Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Fancy number 28.60 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದ ಫ್ಯಾನ್ಸಿ ನಂಬರ್! ಒಂದೇ ದಿನ RTOಗೆ 1.11 ಕೋಟಿ ಆದಾಯ
ಕರ್ನಾಟಕಪ್ರಮುಖ

Fancy number 28.60 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದ ಫ್ಯಾನ್ಸಿ ನಂಬರ್! ಒಂದೇ ದಿನ RTOಗೆ 1.11 ಕೋಟಿ ಆದಾಯ

Share
1 Min Read
SHARE

newsics.com

ಬೆಂಗಳೂರು: ಫ್ಯಾನ್ಸಿ ನಂಬರ್ ಹರಾಜಿನಲ್ಲಿ ನಂಬರ್ ಪ್ಲೇಟ್‌ವೊಂದು ಬರೋಬ್ಬರಿ 28.60 ಲಕ್ಷ ರೂ.ಗೆ ಮಾರಾಟವಾಗಿದೆ.
ಒಂದೇ ದಿನದಲ್ಲಿ ಆರ್‌ಟಿಒ ಫ್ಯಾನ್ಸಿ ನಂಬರ್ ಹರಾಜಿನಲ್ಲಿ 1.11 ಕೋಟಿ ರೂ. ಆದಾಯ ಗಳಿಸಿದೆ.

ಬೆಂಗಳೂರು ಸೆಂಟ್ರಲ್ ಪ್ರಾದೇಶಿಕ ಸಾರಿಗೆ ಕಚೇರಿಗಳು ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಆರ್‌ಟಿಒ ಕಚೇರಿಗಳಾಗಿವೆ. ಪ್ಯಾನ್ಸಿ ನಂಬರ್ ಪ್ಲೇಟ್‌ನ ಹರಾಜು ಪ್ರಕ್ರಿಯೆಯಲ್ಲಿ ಕೋರಮಂಗಲ ಫ್ಯಾನ್ಸಿ ನಂಬರ್ ದಾಖಲೆಯನ್ನು ಬರೆದಿದೆ.

ಕೋರಮಂಗಲದ 0001 ಎಂಬ ಫ್ಯಾನ್ಸಿ ನಂಬರ್ ಬರೋಬ್ಬರಿ 28 ಲಕ್ಷ ರೂಪಾಯಿಗೆ ಹರಾಜಾಗಿದೆ. ಈವರೆಗೆ ಯಾವುದೇ ಫ್ಯಾನ್ಸಿ ನಂಬರ್ ಬರೆಯದ ದಾಖಲೆಯನ್ನು ಈ‌ ನಂಬರ್ ನಿರ್ಮಿಸಿದೆ. ಒಟ್ಟಾರೆ ಆರ್‌ಟಿಒ ಕಚೇರಿಯು ಒಂದು ದಿನದಲ್ಲಿ ಫ್ಯಾನ್ಸಿ ನಂಬರ್ ಹರಾಜಿನಿಂದ 1.13 ಕೋಟಿ ರೂಪಾಯಿ ಆದಾಯ ಗಳಿಸಿದೆ.

ಈ ಹಿಂದೆ KA01-NE-0001 ಫ್ಯಾನ್ಸಿ ನಂಬರ್ 21.15 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿತ್ತು. ಈವರೆಗೆ ಇದೇ ನಂಬರ್ ಪ್ಲೇಟ್ ಅತಿಹೆಚ್ಚು ಬೆಲೆಗೆ ಮಾರಾಟವಾದ ಫ್ಯಾನ್ಸಿ ನಂಬರ್ ಎಂಬ ಖ್ಯಾತಿಯಲ್ಲಿತ್ತು. ಆದರೆ, ಈಗ KA01-NF-0001 ನಂಬರ್ 28.60 ಲಕ್ಷ ರೂ.ಗೆ ಮಾರಾಟವಾಗಿ ಹೊಸ ದಾಖಲೆ ನಿರ್ಮಿಸಿದೆ. ಶಾಂತಿನಗರದ ಆರ್‌ಟಿಒ ಮುಖ್ಯ ಕಚೇರಿಯಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿದೆ.

ಹರಾಜಿನಲ್ಲಿ ಸರ್ಕಾರಕ್ಕೆ 1,11,30,000 ರೂ. ಆದಾಯವನ್ನು ಪಡೆದಿದೆ. ಹರಾಜಿಗಿಟ್ಟಿದ್ದ 65 ನಂಬರ್‌ಗಳ ಪೈಕಿ 14 ಫ್ಯಾನ್ಸಿ ನಂಬರ್‌ಗಳು ಹರಾಜಾಗಿವೆ. ಉಳಿದಂತೆ ಇತರೆ ನಂಬರ್‌ಗಳು ಕೂಡ ಮಾರಾಟವಾಗಿವೆ.

ಅತಿ ಹೆಚ್ಚಿನ ಮೊತ್ತಕ್ಕೆ ಹರಾಜಾದ ಫ್ಯಾನ್ಸಿ ನಂಬರ್‌ಗಳು.

1. KA01-NF-0001- 28.60 ಲಕ್ಷ ರೂಪಾಯಿ.
2. KA-01-NF-9999 4.80 ಲಕ್ಷ ರೂಪಾಯಿ.
3. KA-01-NF-0333 – 2.80 ಲಕ್ಷ ರೂಪಾಯಿ.
4. KA01-NF-7777 -2.50 ಲಕ್ಷ ರೂಪಾಯಿ.
5. KA01-NF-0009 -2 ಲಕ್ಷ ರೂಪಾಯಿ.

TAGGED:Fancy number sells for Rs 28.60 lakhsets record! RTO earns Rs 1.11 crore in revenue in a single day
Share This Article
Facebook Twitter Copy Link Print
Previous Article Paper cup ಪೇಪರ್ ಕಪ್’ ನಲ್ಲಿ ಕಾಫಿ-ಟೀ ಕುಡಿಯುತ್ತೀರಾ..? ಹಾಗಿದ್ರೆ ಎಚ್ಚರ..!
Next Article Arjun Sarja ʼರಾಜಕೀಯʼ ಪ್ರವೇಶ ಕುರಿತಂತೆ ನಟ ಅರ್ಜುನ್ ಸರ್ಜಾರಿಂದ ಮಹತ್ವದ ಹೇಳಿಕೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?