newsics.com
ಬೆಂಗಳೂರು : ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಇದೀಗ ಅಪ್ಪು ಹೆಸರಿನ ಪುಸ್ತಕದ ಮೂಲಕ ಪುನೀತ್ ಜೀವನ ಚರಿತ್ರೆ ಅನಾವರಣಗೊಳ್ಳಲಿದೆ.
ಅಪ್ಪು ಎನ್ನುವ ಹೆಸರಿನಲ್ಲಿ ಪುನೀತ್ ಬಯೋಗ್ರಫಿ ಬರೆಯಲಾಗಿದೆ. ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಒಟ್ಟಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ.
ಸದ್ಯದಲ್ಲೇ ಅಧಿಕೃತವಾಗಿ ಅಪ್ಪು ಪುಸ್ತಕ ರಿಲೀಸ್ ಮಾಡಲು ಅಶ್ವಿನಿ ಪ್ಲ್ಯಾನ್ ಮಾಡಿದ್ದಾರೆ. ಇದರ ನಡುವೆ ಅಪ್ಪು ಸಿನಿಮಾ ಕೂಡ ರಿ ರಿಲೀಸ್ ಆಗಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ