Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > NTR ಜೂನಿಯರ್ ಎನ್‌ಟಿಆರ್ ಹಿಂದು ಅಲ್ಲ, ಮುಸ್ಲಿಂ ಅಂತೆ! ಮೊಹಮ್ಮದ್ ಶರೀಫ್ ಖಾನ್ ಯಾರು?
ಮನರಂಜನೆ

NTR ಜೂನಿಯರ್ ಎನ್‌ಟಿಆರ್ ಹಿಂದು ಅಲ್ಲ, ಮುಸ್ಲಿಂ ಅಂತೆ! ಮೊಹಮ್ಮದ್ ಶರೀಫ್ ಖಾನ್ ಯಾರು?

Share
1 Min Read
SHARE

newsics.com

ನಟ ಜೂನಿಯರ್ ಎನ್‌ಟಿಆರ್, ಹಿಂದು ಅಲ್ಲ, ಮುಸ್ಲಿಂ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಈ ಸುದ್ದಿಗೆ ಪೂರಕವಾಗಿ ಭೂ ದಾಖಲೆಯೊಂದರ ಚಿತ್ರವನ್ನು ಹರಿಬಿಡಲಾಗುತ್ತಿದೆ.

ಕೆಲವು ಯೂಟ್ಯೂಬ್ ಚಾನೆಲ್, ಟ್ರೋಲ್ ಪೇಜ್ಗಳಲ್ಲಿ ಜೂ. ಎನ್ಟಿಆರ್ ಹಿಂದು ಅಲ್ಲ, ಅವರ ನಿಜವಾದ ಹೆಸರು ಮೊಹಮ್ಮದ್ ಷರೀಫ್ ರಸೂಲ್ ಖಾನ್ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಜಮೀನಿನ ದಾಖಲೆಯೊಂದನ್ನು ತೋರಿಸಲಾಗುತ್ತಿದೆ.

ಹೈದರಾಬಾದ್ನ ಆಸ್ತಿ ಮಾಹಿತಿ ಪಡೆಯುವ ವೆಬ್ ಸೈಟ್ ಒಂದರಲ್ಲಿ ನಿಗದಿತ ಸಂಖ್ಯೆಯನ್ನು ನಮೂದಿಸಿದಾಗ ಅಲ್ಲಿ ಮೊಹಮ್ಮದ್ ಷರೀಫ್ ರಸೂಲ್ ಖಾನ್ ಎಂಬ ಹೆಸರಿನವರಿಗೆ ಸೇರಿದ ಆಸ್ತಿಯ ಮಾಹಿತಿ ಬರುತ್ತಿದೆ.

ಆದರೆ ಮೊಹಮ್ಮದ್ ಷರೀಫ್ ರಸೂಲ್ ಖಾನ್ ಅವರ ತಂದೆಯ ಹೆಸರು ನಂದಮೂರಿ ಹರಿ ಕೃಷ್ಣ ಎಂದು ಬರುತ್ತಿದೆ. ಅದೇ ದಾಖಲೆಯ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಳ್ಳುತ್ತಿರುವ ಕೆಲ ನೆಟ್ಟಿಗರು, ಇದು ಜೂ. ಎನ್ಟಿಆರ್‌ ಇತ್ತೀಚೆಗೆ ಖರೀದಿ ಮಾಡಿರುವ ಆಸ್ತಿ, ಅವರ ನಿಜವಾದ ಹೆಸರಿನಲ್ಲಿ ಆಸ್ತಿ ನೋಂದಣಿಯಾಗಿದೆ. ಅವರ ನಿಜವಾದ ಹೆಸರು ಮೊಹಮ್ಮದ್ ಷರೀಫ್ ರಸೂಲ್ ಖಾನ್ ಎಂದು ವಾದಿಸಿದ್ದಾರೆ.
ಕೆಲವರು ಇನ್ನೂ ಒಂದು ಹೆಜ್ಜೆ ಲಪಮುಂದೆ ಹೋಗಿ, ನಂದಮೂರಿ ಹರಿಕೃಷ್ಣ ಅವರ ಪತ್ನಿ ಮುಸ್ಲಿಂ ಆಗಿದ್ದು, ಅವರು ತಮ್ಮ ಮಗನಿಗೆ ಮೊಹಮ್ಮದ್ ಷರೀಫ್ ರಸೂಲ್ ಖಾನ್ ಎಂದು ಹೆಸರಿಟ್ಟಿದ್ದರು. ಆದರೆ ಸಿನಿಮಾಕ್ಕೆ ಬರಲು ಅನುಕೂಲವಾಗಲೆಂದು ಅವರ ತಾತನವರೇ ನಂದಮೂರಿ ತಾರಕ ರಾಮಾ ರಾವ್ ಎಂದು ಹೆಸರಿಟ್ಟರು ಎಂದಿದ್ದಾರೆ.

PM MODI ಪಾಕಿಸ್ತಾನ ಮತ್ತೆ ದಾಳಿ ನಡೆಸಿದ್ರೆ ತಕ್ಕ ತಿರುಗೇಟು ನೀಡುತ್ತೇವೆ: ಮೋದಿ ಖಡಕ್ ಸಂದೇಶ

TAGGED:Jr NTR is not a Hindu but a Muslim! Who is Mohammed Sharif Khan?
Share This Article
Facebook Twitter Copy Link Print
Previous Article PM MODI ಪಾಕಿಸ್ತಾನ ಮತ್ತೆ ದಾಳಿ ನಡೆಸಿದ್ರೆ ತಕ್ಕ ತಿರುಗೇಟು ನೀಡುತ್ತೇವೆ: ಮೋದಿ ಖಡಕ್ ಸಂದೇಶ
Next Article Pakistan- India ಭಾರತ ಕಳುಹಿಸಿದ ಸಂದೇಶ ಕೇಳಿ ಪತರುಗುಟ್ಟಿದ ಪಾಕ್!

Popular Posts

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?