Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Weight Loss: ತೂಕ ಇಳಿಸಿ, ಬಹುಮಾನ ಗೆಲ್ಲಿ!
ಆರೋಗ್ಯಲೈಫ್‌ಸ್ಟೈಲ್

Weight Loss: ತೂಕ ಇಳಿಸಿ, ಬಹುಮಾನ ಗೆಲ್ಲಿ!

Share
1 Min Read
SHARE

newsics.com

ನವದೆಹಲಿ : ಕಳೆದ ನಾಲ್ಕು ವರ್ಷದಿಂದ ಯುಎಇಯಲ್ಲಿ ಜನಪ್ರಿಯವಾಗುತ್ತಿರುವ ವೇಟ್‌ ಲಾಸ್‌ ಚಾಲೆಂಜ್ ಈ ವರ್ಷವೂ ಮರಳಿ ಬಂದಿದ್ದು, ತೂಕ ಇಳಿಸಿಕೊಳ್ಳುವ ಮೂಲಕ ಹಣ ಗೆಲ್ಲುವ ಅವಕಾಶವನ್ನು ಜನತೆಗೆ ನೀಡಲಾಗುತ್ತಿದೆ.

ʻಆರ್‌ಎಕೆ ಬಿಗ್ಗೆಸ್ಟ್ ವೇಟ್ ಲಾಸ್ ಚಾಲೆಂಜ್ʼ (RBWLC) ಅನ್ನು ಘೋಷಣೆ ಮಾಡಿದೆ. ಇದು ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ಸಮಸ್ಯೆಯಾಗುತ್ತಿರುವ ಬೊಜ್ಜನ್ನು ನಿಭಾಯಿಸುವ ಗುರಿಯನ್ನು ಹೊಂದಿರುವ ಅತಿದೊಡ್ಡ ಉಪಕ್ರಮವಾಗಿದೆ. ಐದನೇ ವರ್ಷದ ಈ ಕಾರ್ಯಕ್ರಮವು, ಕುಟುಂಬಗಳನ್ನು ಉತ್ತಮ ಆರೋಗ್ಯದ ಕಡೆಗೆ ಒಟ್ಟಾಗಿ ಕೆಲಸ ಮಾಡಲು ಪ್ರೋತ್ಸಾಹಿಸುವ ಗುರಿ ಹೊಂದಿದೆ.

ಫೆಬ್ರವರಿ 21 ರಿಂದ ಮೇ 22, 2025 ರವರೆಗೆ ನಡೆಯುವ ಈ 12 ವಾರಗಳ ಸ್ಪರ್ಧೆ ದೇಶಾದ್ಯಂತದ ಕುಟುಂಬಗಳನ್ನು ವೇಟ್ ಲಾಸ್ ಚಾಲೆಂಜ್‌ಗೆ ಆಹ್ವಾನಿಸಿದೆ. ಈ ಚಾಲೆಂಜ್‌ ಅನ್ನು ತೆಗೆದುಕೊಂಡು ಯಾರು ಸಣ್ಣ ಆಗುತ್ತಾರೋ ಅವರು ಪ್ರತಿ ಕೆಜಿ ವೇಟ್‌ಲಾಸ್‌ಗೆ 300 ದಿರ್ಹಾಮ್ ಬಹುಮಾನ ಅಂದರೆ ಸುಮಾರು 7180 ರೂಪಾಯಿಗಳನ್ನು ಪಡೆದುಕೊಳ್ಳಲಿದ್ದಾರೆ.

ಆರೋಗ್ಯದ ಆಂದೋಲನವನ್ನು ಮುನ್ನಡೆಸುತ್ತಿರುವ ಯುಎಇನ ಆರ್‌ಎಕೆ ಆಸ್ಪತ್ರೆ ಆರೋಗ್ಯ ಸಚಿವಾಲಯದ ಸಹಯೋಗದೊಂದಿಗೆ ಮತ್ತೆ ವೇಟ್ ಲಾಸ್ ಚಾಲೆಂಜ್ ಬಂದಿದೆ.

ಆಸಕ್ತ ಕುಟುಂಬಗಳು ರಿಜಿಸ್ಟರ್‌ ಮಾಡಿಕೊಳ್ಳಲು, ನೋಂದಣಿ ಇದೀಗ ಮುಕ್ತವಾಗಿದೆ ಎಂದು ಆಸ್ಪತ್ರೆ ಇಳಿಸಿದೆ.

Share This Article
Facebook Twitter Copy Link Print
Previous Article ಬಿಯರ್ ಬಿಟ್ಟು ಹಾಟ್ ಡ್ರಿಂಕ್ಸ್ ಮೊರೆಹೋದ ಮದ್ಯಪ್ರಿಯರು…Beer Rate Hike
Next Article Viral News: 500 ರೂ. ಕೊಡಿ ಮನೆಯಲ್ಲೇ ಕುಳಿತು ಪುಣ್ಯ ಸ್ನಾನ ಮಾಡಿ..

Popular Posts

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

You Might Also Like

ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read
ಲೈಫ್‌ಸ್ಟೈಲ್

ಮಹಿಳೆಯರೇ. ಗಾಜಿನ ಬಳಿ ಧರಿಸೋದು ಎಷ್ಟು ಪ್ರಯೋಜನಕಾರಿ?

2 Min Read
ಪ್ರಮುಖಆರೋಗ್ಯ

ಮೊಬೈಲ್‌ನಲ್ಲಿ ಸದಾ ಸ್ಕ್ರೋಲಿಂಗ್ ಮಾಡುವುದರಿಂದ ಯುವಜನರಲ್ಲಿ ಟೆಕ್ಸ್ಟ್ ನೆಕ್ ಕಾಯಿಲೆ : ವೈದ್ಯರ ಎಚ್ಚರಿಕೆ

1 Min Read
ಲೈಫ್‌ಸ್ಟೈಲ್

ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬೇಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?