Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದವಳ ಜುಟ್ಟು ಹಿಡಿದು ಕಿರುಚಾಡಿ ರನ್ನರ್ ಅಪ್ miss amazonas
ದೇಶವೈರಲ್

ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದವಳ ಜುಟ್ಟು ಹಿಡಿದು ಕಿರುಚಾಡಿ ರನ್ನರ್ ಅಪ್ miss amazonas

Share
1 Min Read
SHARE

newsics.com

ನವದೆಹಲಿ : ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದವಳ ಜುಟ್ಟು ಹಿಡಿದು, ಕಿರೀಟ ಕಿತ್ತು ಕಿರುಚಾಡಿದ್ದಾರೆ ರನ್ನರ್ ಅಪ್. ಇದರ ವಿಡಿಯೋ ವೈರಲ್ ಆಗಿದೆ.

ಬ್ರೆಜಿಲಿಯನ್ ಸೌಂದರ್ಯ ಸ್ಪರ್ಧೆ ಇದಾಗಿದೆ. ಸುಂದರಿಯೊಬ್ಬಳಿಗೆ ಕಿರೀಟ ಸಿಗುತ್ತಿದ್ದಂತೆಯೇ ರನ್ನರ್ ಅಪ್ ಆಗಿದ್ದ ಇನ್ನೋರ್ವ ಸುಂದರಿಗೆ ಅದೇನಾಯ್ತೋ ಗೊತ್ತಿಲ್ಲ. ವೇದಿಕೆಯ ಮೇಲೆಯೇ ಮೈಮೇಲೆ ಬಂದವರಂತೆ ಗೆದ್ದವಳ ಜುಟ್ಟು ಹಿಡಿದು, ಕಿರೀಟ ಕಿತ್ತು ಬೀಸಾಕಿದ್ದಾಳೆ. ಅಷ್ಟಕ್ಕೂ ಅವಳಿಗೆ ತನ್ನ ಸೋಲನ್ನು ಒಪ್ಪಿಕೊಳ್ಳಲು ಆಗದೇ ಹೀಗೆ ಮಾಡಿದ್ದಾಳೆ.

ಇದು ನಡೆದದ್ದು, ಅಮೆರಿಕದಲ್ಲಿ. ಮಿಸ್ ಅಮೆಜಾನ್ ಸೌಂದರ್ಯ ಸ್ಪರ್ಧೆಯಲ್ಲಿ ಈ ಘಟನೆ ಸಂಭವಿಸಿದೆ. 2015ರ ಘಟನೆ ಇದಾಗಿದ್ದು, ಪುನಃ ಅದು ಈಗ ವೈರಲ್ ಆಗಿದೆ. ಶೀಸ್ಲೇನ್ ಹಯಾಲ್ಲಾ ಎಂಬಾಕೆ ರನ್ನರ್ ಅಪ್ ಆಗಿದ್ದದಳು. ಕರೋಲ್ ಟೊಲೆಡೊ ಎಂಬಾಕೆ ಮಿಸ್ ಅಮೆಜಾನ್ ಕಿರೀಟ ಪಡೆದುಕೊಂಡಳು. ತಾನೇ ಮಿಸ್ ಅಮೆಜಾನ್ ಆಗುತ್ತೇನೆ ಎಂದು ಅಂದುಕೊಂಡಿದ್ದ ಶೀಸ್ಲೇನ್ ಹಯಾಲ್ಲಾಗೆ ಇದನ್ನು ಸಹಿಸಲು ಆಗಲಿಲ್ಲ. ಆಗ ಆಕೆ ಕರೋಲ್ ಟೊಲೆಡೊ ಕೂದಲು ಹಿಡಿದು ಕಿತ್ತಾಡಿ, ಕಿರೀಟ ಕಿತ್ತುಕೊಂಡಿದ್ದಾಳೆ.

https://www.instagram.com/reel/DGLCxSFMkcq/?igsh=Mnlkcml3M3N4OWpl

ಅಷ್ಟಕ್ಕೂ ಈಕೆ ಹೈಡ್ರಾಮಾ ಮಾಡಿದ್ದಳು. ವಿಜೇತರ ಹೆಸರನ್ನು ಘೋಷಿಸುತ್ತಿದ್ದಂತೆ ಹಯಾಲ್ಲಾ ಆರಂಭದಲ್ಲಿ ಕರೋಲ್ ನನ್ನು ತಬ್ಬಿಕೊಂಡಳು. ಕೆಲವೇ ಸೆಕೆಂಡುಗಳ ನಂತರ ಆಕೆಯ ತಲೆಗೆ ಕಿರೀಟ ಇಡುತ್ತಿದ್ದಂತೆಯೇ,ಹಯಾಲ್ಲಾ ಗಲಾಟೆ ಆರಂಭಿಸಿದಳು. ಇದರ ವಿಡಿಯೋ ಈಗ ಪುನಃ ವೈರಲ್ ಆಗುತ್ತಿದೆ.

Share This Article
Facebook Twitter Copy Link Print
Previous Article ನಟಿ ಮುಂದೆಯೇ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ..! ದೂರು ದಾಖಲು
Next Article AI ಡಿವೈಸ್‌ಗಳ ನಡುವಿನ ಸಂಭಾಷಣೆ! ಆತಂಕಕ್ಕೊಳಗಾದ ಜಗತ್ತು! Viral Video ನೋಡಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?