Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Online note ಈ ಚಿತ್ರವಿರುವ ಈ 5 ರೂ. ನೋಟ್ ನಿಮ್ಮ ಹತ್ತಿರ ಇದ್ರೆ 4 ಲಕ್ಷ ಸಿಗುತ್ತೆ
ಕರ್ನಾಟಕಪ್ರಮುಖ

Online note ಈ ಚಿತ್ರವಿರುವ ಈ 5 ರೂ. ನೋಟ್ ನಿಮ್ಮ ಹತ್ತಿರ ಇದ್ರೆ 4 ಲಕ್ಷ ಸಿಗುತ್ತೆ

Share
2 Min Read
SHARE

newsics.com

ಆನ್ಲೈನ್‌ನಲ್ಲಿ ಹಳೆಯ ನೋಟುಗಳ ಮಾರಾಟ ನಡೆಯುತ್ತಿದೆ. 5 ರೂಪಾಯಿ ಮುಖಬೆಲೆಯ ಹಳೆಯ ನೋಟಿಗೆ ಬೇಡಿಕೆ ಬಹಳ ಹೆಚ್ಚಾಗಿದೆ. ಈ ಐದು ರೂಪಾಯಿಯ ಹಳೆಯ ನೋಟು ನಿಮ್ಮ ಬಳಿ ಇದ್ರೆ ನೀವು ಸುಮಾರು 4 ಲಕ್ಷ ರೂಪಾಯಿವರೆಗೂ ಲಾಭ ಮಾಡಿಕೊಳ್ಳಬಹುದು.

ಆನ್ ಲೈನ್ ನಲ್ಲಿ ಈಗ ಬಹುತೇಕ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಬಹುದು. ಅದೇ ರೀತಿ ಈಗ ಆನ್ಲೈನ್‌ನಲ್ಲಿ ನೋಟುಗಳನ್ನು ಕೂಡ ಮಾರಾಟ ಮಾಡಬಹುದಾಗಿದೆ. ಆದರೆ ಎಲ್ಲಾ ನೋಟುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ, ಕೆಲವು ವಿಶೇಷ ನೋಟುಗಳನ್ನ ನೀವು ಮಾರಾಟ ಮಾಡಬಹುದು. ಆನ್ಲೈನ್‌ನಲ್ಲಿ ನೋಟುಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಆದರೂ ಸಹ ಕಾನೂನಿಗೆ ವಿರುದ್ಧವಾಗಿ ಅನೇಕ ಜನರು ಆನ್ಲೈನ್‌ನಲ್ಲಿ ನೋಟುಗಳನ್ನ ಮಾರಾಟ ಮಾಡುತ್ತಿದ್ದಾರೆ.

5 ರೂಪಾಯಿಯ ನೋಟಿಗೆ ಸಿಗುತ್ತೆ 4 ಲಕ್ಷ!

ಹೌದು, 5 ರೂಪಾಯಿ ಟ್ರ್ಯಾಕ್ಟರ್ ಚಿತ್ರವಿರುವ 786 ನಂಬರ್ ನೋಟ್ ನಿಮ್ಮ ಬಳಿ ಇದ್ದರೆ ನೀವು ಅದನ್ನು ಆನ್ಲೈನ್‌ನಲ್ಲಿ ಸುಮಾರು 4 ಲಕ್ಷಕ್ಕೆ ಮಾರಾಟ ಮಾಡಬಹುದು. Quikr ಅಥವಾ OLX ವೆಬ್ಸೈಟ್‌ನಲ್ಲಿ ನೀವು ಈ ನೋಟುಗಳನ್ನು ಮಾರಾಟ ಮಾಡಬಹುದು. ಈ ನೋಟುಗಳನ್ನ ಮಾರಾಟ ಮಾಡಲು ನೀವು ಮೊದಲು ವೆಬ್ಸೈಟ್‌ಗೆ ಲಾಗಿನ್ ಆಗಬೇಕು. ನಂತರ ನೋಟುಗಳ ಚಿತ್ರವನ್ನು ಅಲ್ಲಿ ಅಪ್ಲೋಡ್ ಮಾಡಬೇಕು. ನಂತರ ನಿಮ್ಮ ವೈಯಕ್ತಿಕ ವಿವರ ಅಂದರೆ ನಿಮ್ಮ ಹೆಸರು, ಮೊಬೈಲ್‌ ನಂಬರ್‌ ಮತ್ತು ಇ-ಮೇಲ್‌ ಐಡಿಯನ್ನ ನೀಡಬೇಕು. ನಂತರ ಗ್ರಾಹಕರು ನಿಮ್ಮನ್ನು ನೇರವಾಗಿ ಸಂಪರ್ಕ ಮಾಡುತ್ತಾರೆ. ನೀವು ಗ್ರಾಹಕರ ಬಳಿ ನೇರವಾಗಿ ಮಾತನಾಡಿ ವಹಿವಾಟು ನಡೆಸಬಹುದು.

ಮುಸ್ಲಿಂ ಸಮುದಾಯದಲ್ಲಿ 786 ನಂಬರ್ ಬಹಳ ಶ್ರೇಷ್ಠವಾದ ಮತ್ತು ಲಕ್ಕಿ ನಂಬರ್ ಆಗಿದೆ. ಇಸ್ಲಾಂನಲ್ಲಿ ಈ ನಂಬರ್‌ಗೆ ಬಹಳ ಪವಿತ್ರವಾದ ಸ್ಥಾನಮಾನವಿದೆ. ಈ ಕಾರಣಗಳಿಂದ ಮುಸ್ಲಿಂ ಸಮುದಾಯದವರು ಈ 786 ನಂಬರ್ ಇರುವ ನೋಟುಗಳನ್ನು ಹೆಚ್ಚು ಹಣ ಕೊಟ್ಟು ಖರೀದಿ ಮಾಡುತ್ತಾರೆ. ಅದೇ ರೀತಿ ನೀವು Quikr ಅಥವಾ OLX ವೆಬ್ಸೈಟ್‌ಗಳಲ್ಲಿ ಈ ನೋಟುಗಳನ್ನು ಮಾರಾಟ ಮಾಡಬಹುದು. ಮಾಹಿತಿಯ ಪ್ರಕಾರ, ನೀವು 5 ರೂಪಾಯಿಯ ಟ್ರ್ಯಾಕ್ಟರ್ ಚಿತ್ರವಿರುವ 786 ನಂಬರ್ ನೋಟನ್ನು ಸುಮಾರು 4 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಬಹುದು. ಆನ್ಲೈನ್‌ನಲ್ಲಿ ವಂಚನೆಯಾಗುವ ಸಾಧ್ಯತೆ ಇರುವುದರಿಂದ ನೀವು ನೋಟುಗಳನ್ನ ಮಾರಾಟ ಮಾಡಬೇಕಾದರೆ ಬಹಳ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕಾಗುತ್ತದೆ.

TAGGED:If you have this Rs 5 note with this pictureyou will get 4 lakhs.
Share This Article
Facebook Twitter Copy Link Print
Previous Article Rafale 26 ರಫೇಲ್ ಯುದ್ಧ ವಿಮಾನ ಖರೀದಿ; ಭಾರತ-ಫ್ರಾನ್ಸ್‌ ಮಹತ್ವದ ಒಪ್ಪಂದಕ್ಕೆ ಸಹಿ
Next Article Serial ಪಾರು ನಟನನ್ನು ಕಾಡುತ್ತಿರುವ ಸಮಸ್ಯೆ ಏನು?

Popular Posts

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

Media insult ಭಾರೀ ವಾಗ್ವಾದಕ್ಕೆ ಕಾರಣವಾದ ಪ್ರಕಾಶ್ ರಾಜ್‌ರ ‘ಮಾರಿಕೊಂಡ ಮಾಧ್ಯಮದವರು’ ಪದ: ಕ್ಷಮೆ ಕೇಳಲ್ಲ ಎಂದ ನಟ

2 Min Read

US support India ಮೋದಿ ಪ್ರಧಾನಿಯಾಗಿರುವಾಗ ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನೆರವಿಗೆ ನಾವಿದ್ದೇವೆ: ಟ್ರಂಪ್

2 Min Read

Handsome Modi ಮೋದಿ ಅತಿ ಸುಂದರ… ಆದರೆ, ರಾಜತಾಂತ್ರಿಕತೆಯಲ್ಲಿ ಕಿಲ್ಲರ್! ಭಾರೀ ವೈರಲ್ ಆಯ್ತು ಟ್ರಂಪ್ ಮಾತು, ವಿಡಿಯೋ ನೋಡಿ

2 Min Read

You Might Also Like

ಕರ್ನಾಟಕಪ್ರಮುಖ

New Gruhalakshmi ಮತ್ತಷ್ಟು ಕಠಿಣವಾಗುತ್ತಿರುವ ಗೃಹಲಕ್ಷ್ಮಿ: ಹೊಸ ಅರ್ಜಿಯಲ್ಲಿ ಈ 4 ಪ್ರಶ್ನೆಗಳಿಗೆ ಉತ್ತರಿಸಿದ್ರೆ ಮಾತ್ರ ಹಣ!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

2 Min Read
ಕರ್ನಾಟಕದೇಶಪ್ರಮುಖ

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read
ದೇಶಪ್ರಮುಖ

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?