Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Salary Hike: ಕರ್ನಾಟಕ ಸಿಎಂ, ಸಚಿವರು, ಶಾಸಕರ ವೇತನ ಶೇಕಡ 100 ಹೆಚ್ಚಳ!
ಕರ್ನಾಟಕಪ್ರಮುಖ

Salary Hike: ಕರ್ನಾಟಕ ಸಿಎಂ, ಸಚಿವರು, ಶಾಸಕರ ವೇತನ ಶೇಕಡ 100 ಹೆಚ್ಚಳ!

Share
2 Min Read
SHARE

newsics.com

ಬೆಂಗಳೂರು: ಸಿಎಂ, ಸಚಿವರು, ಶಾಸಕರು, ಸಭಾಪತಿ ಹಾಗೂ ಸಭಾಧ್ಯಕ್ಷರಿಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದ್ದು, ವೇತನ ಹೆಚ್ಚಳದ ಮಸೂದೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ವಿಧೇಯಕ ಮಂಡಿಸಲಿದೆ.ಕರ್ನಾಟಕದ ಸಿಎಂ, ಸಚಿವರು, ಶಾಸಕರು ಈಗ ಪಡೆಯುತ್ತಿರುವ ವೇತನ ಮತ್ತು ಭತ್ಯೆಯನ್ನು ಶೇಕಡ 100 ಹೆಚ್ಚಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ.

ವೇತನ, ಭತ್ಯೆ ಹೆಚ್ಚಳದ ವಿವರ: (ಮಾಸಿಕ ವಿವರ)

  • ಪ್ರಸ್ತುತ ಪರಿಷ್ಕೃತ
  • ಸಭಾಧ್ಯಕ್ಷ, ಸಭಾಪತಿ ವೇತನ75 ಸಾವಿರ ರು.1.25 ಲಕ್ಷ ರು.
  • ಸಭಾಧ್ಯಕ್ಷ, ಸಭಾಪತಿ ಆತಿಥ್ಯ ಭತ್ಯೆ4 ಲಕ್ಷ ರು.5 ಲಕ್ಷ ರು.
  • ಸಭಾಧ್ಯಕ್ಷ, ಸಭಾಪತಿಯಿಂದ ಮುಖ್ಯ ಸಚೇತರವರೆಗೆಮನೆಭತ್ಯೆ1.60 ಲಕ್ಷ ರು.ನಿಂದ 2.50 ಲಕ್ಷ ರು.
  • ಉಪಸಭಾಧ್ಯಕ್ಷ, ಉಪಸಭಾಪತಿ ವೇತನ60 ಸಾವಿರ ರು.80 ಸಾವಿರ ರು.
  • ಉಪಸಭಾಧ್ಯಕ್ಷ, ಉಪಸಭಾಪತಿ ಆತಿಥ್ಯ ಭತ್ಯೆ2.50 ಲಕ್ಷ ರು.3 ಲಕ್ಷ ರು.
  • ಮುಖ್ಯಮಂತ್ರಿ ವೇತನ75 ಸಾವಿರ ರು.1.50 ಲಕ್ಷ ರು.
  • ಮುಖ್ಯಮಂತ್ರಿ, ಸಚಿವರ ಆತಿಥ್ಯ ಭತ್ಯೆ4.50 ಲಕ್ಷ ರು.5 ಲಕ್ಷ ರು.
  • ಸಚಿವರ ವೇತನ60 ಸಾವಿರ ರು.1.25 ಲಕ್ಷ ರು.
  • ಸಚಿವರ ಮನೆ ಬಾಡಿಗೆ ಭತ್ಯೆ1.20 ಲಕ್ಷ ರು.2.50 ಲಕ್ಷ ರು.
  • ರಾಜ್ಯ ಸಚಿವರ ವೇತನ50 ಸಾವಿರ ರು.70 ಸಾವಿರ ರು.
  • ರಾಜ್ಯ ಸಚಿವರ ಮನೆ ಬಾಡಿಗೆ ಭತ್ಯೆ50 ಸಾವಿರ ರು.75 ಸಾವಿರ ರು.
  • ವಿಪಕ್ಷ ನಾಯಕ ವೇತನ60 ಸಾವಿರ80 ಸಾವಿರ ರು.
  • ವಿಪಕ್ಷ ನಾಯಕಆತಿಥ್ಯ ಭತ್ಯೆ2.50 ಲಕ್ಷ ರು.3 ಲಕ್ಷ ರು.
  • ಮುಖ್ಯಸಚೇತಕರ ವೇತನ50 ಸಾವಿರ ರು.70 ಸಾವಿರ ರು.
  • ಮುಖ್ಯಸಚೇತಕರ ಆತಿಥ್ಯ ಭತ್ಯೆ2.50 ಲಕ್ಷ ರು.3 ಲಕ್ಷ ರು.
  • ಶಾಸಕರ ವೇತನ40 ಸಾವಿರ ರು.80 ಸಾವಿರ ರು.
  • ಶಾಸಕರ ಪಿಂಚಣಿ50 ಸಾವಿರ ರು.75 ಸಾವಿರ ರು.
  • ಹೆಚ್ಚುವರಿ ಪಿಂಚಣಿ5 ಸಾವಿರ ರು.20 ಸಾವಿರ ರು.
  • ಮಾಜಿ ಶಾಸಕರ ವೈದ್ಯಕೀಯ ಭತ್ಯೆ5 ಸಾವಿರ ರು.20 ಸಾವಿರ ರು.
  • ಕ್ಷೇತ್ರ ಪ್ರವಾಸ ಭತ್ಯೆ 60 ಸಾವಿರ ರು.80 ಸಾವಿರ ರು.
  • ಸಚಿವರ ಮನೆ ಬಾಡಿಗೆ ಭತ್ಯೆ – 1.20 ಲಕ್ಷದಿಂದ 2.50 ಲಕ್ಷ ರೂ.
  • ಪಿಂಚಣಿ 50,000 ದಿಂದ 75,000 ರೂ.
  • ಹೆಚ್ಚುವರಿ ಪಿಂಚಣಿ 5,000 ರಿಂದ 20,000
TAGGED:ministersMLAs!Salary Hike: 100 percent increase in salaries of Karnataka CM
Share This Article
Facebook Twitter Copy Link Print
Previous Article Muslim quota bill ವಿಧಾನಸಭೆಯಲ್ಲಿ ಹೈಡ್ರಾಮಾ, ಸ್ಪೀಕರ್‌ ಮೇಲೆ ಬಜೆಟ್‌ ಪ್ರತಿ ಎಸೆದು ಧಿಕ್ಕಾರ ಕೂಗಿದ ಬಿಜೆಪಿ ಶಾಸಕರು
Next Article YASHWANT VARMA: ನ್ಯಾ.ಯಶವಂತ್ ವರ್ಮಾ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ – ಮುಖ್ಯ ನ್ಯಾಯಾಧೀಶ ಎತ್ತಂಗಡಿ

Popular Posts

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

2 Min Read

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

You Might Also Like

ಪ್ರಮುಖಮನರಂಜನೆ

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read
ಕರ್ನಾಟಕಪ್ರಮುಖ

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read
ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?