Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > Relationship ಮಹಿಳೆಯರ ಮನಸ್ಸು ಕೂಡ ವಿವಾಹೇತರ ಸಂಬಂಧದ ಕಡೆಗೆ ವಾಲುತ್ತಿದೆ
ರಿಲೇಷನ್‌ಶಿಪ್

Relationship ಮಹಿಳೆಯರ ಮನಸ್ಸು ಕೂಡ ವಿವಾಹೇತರ ಸಂಬಂಧದ ಕಡೆಗೆ ವಾಲುತ್ತಿದೆ

Share
1 Min Read
SHARE

newsics.com
ವೈವಾಹಿಕ ಸಂಬಂಧಗಳು ನೂಲಿನಷ್ಟೇ ಸೂಕ್ಷ್ಮ ಎನ್ನುವುದನ್ನು ಸಂಗಾತಿಗಳಿಬ್ಬರು ತಿಳಿದುಕೊಂಡಿರುವುದು ಅಗತ್ಯ. ಕೆಲವೊಮ್ಮೆ ವಿವಾಹಿತ ಪುರುಷರು ಪರಸ್ತ್ರೀ ಸಂಗವನ್ನು ಬಯಸುವುದು ಇದೆ.

ಆದರೆ ಕೇವಲ ಪುರುಷರು ಮಾತ್ರವಲ್ಲದೆ, ಕೆಲವೊಮ್ಮೆ ಮಹಿಳೆಯರು ಕೂಡ ವಿವಾಹೇತರ ಸಂಬಂಧದಲ್ಲಿ ಸಿಲುಕಿರುವುದನ್ನು ಇಂದಿನ ದಿನಗಳಲ್ಲಿ ನಾವು ಕಾಣುತ್ತಿದ್ದೇವೆ. ಒಳ್ಳೆಯ ಪತಿ, ಆರ್ಥಿಕವಾಗಿಯೂ ಯಾವುದೇ ಸಮಸ್ಯೆಯಿಲ್ಲದೆ ಇದ್ದರೂ ಕೆಲವರು ಈ ಸಂಬಂಧದ ಹೊರಗಡೆ ಪ್ರೀತಿಗಾಗಿ ಹಾತೊರೆಯುತ್ತಾರೆ. ಅದು ಯಾಕೆ ಎನ್ನುವುದೇ ಕೆಲವರಿಗೆ ಪ್ರಶ್ನೆಯಾಗಿ ಕಾಡುವುದು.

ಭಾವನಾತ್ಮಕ ಬೆಂಬಲ: ಮದುವೆಯಾದ ನಂತರ ಮಹಿಳೆಯರು ಭಾವನಾತ್ಮಕ ಬಾಂಧವ್ಯವನ್ನು ಕಂಡುಕೊಳ್ಳದಿದ್ದರೆ, ಅವರು ಇತರ ಪುರುಷರತ್ತ ಆಕರ್ಷಿತರಾಗುತ್ತಾರೆ. ಅಂದರೆ ಮಹಿಳೆಗೆ ತನ್ನ ಭಾವನೆಗಳನ್ನು ಅಥವಾ ವಿಚಾರಗಳನ್ನು ಹಂಚಿಕೊಳ್ಳಲು ಯಾರಾದರೂ ಪುರುಷರು ಸಿಕ್ಕಿದರೆ ಆಗ ಅದು ಮುಂದೆ ಸಂಬಂಧವಾಗಿ ಬೆಳವಣಿಗೆ ಆಗಬಹುದು. ಮೊದಲಿಗೆ ಮಹಿಳೆಯರು ಇತರ ಪುರುಷನನ್ನು ಒಬ್ಬ ಉತ್ತಮ ಸ್ನೇಹಿತನೆಂಬಂತೆ ಕಾಣುತ್ತಾರೆ. ಆದರೆ ಕ್ರಮೇಣ ಅವರ ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ.
ಸಮಯದ ಕೊರತೆ: ಮದುವೆಯಾದ ಹಲವು ವರ್ಷಗಳ ನಂತರ ಪುರುಷನು ಮನೆ ಮತ್ತು ಮಕ್ಕಳ ಜವಾಬ್ದಾರಿಗಳಲ್ಲಿ ಎಷ್ಟು ಮುಳುಗಿರುತ್ತಾನೆಂದರೆ, ಆತನಿಗೆ ತನ್ನ ಹೆಂಡತಿಗೆ ಕೂಡ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಇಂತಹ ವೇಳೆ ಮಹಿಳೆಯರು ಇತರ ಪುರುಷರತ್ತ ಆಕರ್ಷಿತರಾಗುತ್ತಾರೆ.
ತೃಪ್ತಿಯ ಕೊರತೆ: 40 ವರ್ಷದ ನಂತರ ಮಹಿಳೆಯರು ವಿವಾಹೇತರ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ದೈಹಿಕ ತೃಪ್ತಿಯ ಕೊರತೆ. ಒಬ್ಬ ಮಹಿಳೆ ತನ್ನ ಗಂಡನಿಂದ ದೈಹಿಕ ಸುಖವನ್ನು ಪಡೆಯಲು ಸಾಧ್ಯವಾಗದಿದ್ದಾಗ ಮಾತ್ರ ಆಕೆ ಮತ್ತೊಬ್ಬ ಪುರುಷನ ಕಡೆಗೆ ಆಕರ್ಷಿತಳಾಗಬಹುದು.
ದಿನನಿತ್ಯದ ಜಗಳಗಳು: ಮನೆಯಲ್ಲಿ ದಿನನಿತ್ಯದ ಜಗಳಗಳು ಗಂಡ ಹೆಂಡತಿಯ ನಡುವಿನ ಪ್ರೀತಿಯನ್ನು ಕಡಿಮೆ ಮಾಡುತ್ತದೆ. ಇಂತಹ ಘಟನೆಗಳು ವಿವಾಹೇತರ ಸಂಬಂಧಕ್ಕೆ ಕಾರಣವಾಗುತ್ತದೆ.
ಅನೇಕ ಬಾರಿ ಮಹಿಳೆಯರು ಮನೆಯ ಸಮಸ್ಯೆಗಳಿಂದ ಒತ್ತಡಕ್ಕೊಳಗಾಗುತ್ತಾರೆ ಮತ್ತು ಅದರಿಂದ ಹೊರಬರಲು ಅವರು ಇತರರಿಂದ ಪ್ರೀತಿಯನ್ನು ಹುಡುಕಲು ಪ್ರಾರಂಭಿಸುತ್ತಾರೆ.

TAGGED:Relationship Women's mind is also leaning towards extramarital relationship
Share This Article
Facebook Twitter Copy Link Print
Previous Article Karnataka-Maharashtra border ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ: ಬಸ್ ಸಂಚಾರ ಸ್ಥಗಿತ
Next Article ತಮ್ಮ ಮಕ್ಕಳ ಮೇಲೆ ನಿಗಾ ಇಡಲು ಹೊಸ ದಾರಿ ಕಂಡುಕೊಂಡ ಪಾಲಕರು: ಏನದು?

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read
ಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Mobile Privacy ಹೆಂಡತಿಯ ಫೋನ್ ಕದ್ದು ನೋಡ್ತೀರಾ? ಹುಷಾರ್..ಮೊಬೈಲ್ ಮುಟ್ಟುವ ಮುನ್ನ ಈ ರೂಲ್ಸ್ ತಿಳಿಯಿರಿ

2 Min Read
ದೇಶಪ್ರಮುಖರಿಲೇಷನ್‌ಶಿಪ್ವಿದೇಶ

Relationship- Love kick ಪ್ರೀತಿಯಲ್ಲಿ ಬಿದ್ದರೆ ಮೆದುಳು ಕೊಕೇನ್ ತಿಂದಂತೆ ಆಡುತ್ತೆ! ನಿಮ್ಮೊಳಗಿನ ‘ಲವ್ ಕೆಮಿಸ್ಟ್ರಿ’ ಬಗ್ಗೆ ನಿಮಗೇನಾದ್ರೂ ಗೊತ್ತಾ?

2 Min Read
ಕರ್ನಾಟಕರಿಲೇಷನ್‌ಶಿಪ್ವೈರಲ್

Kissing Young Couples in namma metro | ನಮ್ಮ ಮೆಟ್ರೋದಲ್ಲಿ ವೈರಲ್ ವಿಡಿಯೋ: ಸಾರ್ವಜನಿಕ ಸ್ಥಳದಲ್ಲಿನ ವರ್ತನೆ ಕುರಿತು ಮತ್ತೆ ಚರ್ಚೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?