Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Gold ATM ತಿರುಪತಿಯಲ್ಲಿ ಚಿನ್ನದ ಎಟಿಎಂ ಬಂದಾಯಿತು: ಈ ಗೋಲ್ಡ್ ಎಟಿಎಂ ಎಂದರೇನು?
ದೇಶಪ್ರಮುಖ

Gold ATM ತಿರುಪತಿಯಲ್ಲಿ ಚಿನ್ನದ ಎಟಿಎಂ ಬಂದಾಯಿತು: ಈ ಗೋಲ್ಡ್ ಎಟಿಎಂ ಎಂದರೇನು?

Share
1 Min Read
SHARE

newsics.com

ತಿರುಪತಿಯಲ್ಲಿ ಚಿನ್ನದ ಎಟಿಎಂ ಬಂದಾಯಿತು. ಇನ್ಮೇಲೆ ನೋಟುಗಳ ಬದಲಾಗಿ ಚಿನ್ನದ ನಾಣ್ಯ ಬರುತ್ತೆ, ಹೌದು, ತಿರುಪತಿಯಲ್ಲಿ ಇದೀಗ ‘ಗೋಲ್ಡ್ ಎಟಿಎಂ’ ಪ್ರಾರಂಭವಾಗಿದೆ. ಚಿನ್ನದ ನಾಣ್ಯಗಳನ್ನು ಪಡೆಯಲು ಬಯಸುವ ಜನರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಅಂತರರಾಷ್ಟ್ರೀಯ ದೇವಾಲಯಗಳ ಸಮಾವೇಶ ಮತ್ತು ಎಕ್ಸ್‌ಪೋ ತಿರುಪತಿಯಲ್ಲಿ ಪ್ರಾರಂಭವಾಯಿತು, ಇದು ಭಗವಾನ್ ವೆಂಕಟೇಶ್ವರರಿಗೆ ಹೆಸರುವಾಸಿಯಾದ ಆಧ್ಯಾತ್ಮಿಕ ಕೇಂದ್ರವಾಗಿದೆ. ದೇವಾಲಯದ ಆಡಳಿತ ಮತ್ತು ನಿರ್ವಹಣೆಯ ಮೇಲೆ ಕೇಂದ್ರೀಕರಿಸುವ ಈ ಕಾರ್ಯಕ್ರಮ ಫೆಬ್ರವರಿ 19 ರವರೆಗೆ ಮುಂದುವರಿಯುತ್ತದೆ.

ಈ ಗೋಲ್ಡ್ ಎಟಿಎಂ ಎಂದರೇನು?

ತಿರುಪತಿಯಲ್ಲಿ ಗೋಲ್ಡ್ ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ, ನಗದು ಹಿಂಪಡೆಯುವಂತೆಯೇ ನೇರ ಚಿನ್ನ ಖರೀದಿಗಳನ್ನು ಸಕ್ರಿಯಗೊಳಿಸುತ್ತದೆ. ಗೋಲ್ಡ್‌ ಎಟಿಎಂಗಳು ಇತರೆ ಎಟಿಎಂಗಳಂತೆಯೇ ಇರುವ ಮಷಿನ್‌. ಬಳಕೆದಾರರು ತಮ್ಮ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಬಳಸಿಕೊಂಡು ಗೋಲ್ಡ್‌ ಎಟಿಎಂನಲ್ಲಿ ಚಿನ್ನ ಖರೀದಿ ಮಾಡಬಹುದು. ಎಟಿಎಂನ ಪರದೆಯ ಮೇಲೆ ಆ ದಿನದ ಚಿನ್ನದ ದರ ಗೋಚರಿಸುತ್ತಿರುತ್ತದೆ. ಬಳಕೆದಾರರು ತಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡನ್ನು ನಿಗದಿತ ಪ್ರದೇಶದಲ್ಲಿ ಇನ್‌ಸರ್ಟ್‌ ಮಾಡಬೇಕು. ಬಳಿಕ ಕ್ಲಿಕ್‌ ಹಿಯರ್‌ ಟು ಬೈ ಗೋಲ್ಡ್‌ ಎಂಬ ಬರೆಹ ಇರುವ ಜಾಗವನ್ನು ಕ್ಲಿಕ್‌ ಮಾಡಬೇಕು. ಬಳಿಕ PIN ನಮೂದಿಸಬೇಕು. ಅದಾದ ಬಳಿಕ ಎಷ್ಟು ಚಿನ್ನದ ನಾಣ್ಯ ಬೇಕೋ ಅಷ್ಟಕ್ಕೆ ಇರುವ ಮೊತ್ತವನ್ನು ಪಾವತಿಸಬೇಕು. ಇಷ್ಟಾಗುತ್ತಲೇ, ಚಿನ್ನದ ನಾಣ್ಯದ ಪ್ಯಾಕ್‌ ಎಟಿಎಂನಲ್ಲಿ ಹೊರಬರುತ್ತದೆ.

ಪ್ರಸ್ತುತ ಭಗವಾನ್ ವೆಂಕಟೇಶ್ವರ ಮತ್ತು ಗೋವಿಂದರಾಜ ಸ್ವಾಮಿ ರೂಪದಲ್ಲಿ ಲಭ್ಯವಿದೆ .ಇತ್ತೀಚೆಗೆ ಹೈದರಾಬಾದ್‌ನ ಬೇಗಂಪೇಟ್‌ನಲ್ಲಿ ಗೋಲ್ಡ್ ಎಟಿಎಂ ಪ್ರಾರಂಭಿಸಲಾಯಿತು.

TAGGED:What is this Gold ATM?
Share This Article
Facebook Twitter Copy Link Print
Previous Article Sunita Williams ಭೂಮಿಗೆ ಬಂದ ನಂತರ ಸುನೀತಾ ವಿಲಿಯಮ್ಸ್‌ಗೆ ಪೆನ್ಸಿಲ್ ಎತ್ತಲು ಸಾಧ್ಯವಾಗಲ್ಲ: ಕಾರಣ?
Next Article Divya Uruduga Aravind KP: ಕೊನೆಗೂ ಮದುವೆ ಯಾವಾಗ ಅಂತ ರಿವೀಲ್ ಮಾಡಿದ್ರು ದಿವ್ಯಾ ಉರುಡುಗ!

Popular Posts

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

You Might Also Like

ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?