Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Priyanka Chopra ಒಂದು ರಾತ್ರಿಯಲ್ಲಿ ಮುಗಿದುಹೋಗೋ ವರ್ಜಿನಿಟಿಗೆ ಮಹತ್ವ ಕೊಡಬೇಡಿ- ಪ್ರಿಯಾಂಕಾ ಚೋಪ್ರಾ ಈಮಾತು ಹೇಳಿದ್ಯಾಕೆ?
ಪ್ರಮುಖಮನರಂಜನೆ

Priyanka Chopra ಒಂದು ರಾತ್ರಿಯಲ್ಲಿ ಮುಗಿದುಹೋಗೋ ವರ್ಜಿನಿಟಿಗೆ ಮಹತ್ವ ಕೊಡಬೇಡಿ- ಪ್ರಿಯಾಂಕಾ ಚೋಪ್ರಾ ಈಮಾತು ಹೇಳಿದ್ಯಾಕೆ?

Share
1 Min Read
SHARE

newsics.com

ಒಂದು ರಾತ್ರಿಯಲ್ಲಿ ಮುಗಿದುಹೋಗೋ ವರ್ಜಿನಿಟಿಗೆ ಮಹತ್ವ ಕೊಡಬೇಡಿ ಅನ್ನೋ ಪ್ರಿಯಾಂಕಾ ಚೋಪ್ರಾ ಮಾತು ಸಖತ್ ಟ್ರೆಂಡಿಂಗ್‌ನಲ್ಲಿದೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

https://www.instagram.com/p/DFpe-JPqo3E/?igsh=dWF1anoycjRoOTI1

ಹೆಂಡತಿ ವರ್ಜಿನ್ ಆಗಿರಬೇಕು ಅಂತೆಲ್ಲ ಗಂಡಂದಿರು ಬಯಸಬಾರದು ಎಂದ ಪಿಂಕಿ ಮಾತಿಗೆ ಬೇರೆ ಬೇರೆ ಬಗೆಯ ಕಾಮೆಂಟ್‌ಗಳು ಹರಿದು ಬರ್ತಿವೆ. ಆದರೆ ಪ್ರಿಯಾಂಕಾ ಈ ಮಾತು ಹೇಳಿರೋದಕ್ಕೂ ಒಂದು ರೀಸನ್ನಿದೆ. ಅದನ್ನು ಕೇಳಿದ್ರೆ ನೀವೂ ಪಿಂಕಿ ಮಾತು ಸರಿ ಅಂತ ಥಂಬ್ಸ್‌ಅಪ್ ಮಾಡ್ತೀರ. ಅಷ್ಟಕ್ಕೂ ಪ್ರಿಯಾಂಕಾ ಚೋಪ್ರಾ ಮೊದಲಿಂದಲೂ ನೇರ ಮಾತಿಗೆ ಫೇಮಸ್. ಎಷ್ಟೋ ವೇದಿಕೆಯಲ್ಲಿ ಅವರು ಮೋಟಿವೇಶನ್‌ ಸ್ಪೀಚ್‌ ಮಾಡಿದ್ದೂ ಇದೆ.

ಗಂಡಂದಿರೆಲ್ಲ ತಮ್ಮ ಹೆಂಡತಿ ವರ್ಜಿನ್ ಆಗಿರಬೇಕು ಅಂತ ಬಯಸಬಾರದು. ಅದರ ಬದಲಿಗೆ ಉತ್ತಮ ಗುಣ ನಡತೆಯ ಹುಡುಗಿ ಬೇಕು ಅಂತ ಬಯಸಬೇಕು. ಏಕೆಂದರೆ ವರ್ಜಿನಿಟಿ ಕತೆ ಒಂದು ರಾತ್ರಿಯಲ್ಲಿ ಮುಗಿದುಹೋಗುತ್ತದೆ. ಗುಣ ನಡತೆ ಲೈಫ್‌ಟೈಮ್ ಇರುತ್ತೆ ಅನ್ನೋ ಮಾತನ್ನು ಹೇಳಿದ್ದಾರೆ. ಅದಕ್ಕೆ ಒಬ್ಬ ಪುಣ್ಯಾತ್ಮ ಉತ್ತಮ ಗುಣನಡತೆ ಇರುವ ಹುಡುಗಿ ಎಂದೂ ವರ್ಜಿನಿಟಿ ಕಳೆದುಕೊಳಲ್ಲ ಅನ್ನೋ ಮಾತು ಹೇಳಿ ನೆಟ್ಟಿಗರ ಕೈಯಿಂದ ಹಿಗ್ಗಾಮಗ್ಗ ಝಾಡಿಸಿಕೊಂಡಿದ್ದಾನೆ. ಇದನ್ನ ಹುಡುಗರಿಗೂ ಅಪ್ಲೈ ಮಾಡಿ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧಿಸಿದ ವಿಡಿಯೋ ಸಖತ್ ವೈರಲ್ ಆಗ್ತಿದೆ.
ಸದ್ಯ ರಾಜಮೌಳಿ ಸಿನಿಮಾಕ್ಕಾಗಿ ಹಾಲಿವುಡ್ ಮತ್ತು ಟಾಲಿವುಡ್‌ ನಡುವೆ ರನ್ನಿಂಗ್ ರೇಸ್ ಮಾಡುತ್ತಿರುವ ಪ್ರಿಯಾಂಕಾ ಚೋಪ್ರಾ ವರ್ಜಿನಿಟಿ ಬಗ್ಗೆ ಮಾತನಾಡಿದ್ದಾರೆ

TAGGED:Don't give importance to virginity if it ends in one night- Why did Priyanka Chopra say this?
Share This Article
Facebook Twitter Copy Link Print
Previous Article Kumaraswamy Health: ಎಚ್‌ಡಿ ಕುಮಾರಸ್ವಾಮಿ ಆರೋಗ್ಯದಲ್ಲಿ ದಿಢೀರ್ ಏರುಪೇರು
Next Article Elon Musk ವಿಕಿಪೀಡಿಯಾಗೆ 8,600 ಕೋಟಿ ರೂಪಾಯಿ ಆಫರ್‌ ನೀಡಿದ ಎಲಾನ್‌ ಮಸ್ಕ್‌

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?