Manohar Lal Dhakad ನಡು ರಸ್ತೆಯಲ್ಲೇ ಮಹಿಳೆ ಜೊತೆ ಅಸಭ್ಯ ವರ್ತನೆ : ಬಿಜೆಪಿ ನಾಯಕ ಮನೋಹರಲಾಲ್ ಧಕಾಡ್ ಅರೆಸ್ಟ್

newsics.com ನವದೆಹಲಿ : ಮಹಿಳೆ ಜೊತೆ ನಡು ರಸ್ತೆಯಲ್ಲೇ ಸೆಕ್ಸ್ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಬಿಜೆಪಿ ನಾಯಕನನ್ನು ಬಂಧಿಸಲಾಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಬಿಜೆಪಿ ನಾಯಕ ಮನೋಹರ್ ಲಾಲ್ ಧಕಾಡ್ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದರು. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಮಂದ್ಸೌರ್ ನ ಲಾಲ್ ಧಕಾಡ್ ದೆಹಲಿ ಮುಂಬೈ ಲೇನ್ ಎಕ್ಸ್ ಪ್ರೆಸ್ ವೇಯಲ್ಲಿ ಮಹಿಳೆ ಜೊತೆ ಸೆಕ್ಸ್ ನಡೆಸಿದ್ದಾರೆ ಎನ್ನಲಾಗಿತ್ತು, ವೀಡಿಯೋದಲ್ಲಿ ಕಾಣಿಸುವಂತೆ … Continue reading Manohar Lal Dhakad ನಡು ರಸ್ತೆಯಲ್ಲೇ ಮಹಿಳೆ ಜೊತೆ ಅಸಭ್ಯ ವರ್ತನೆ : ಬಿಜೆಪಿ ನಾಯಕ ಮನೋಹರಲಾಲ್ ಧಕಾಡ್ ಅರೆಸ್ಟ್