Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Office chair ಮೊದಲ ಇಂಟಲಿಜೆಂಟ್ ಪಾರ್ಕಿಂಗ್ ಚೇರ್ ಲಾಂಚ್ ಮಾಡಿದ ನಿಸಾನ್
ಲೈಫ್‌ಸ್ಟೈಲ್

Office chair ಮೊದಲ ಇಂಟಲಿಜೆಂಟ್ ಪಾರ್ಕಿಂಗ್ ಚೇರ್ ಲಾಂಚ್ ಮಾಡಿದ ನಿಸಾನ್

Share
1 Min Read
SHARE

newsics.com

ಟೋಕಿಯೋ: ಇನ್ಮುಂದೆ ಉದ್ಯೋಗಳು ಕೆಲಸ ಮಾಡಿ ಚೇರ್‌ನಿಂದ ಏಳುವಾಗ ಚೇರ್ ಸರಿಯಾಗಿ ಇಡಬೇಕು ಅನ್ನೋ ಚಿಂತೆ ಮಾಡಬೇಕಿಲ್ಲ. ಕೇವಲ ಒಂದೇ ಒಂದು ಚಪ್ಪಾಳೆ ತಟ್ಟಿದರೆ ಸಾಕು, ಆಟೋಮ್ಯಾಟಿಕ್ ಆಗಿ ಕುರ್ಚಿ ಸರಿಯಾದ ಸ್ಥಳದಲ್ಲಿ ನಿಲ್ಲಲಿದೆ

ಹೌದು, ನಿಸಾನ್ ಮೊಟ್ಟ ಮೊದಲ ಇಂಟಲಿಜೆಂಟ್ ಪಾರ್ಕಿಂಗ್ ಚೇರ್ ಲಾಂಚ್ ಮಾಡಿದೆ. ಇದು ಕಾರುಗಳ ಆಟೋಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟ್ ತಂತ್ರಜ್ಞಾನದಿಂದ ಪ್ರೇರಿತವಾಗಿರುವ ಚೇರ್ ಆಗಿದೆ. ಇಂಟಲಿಜೆಂಟ್ ಪಾರ್ಕಿಂಗ್ ಚೇರ್ 360 ಡಿಗ್ರಿ ಚಲಿಸುತ್ತದೆ. ಎಲ್ಲೇ ಇದ್ದರೂ ಚಪ್ಪಾಳೆ ತಟ್ಟಿದರೆ ಮೂಲ ಸ್ಥಾನ ಅದಲ ಸರಿಯಾದ ಸ್ಥಳದಲ್ಲಿ ನಿಲ್ಲಲಿದೆ. ಚೇರ್ ಆರಂಭದಲ್ಲಿ ಇಡುವಾಗ ಟಾರ್ಗೆಟ್ ಸ್ಥಳವನ್ನು ಗುರತಿಸದರೆ ಸಾಕು. ಬಳಿಕ ಈ ಚೇರ್ ಕಚೇರಿಯ ಯಾವುದೇ ಮೂಲೆಯಲ್ಲಿದ್ದರೂ ಚಪ್ಪಾಳೆ ತಟ್ಟಿದರೆ ಸಾಕು ಸರಿಯಾದ ಸ್ಥಳಕ್ಕೆ ಬಂದು ನಿಲ್ಲುತ್ತದೆ.

ಇದರಲ್ಲಿ ಎಐ ತಂತ್ರಜ್ಞಾವನ್ನು ಬಳಸಲಾಗಿದೆ. ಇನ್ನು ಚೇರ್ ಇಟ್ಟ ಕಚೇರಿ ಕೋಣೆಯೊಳಗೆ ಬರ್ಡ್ ಐ ಕ್ಯಾಮೆರಾ ಬಳಸಲಾಗಿದೆ. ಈ ವೈಯರ್‌ಲೆ ಕ್ಯಾಮೆರಾಗಳು ಚೇರ್ ಸ್ಥಳವನ್ನು ಗುರುತಿಸಲಿದೆ. ರಿಂದ ಕಚೇರಿಯಲ್ಲಿ ಉದ್ಯೋಗಿಗಳು ಹೋದ ಬಳಿಕ ಮತ್ತೆ ಚೇರ್ ಸೆಟ್ ಮಾಡಲು ಮತ್ತೊಬ್ಬ ಸಿಬ್ಬಂದಿಯನ್ನು ಇಡಬೇಕಾಗಿಲ್ಲ. ಕೇವಲ ಒಂದು ಚಪ್ಪಾಳೆ ತಟ್ಟಿದರೆ ಸಾಕು ಎಲ್ಲವೂ ಮೊದಲಿನ ಜಾಗಕ್ಕೆ ಬರಲಿದೆ.

https://www.newsics.com/2025/04/17/the-journey-begins-today/

TAGGED:#chear #office #Nissan #launches #intelligent #parkingchair
Share This Article
Facebook Twitter Copy Link Print
Previous Article Kiccha Sudeep ಪ್ರಯಾಣ ಇವತ್ತಿನಿಂದ ಶುರುವಾಗಿದೆ: ಹೀಗ್ಯಾಕೆ ಹೇಳಿದ್ರು ಕಿಚ್ಚ
Next Article Health Tips: ನೀರಿಗೆ ಉಪ್ಪು ಬೆರೆಸಿ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?

Popular Posts

ASTRO ಇಂದು ವೈಧೃತಿ ಯೋಗ, ವಿಷ್ಕುಂಭ ಯೋಗ, ಶನಿ ಹಿಮ್ಮುಖ ಸಂಚಾರ ಆರಂಭ: ಈ ರಾಶಿಗಳ ಜನರಿಗೆ ಭಾರೀ ಲಾಭ!

4 Min Read

Health- Personal care ಉತ್ತಮ ಲೈಂಗಿಕ ಜೀವನಕ್ಕಾಗಿ ಈ ಆಹಾರಗಳಿಂದ ದೂರವಿರಿ

2 Min Read

Astrology ಜುಲೈ 27ರಿಂದ ಈ 5 ರಾಶಿಯವರಿಗೆ ಎಚ್ಚರಿಕೆ ವಹಿಸುವ ಸಮಯ, ಜ್ಯೋತಿಷ್ಯ ಫಲಗಳು ಇಲ್ಲಿವೆ

2 Min Read

Kitchen Hacks ಕತ್ತರಿಸಿದ ಹಣ್ಣುಗಳು ಬೇಗ ಕಪ್ಪಾಗುತ್ತವೆಯೇ? ಬಣ್ಣ ಬದಲಾಗದಂತೆ ತಡೆಯಲು ಇಲ್ಲಿದೆ ಸರಳ ಹಾಗೂ ಪರಿಣಾಮಕಾರಿ ಸಲಹೆಗಳು

3 Min Read

You Might Also Like

ಪ್ರಮುಖಆರೋಗ್ಯ

Cardiac Arrest ವಿದ್ಯಾರ್ಥಿಗಳಿಗೆ ಹೃದಯಾಘಾತ ಆತಂಕ; ಪೋಷಕರು ಭಯಪಡಬೇಡಿ ಎಂದ ಪ್ರಮುಖ ಹೃದ್ರೋಗ ತಜ್ಞರು

2 Min Read
ಪ್ರಮುಖಆರೋಗ್ಯ

Cholesterol In Middle Age ವಯಸ್ಸಾದಂತೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಕಾರಣವೇನು? ಆರೋಗ್ಯ ರಕ್ಷಣೆಗೆ ಇಲ್ಲಿದೆ ಪ್ರಮುಖ ಮಾಹಿತಿ

2 Min Read
ಪ್ರಮುಖಲೈಫ್‌ಸ್ಟೈಲ್

Chanakya Niti ಆಚಾರ್ಯ ಚಾಣಕ್ಯರ ಎಚ್ಚರಿಕೆ: ಈ 5 ಗುಣಗಳಿರುವ ವ್ಯಕ್ತಿಗಳು ಜಗತ್ತಿನಲ್ಲಿ ಬಹುಬೇಗ ಮೋಸ ಹೋಗುತ್ತಾರೆ

1 Min Read
ಪ್ರಮುಖಲೈಫ್‌ಸ್ಟೈಲ್

Science Facts ಇರುವೆಗಳು ಸದಾ ಒಂದರ ಹಿಂದೆ ಒಂದೇ ಸಾಲಿನಲ್ಲಿ ಓಡಾಡುವುದು ಏಕೆ ಗೊತ್ತಾ? ಇಲ್ಲಿದೆ ಆಸಕ್ತಿಕರ ವೈಜ್ಞಾನಿಕ ರಹಸ್ಯ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?