೆ. ಆದ್ದರಿಂದ ಅವರು ಅತೀ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ. ಮತ್ತು ಇಷ್ಟಪಡುತ್ತಿತ್ತಾರೆ. ಇತರ ಆಹಾರಗಳಿಗೆ ಹೋಲಿಸಿದರೆ, ಪಾನೀಪೂರಿಯನ್ನು ತ್ವರಿತವಾಗಿ ತಿನ್ನಬಹುದು, ಕಾಲೇಜು ಸಮಯವಾಗಿರಲಿ ಅಥವಾ ಕೆಲಸ, ಇನ್ನಾವುದೇ ಶಾಪಿಂಗ್ ಚಟುವಟಿಕೆಗಳಿರಲಿ ಈ ಸಂದರ್ಭದಲ್ಲಿ ಅತೀ ಬೇಗನೇ ರುಚಿಯನ್ನು ನೀಡುವ ಪಾನೀಪುರಿಯನ್ನು ಸೇವಿಸುತ್ತಿರುತ್ತಾರೆ. ಇದು ವಿಶೇಷತೆಯನ್ನು ಹೊಂದಿರುತ್ತದೆ. ನಾನಾ ರೀತಿಯ ಆಹಾರ ಪದಾರ್ಥಗಳ ಮಿಶ್ರಣದಿಂದ ಪಾನೀಪುರಿಯನ್ನು ತಯಾರಿಸಲಾಗುತ್ತದೆ, ಇದು ರುಚಿಯನ್ನು ಹೆಚ್ಚಿಸುತ್ತದೆ. ಯುವಕ, ಯುವತಿಯರು ಇಲ್ಲವೆ ಸ್ನೇಹಿತರು ಒಟ್ಟಾಗಿ ಸೇರಿ ಪಾನೀಪುರಿ ಅಂಗಡಿಯಲ್ಲಿ ಪಾನೀಪುರಿ ಸೇವಿಸುವುದು, ಒಂದು ತಟ್ಟೆಯಲ್ಲಿ ಹಂಚಿಕೊಂಡು ಪಾನೀಪುರಿ ಸೇವಿಸುವುದು, ಇದರ ಜತೆಯೊಂದು ಇಷ್ಟು ಹರಟೆ ಎಲ್ಲಾವೂ ಸೋಷಿಯಲ್ ಬಾಂಡಿಂಗ್ ಆಗಿರುತ್ತದೆ, ಹೀಗಾಗಿ ಹುಡುಗಿಯರು ಒಬ್ಬರು ಹೋಗಿ ಪಾನೀಪುರಿ ಸೇವಿಸುವ ಬದಲು, ಹಲವರ ಜತೆಯಲ್ಲಿ ಸೇವಿಸಲು ಹೆಚ್ಚಾಗಿ ಇಷ್ಟಪಡುತ್ತಾರೆ. ಪಾನೀಪುರಿಯ ಬೆಲೆಯೂ ಕಡಿಮೆ ಇದಕ್ಕೆ ಕಾರಣ. ವಿದ್ಯಾರ್ಥಿಗಳು ಮತ್ತು ಯುವಕರು ಸುಲಭವಾಗಿ ಆನಂದಿಸಬಹುದಾದ ತಿಂಡಿ. ಕಡಿಮೆ ಕ್ಯಾಲೋರಿ ಇರುವುದರಿಂದ, ಆರೋಗ್ಯದ ಬಗ್ಗೆ ಗಮನವಿರುವ ಹುಡುಗಿಯರು ಸಹ ಇದನ್ನು ಆಯ್ಕೆ ಮಾಡುತ್ತಾರೆ.
ಪಾನೀಪೂರಿಯನ್ನು ತಮ್ಮ ಇಚ್ಛೆಯಂತೆ ಕಸ್ಟಮೈಸ್ ಮಾಡಬಹುದಾಗಿದೆ, ಇದು ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿದೆ. ಹುಡುಗಿಯರಿಗೆ ಬಾಲ್ಯದ ನೆನಪುಗಳನ್ನು ತರುವ ನಾಸ್ಟಾಲ್ಜಿಕ್ ಅಂಶವೂ ಇದೆ. ಬೀದಿಯ ಆಹಾರದ ಸಂಸ್ಕೃತಿಯ ಭಾಗವಾಗಿ, ಪಾನೀಪೂರಿಯ ತಾಜಾತನವು ವಿಶೇಷ ಆಕರ್ಷಣೆಯನ್ನು ಹೊಂದಿದೆ. ಪಾನೀಪೂರಿಯ ತಿನ್ನುವಾಗ ಬಾಯಿಯಲ್ಲಿ ಉಂಟಾಗುವ ರುಚಿಯ ಸ್ಫೋಟವು ಒತ್ತಡವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಇದು ಕೇವಲ ಆಹಾರವಲ್ಲ, ಆದರೆ ಸಂತೋಷದಾಯಕ ಅನುಭವವಾಗಿದೆ.ಆಗೋಮ್ಮೆ ಈಗೋಮ್ಮೆ ಪಾನೀಪುರಿ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುವುದು ಕಡಿಮೆ. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಹುಡುಗಿಯರೂ ಕೂಡ ಪಾನೀಪುರಿಯನ್ನು ಸೇವಿಸಲು ಇಷ್ಟಪಡುತ್ತಾರೆ. ಮತ್ತು ಇದಕ್ಕೆ ನಾನಾ ರೀತಿಯ ಆಹಾರ ಪದಾರ್ಥಗಳನ್ನು ಸೇರಿಸಿ ತಯಾರಿ ಮಾಡುತ್ತಿರುವುದರಿಂದ ತಮ್ಮ ಟೇಸ್ಟ್ ಗೆ ತಕ್ಕಂತೆ ಅದನ್ನು ಸಿದ್ದಪಡಿಸಬಹುದು. ಆದ್ದರಿಂದ ರುಚಿಗೆ ತಕ್ಕಂತೆ ಇದು ಸಿದ್ದಪಡಿಸಬಹುದು. ಆದ್ದರಂದ ಹುಡುಗಿಯರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಇಷ್ಟಪಡುತ್ತಾರೆ.

Manohar Lal Dhakad ನಡು ರಸ್ತೆಯಲ್ಲೇ ಮಹಿಳೆ ಜೊತೆ ಅಸಭ್ಯ ವರ್ತನೆ : ಬಿಜೆಪಿ ನಾಯಕ ಮನೋಹರಲಾಲ್ ಧಕಾಡ್ ಅರೆಸ್ಟ್

TAGGED:Street Food Panipuri: Why do girls like Pani Puri?
Share This Article
Facebook Twitter Copy Link Print
Previous Article Manohar Lal Dhakad ನಡು ರಸ್ತೆಯಲ್ಲೇ ಮಹಿಳೆ ಜೊತೆ ಅಸಭ್ಯ ವರ್ತನೆ : ಬಿಜೆಪಿ ನಾಯಕ ಮನೋಹರಲಾಲ್ ಧಕಾಡ್ ಅರೆಸ್ಟ್
Next Article Virl video ಕುರ್ಚಿ ಸಮೇತ ವೇದಿಕೆಯಿಂದ ಕೆಳಗೆ ಬಿದ್ದ ವಧು: ವೈರಲ್ ವಿಡಿಯೋ ನೋಡಿ

Popular Posts

Health – Insomnia ನಿದ್ರಾಹೀನತೆ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು! ಯಾಕೆ ಹೀಗೆ?

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-06-2026, ಶುಕ್ರವಾರ, ಇಂದು ನಿಮ್ಮ ಅದೃಷ್ಟ ಹೇಗಿದೆ?

5 Min Read

Officers transfer ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

2 Min Read

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

2 Min Read

You Might Also Like

ದೇಶಪ್ರಮುಖಮನರಂಜನೆವಿದೇಶ

New Crush Era ಕ್ರಿಕೆಟ್ ಲೋಕದ ನ್ಯೂ ಕ್ರಶ್! ಆಸೀಸ್ ಕ್ರಿಕೆಟರ್ ಇರಾ ಏರಿ ಭಾರತೀಯ ಮೂಲದ ಸುಂದರಿ

2 Min Read
ಕರ್ನಾಟಕದೇಶಪ್ರಮುಖವಿದೇಶ

Gold expensive again ಯುದ್ಧ ಅಂತ್ಯ ಹಿನ್ನೆಲೆ: ಮತ್ತೆ ದುಬಾರಿಯಾಗಲಿದೆ ಚಿನ್ನ! ರಿಸರ್ಚ್ ಸಂಸ್ಥೆ ಹೇಳಿದ್ದೇನು?

2 Min Read
ಲೈಫ್‌ಸ್ಟೈಲ್ಆರೋಗ್ಯ

ಪ್ರತಿದಿನ 2 ಲವಂಗ ತಿನ್ನಿ ಈ ಆರೋಗ್ಯ ಸಮಸ್ಯೆಯೇ ಬರಲ್ಲ

2 Min Read
ಕರ್ನಾಟಕದೇಶಪ್ರಮುಖ

Cooking oil ಕೊನೆಗೂ ಯುದ್ಧ ಅಂತ್ಯ: ಇಳಿಕೆಯಾಗಲಿದೆ ಅಡುಗೆ ಎಣ್ಣೆ ದರ! ತಜ್ಞರು ಹೇಳಿದ್ದೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?